ಕಾಡುವ ಕವಿತೆ
ಬರೆಯಲು ಹೋದರೆ ಭಾವನೆ ಸಾಲದು ಬರೆದಿಹ ಬರೆಹದ ಸಾರವೆ ರುಚಿಸದು ಬರೆಯಲು ಹೊಸತಿನ ತೀರದ ಹಂಬಲ ಬರೆಯುವುದೇನನು ತಿಳಿಯದ ಗೊಂದಲ ಓದಲು ಕುಳಿತರೆ ಕಂಗಳು ಕಾಣದು ಬೋಧನೆಗೆಯ್ಯಲು ವಿಷಯವು ಸಾಲದು ವೇದನೆಯೇತಕೆ? ಮಲಗಲು ಹೋದರೆ ಬಾಧೆಯು! ನಿದ್ದೆಯೆ ಬಾರದ ತೊಂದರೆ ಕದಿಯಲು…
ಬರೆಯಲು ಹೋದರೆ ಭಾವನೆ ಸಾಲದು ಬರೆದಿಹ ಬರೆಹದ ಸಾರವೆ ರುಚಿಸದು ಬರೆಯಲು ಹೊಸತಿನ ತೀರದ ಹಂಬಲ ಬರೆಯುವುದೇನನು ತಿಳಿಯದ ಗೊಂದಲ ಓದಲು ಕುಳಿತರೆ ಕಂಗಳು ಕಾಣದು ಬೋಧನೆಗೆಯ್ಯಲು ವಿಷಯವು ಸಾಲದು ವೇದನೆಯೇತಕೆ? ಮಲಗಲು ಹೋದರೆ ಬಾಧೆಯು! ನಿದ್ದೆಯೆ ಬಾರದ ತೊಂದರೆ ಕದಿಯಲು…
ಕರುಣೆ ಮೈತ್ರಿ ತೋರಿದ ಮಡಿಲು ಅಜ್ಞಾನ ಹೋಗಲಾಡಿಸಿದ ಜ್ಞಾನದ ಕಡಲು ಜಗಕೆ ಶಾಂತಿಯ ಬೆಳಕು ನೀಡಿದರು ಆನಂದದ ಜೀವನಕ್ಕೆ ಮಾರ್ಗ ತೋರಿದರು ಪಂಚಶೀಲ ಪಂಚಾಮೃತವ ಸವಿ ಸುರಿಸಿದವರು ಅಷ್ಟಾಂಗ ಮಾರ್ಗಗಳ ಅರಿವು ಮೂಡಿಸಿದವರು ದಶ ದಿಕ್ಕುಗಳಿಗೂ ದಶಶೀಲಗಳ ಉಪದೇಶಿಸಿದವರು ನಾಲ್ಕು ಆರ್ಯ…
ಮನವು ಹೇಗೆ ಅರಳುವುದು ಆಸೆ ಹೇಗೆ ಹುಟ್ಟುವುದು ಕನಸು ಹೇಗೆ ನನಸಾಗುವುದು ಬದುಕು ಹೇಗೆ ಬದಲಾಗುವುದು ಪ್ರೀತಿ ಇಲ್ಲ ಎಂದ ಮೇಲೆ ಮೈತ್ರಿ ಭಾವ ಹೇಗೆ ಬೆಳೆಯುವುದು ಕರುಣೆಯ ಕಡಲು ಹೇಗೆ ಹರಿಯುವುದು ಧರ್ಮದ ಮಾರ್ಗ ಹೇಗೆ ಹಿಡಿಯುವುದು ಮನವು ನ್ಯಾಯ…
ಮೈಸೂರ ಚೆಲುವ ನೋಡು ಬಾರಾ ಸೌಂದರ್ಯದ ಸಿರಿ ಸವಿಯ ಬಾರಾ ಹಸಿರಿನ ಹಾದಿಯ ನಡುವೆ ನಡೆದು ಮನದ ಮಾತನು ಕೇಳಿ ಬಾರಾ ಅರಮನೆಯ ವೈಭವ ನೋಡು ಬಾರಾ ಇತಿಹಾಸದ ಪುಟವ ತೆರೆದು ಬಾರಾ ರಾಜರ ಕನಸಿನ ನೆನಪಿನೊಳಗೆ ಸಂಸ್ಕೃತಿಯ ಬೆಳಕು ಕಾಣು…
ಹಗಲು ರಾತ್ರಿ ದಿನಗಳು ಹರಿದು ಭೂಮಿ ಸುತ್ತಾಡಿತು ಅಂತರಂಗದಲಿ ಅರಿವು ಹೊಕ್ಕು ಮನವು ಕುಣಿದಾಡಿತು ಹಳೆತಕೂಳೆತ ನೆನಪುಗಳಲ್ಲಿ ಕಣ್ಣೀರು ಹರಿದಾಡಿತು ದಿನಕರನ ಬೆಳಕಿನಲ್ಲಿ ಜೀವ ಲೋಕದ ಬಾಳ ಕಳೆಯಿತು ನಾಳೆಯ ಭವಿಷ್ಯದ ಚಿಂತೆ ಮಾಡುತ ದಿನವು ನೋಕಿತು ತಿಂಗಳು ಸಾಗುತ ದಿನಗಳು…
ರಾಷ್ಟ್ರ ಮೆಚ್ಚುವಂತ ದಿಟ್ಟ ನಾಯಕ ಶ್ರೇಷ್ಠ ಬರಹ ರಚಿಸಿ ಸಂವಿಧಾನಿಕ ಮೆಟ್ಟಿಲಂತೆ ನಿಂತರು ದಲಿತ ಸೇವಕ ದೇಶ ರಕ್ಷಕ ಲೇಖನಿಯ ಸಾಧಕ..! ರಾಮ ಸುತನಿವನು ಭೀಮ ಬಲದವ... ಸೂರಿಲ್ಲದ ಊರಲಿ ನೆರಳಾದವ ಅನ್ಯಾಯ, ಅಸಮಾನತೆ ಮೆಟ್ಟಿ ನಿಂತವ ... ಅಸ್ಪೃಶ್ಯರ ಬಾಳಿಗೆ…
ಅಮ್ಮಾ ಅಮ್ಮಾ ನಮ್ಮಮ್ಮಾ ನಮ್ಮ ಕುಟುಂಬದ ಕಣ್ಣಮ್ಮಾ ನೀನೆಂದರೆ ಏನೋ ಹರುಷವಮ್ಮಾ ನಿನ್ನಿಂದಲೇ ನಮ್ಮ ಬಾಳು ಬೆಳಕಮ್ಮಾ. ನೀನೆಂದರೆ ಏನೋ ಹರುಷವಮ್ಮಾ ನಿನ್ನಿಂದಲೇ ನಮ್ಮ ಬಾಳು ಬೆಳಕಮ್ಮಾ. ಜನ್ಮ ನೀಡಿದ ನೀ ಜನ್ಮದಾತೆ ನಡೆ-ನುಡಿ ಕಲಿಸಿದ ದೈವಮಾತೆ ಅಮ್ಮ ನೀ ನೀಡಿದ…
ಪ್ರಖರ ಬೆಳಕಿನ ಸಂಕೇತ ಬಾನೊಳಿರುವ ಆ ಸೂರ್ಯ ಪ್ರಕಾಂಡ ಪಾಂಡಿತ್ಯದ ಸಂಕೇತ, ಭುವಿಯಲ್ಲಿದ್ದ ಈ ದಲಿತ ಸೂರ್ಯ ಶಿಕ್ಷಣ, ಸಂಘಟನೆ, ಹೋರಾಟ ಹುಟ್ಟು ಹಾಕಿದ ಧೀರ ಹೆಸರು ಅಂಬೇಡ್ಕರ್ ಸಮಾನತೆಯ ಸಮಾಜ ಕಟ್ಟ ಬಯಸಿದ ವೀರ ಸಂವಿಧಾನ ಶಿಲ್ಪಿ ಈತ ಭಾರತ…
ಸಾಮಾಜಿಕ ಸಮಾನತೆಯ ಸಾರಿದ ಅಸ್ಪೃಶ್ಯತೆಯ ವಿರುದ್ದ ಹೋರಾಡಿದ ಆರ್ಥಿಕ ಸಬಲತೆಯನ್ನು ತಿಳಿಸಿದ ಮಹಿಳಾ ಸಬಲೀಕರಣ ಮಾಡಿದ ನೊಂದವರ ನ್ಯಾಯಕ್ಕಾಗಿ ಶ್ರಮಿಸಿದ ಶಿಕ್ಷಣದ ಅವಶ್ಯಕತೆಯನ್ನು ಅರುಹಿದ ಭುವಿಯ ಬೆಳಕು ಬಾಬಾಸಾಹೇಬ.. ಶತ-ಶತಮಾನದಿ ತುಳಿತಕ್ಕೊಳಗಾಗಿ ಶತಾಯ ಗತಾಯ ಬದುಕು ನೂಕಿದ ಸ್ಥಿತಿವಂತರ ಪಾದ ಹಿಡಿದು…
ಯಾರಿಗೆ ಯಾವಗ ವಾರ್ನಿಂಗ್ ತಿಳಿದಿಲ್ಲ ಕಷ್ಟದಲ್ಲಿ ಆ ಎರಡು ದೇಶಗಳು ಅಲ್ಲಿ ಸುತ್ತಲಿನ ದೇಶಗಳಿಗೆ ತಟ್ಟಲಿದೆ ಯುದ್ಧವು ಗುಂಡಿನ ಸುರಿಮಳೆ ನೋಡಿ ಭಯವು ಬುದ್ಧಿಇಲ್ಲದದೇಶ ಮಾರಣಹೋಮದಲ್ಲಿ ಸಹಕಾರ ಸಹಮತ ಇರಲಿಲ್ಲ ನಾಯಕರಲ್ಲಿ ಜಾತಿಯ ಮತ ಧರ್ಮದ ಕರ್ಮಕಾಂಡವು ರಾರಾಜಿಸಿ ಸುಟ್ಟಿತು ಇಡೀ…