ಅನ್ನದಾತನ ಅಳಲು
ಹೊಲದಾಗ ಇರ್ತಾನ, ಮಣ್ಣಾಗ ದುಡಿತಾನ, ಬಿತಿದ ಬೀಜ ಬೆಳೆದು, ಮಣ್ಣಿನ ಮಗನಾಗ್ತಾನ! ಕಣ್ಣಾಗ ಮಣ್ಣು ಬಿದ್ದರೂ, ನಗುತಲೇ ಇರ್ತಾನ, ದೇಶಕ್ಕನ್ನ ನೀಡ್ತಾನ, ನಮ್ಮ ಈ ರೈತಣ್ಣ! ಸುಮ್ಮೆ ಸುಮ್ಮೆ ಸುಳ್ಳಿಗೆ ಆತ ಹೋಗಂಗಿಲ್ಲ ಸುಖವಿಲ್ಲದ ಜೀವನದ ಸಂಕಟವನುಂಡಾನ; ವರ್ಷದ ಪೂರ್ತಿ ದಿನವೂ…
ಹೊಲದಾಗ ಇರ್ತಾನ, ಮಣ್ಣಾಗ ದುಡಿತಾನ, ಬಿತಿದ ಬೀಜ ಬೆಳೆದು, ಮಣ್ಣಿನ ಮಗನಾಗ್ತಾನ! ಕಣ್ಣಾಗ ಮಣ್ಣು ಬಿದ್ದರೂ, ನಗುತಲೇ ಇರ್ತಾನ, ದೇಶಕ್ಕನ್ನ ನೀಡ್ತಾನ, ನಮ್ಮ ಈ ರೈತಣ್ಣ! ಸುಮ್ಮೆ ಸುಮ್ಮೆ ಸುಳ್ಳಿಗೆ ಆತ ಹೋಗಂಗಿಲ್ಲ ಸುಖವಿಲ್ಲದ ಜೀವನದ ಸಂಕಟವನುಂಡಾನ; ವರ್ಷದ ಪೂರ್ತಿ ದಿನವೂ…
ಕನ್ನಡ ನುಡಿ ಕಿವಿಗೆ ಕೇಳಲು ಕಂಪು ಕನ್ನಡದ ಗಾಳಿ ಬೀಸುವುದು ತಂಪು ಕನ್ನಡ ಅಕ್ಷರಗಳು ನಾಲಿಗೆ ಮೇಲೆ ಓಡಾಡುವವು ಕನ್ನಡ ಎಂದರೆ ಮೈಮನ ಮರೆಯುವುದು. ಕನ್ನಡ ನಾಡು ಸಾಹಿತ್ಯ,ಸಂಸ್ಕೃತಿ,ಜಾನಪದ, ಯಕ್ಷಗಾನಗಳ ತವರೂರು ಆಚಾರ ವಿಚಾರ, ಆಧ್ಯಾತ್ಮತೆಯ ಸಂಪ್ರದಾಯಗಳ ತವರೂರು ಕವಿಗಳ ಲೇಖನಿ…
ಕನ್ನಡ ನಮ್ಮ ಕರ್ನಾಟಕ ರಾಜ್ಯದ ಭಾಷೆಯಿದು ಕನ್ನಡದ ಗುಡಿಯಿದು ಸವಿಜೇನ ನುಡಿವ ಕನ್ನಡವಿದು ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಹೆಗ್ಗೆಳಿಕೆಯಿದು ಭಾರತದ ಪುರಾತನವಾದ ಶಾಸ್ತ್ರೀಯ ಭಾಷೆಯಿದು ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಕನ್ನಡ ಭಾಷೆಯು ಎಂಟು ಜ್ಞಾನಪೀಠ ಪ್ರಶಸ್ತಿಯ ಪಡೆದಂತ ಹೆಮ್ಮೆಯು ಕನ್ನಡ ಲಿಪಿಯು ಲಿಪಿಗಳ…
ನನ್ನ ದೇಹ ಹೊತ್ತು ಎಲ್ಲಿಯಾದರೂ ಎಸೆದು ಬನ್ನಿ ಮತ್ತೆ ಮತ್ತೆ ಸುತ್ತಿ ನಾ ಬರುವೆ ಇಲ್ಲಿಯೇ ಮತ್ತೆ ಹುಟ್ಟಿ ಕನ್ನಡದ ಮಣ್ಣಿನಲ್ಲಿ ಬೆಳೆದು ಬೆಳೆ ನೀಡಿ ಹಸು ಎತ್ತು ಎಮ್ಮೆ ಮೇಕೆ ಗಳಿಗೆ ಹುಲ್ಲಾಗಿ ಬೆಳೆಯುವೆ ಈ ಮಣ್ಣಿನಲ್ಲಿ ಮತ್ತೆ ಹುಟ್ಟಿ…
ಬೆಳಗಾವಿ ಜಿಲ್ಲೆ ಕಾಕತಿ ಗ್ರಾಮದಲ್ಲಿ ಜನಿಸಿದವರು ದೇಸಾಯಿ ಪದ್ಮಾವತಿ ದಂಪತಿಯ ಪುತ್ರಿಯಿವರು ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು ವೀರ ಕುವರಿ ಕಿತ್ತೂರಿನ ರಾಣಿ ಚೆನ್ನಮ್ಮಯಿವರು ಕಿರಿಯ ವಯಸ್ಸಿಗೆ ಕುದುರೆ ಸವಾರಿ ಕಲಿತವರು ಕತ್ತಿ ವರಸೆ ಮತ್ತು ಬಿಲ್ವಿದ್ಯಾ ಪ್ರವೀಣೆಯಿವರು ರಾಜಾ ಮಲ್ಲಸರ್ಜ…
ತಮಿಳುನಾಡಿನ ತಿರುತ್ತಣಿ ಗ್ರಾಮದಲ್ಲಿ ಜನಿಸಿದವರು ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮನವರು ಸರ್ವಪಲ್ಲಿ ಮನೆತನದ ಹೆಸರಿನ ರಾಧಾಕೃಷ್ಣನ್ ರವರು ಬಿಎ.ಮತ್ತು ಎಂ.ಎ ಸ್ನಾತಕೋತ್ತರ ಪದವೀಧರರು ಶಿಕ್ಷಕರು ಮೇಧಾವಿಗಳು ತತ್ವಜ್ಞಾನದ ಉಪನ್ಯಾಸಕರು ಶಿಕ್ಷಣ ತಜ್ಞರು ಬಹುಮುಖ ಪ್ರತಿಭೆಯ ವ್ಯಕ್ತಿತ್ವದವರು ಆಳವಾದ ಅಧ್ಯಯನ ಹರಿತವಾದ…
ನಮ್ಮ ದೇಶ ಭಾರತ ನಾವು ಭಾರತೀಯರೆನ್ನುವ ನಾವೆಲ್ಲರು ಭಾರತಾಂಬೆಯ ಮಡಿಲ ಮಕ್ಕಳೆನ್ನುವ ನಾವೆಲ್ಲ ಭಾರತದ ಸತ್ಪ್ರಜೆಯೆಂದು ಹೆಮ್ಮೆಪಡುವ ನಮ್ಮ ಭಾರತ ಸ್ವತಂತ್ರ ದೇಶವೆಂದು ಹರುಷಿಸುವ ಜಾತಿ ಧರ್ಮ ರಾಜ್ಯ ಭಾಷೆಗಿಂತ ದೇಶ ದೊಡ್ಡದೆನ್ನುವ ಜಾತಿ-ಮತ ಭೇಧ-ಭಾವ ದ್ವೇಷವನ್ನು ಮಾಡದಿರುವ ದೇಶ ಸೇವೆಯೇ…
ನಮ್ಮ ಭಾರತ ಸುಂದರ ನಾಡು ನಮ್ಮ ಹೆಮ್ಮೆಯ ತಾಯ್ನಾಡು! ತ್ರಿವರ್ಣ ಧ್ವಜವು ಮೇಲೆ ಹಾರುತ ಜೈ ಹಿಂದ್ ಘೋಷವು ಗಗನ ತುಂಬುತ! ಕೇಸರಿ ಬಣ್ಣ ಧೈರ್ಯ ಕಲಿಸುತ ಬಿಳಿಯ ಬಣ್ಣ ಶಾಂತಿ ಸಾರುತ! ಹಸಿರು ಬಣ್ಣ ಸಮೃದ್ಧಿ ತರುತ ಅಶೋಕ ಚಕ್ರ…
ಪುಣ್ಯ ನೆಲದಲ್ಲಿ ಜನಿಸಿದೆವೆಂಬ ಹೆಮ್ಮೆ ನಮ್ಮದು ಸಂಸ್ಕೃತಿಯ ತವರು ಭಾರತಾಂಬೆಯ ಮಡಿಲಿದು ತ್ಯಾಗ ಬಲಿದಾನದ ಪ್ರತೀಕ ನಾವು ಪಡೆದ ಸ್ವಾತಂತ್ರ್ಯ ಭರತ ಭೂಮಿಯಕೊಳ್ಳೆ ಹೊಡೆಯಲು ನಡೆದಿತ್ತು ಷಡ್ಯಂತ್ರ ಬ್ರಿಟೀಷರ ದಾಸ್ಯದಿಂದ ಮುಕ್ತಿ ಪಡೆದೆವೆಂಬ ಹೆಮ್ಮೆ ಕೆಚ್ಚೆದೆ ವೀರರ ಯಶೋಗಾಥೆ ನೆನಪಿಸೋಣ ದಿನಕ್ಕೊಮ್ಮೆ…
ನನ್ನೊಳಗಿನ ಅವನಿಗೂ ಹೇಳಲಾಗದ ನೋವಿದೆ ಅವನೊಳಗಿನ ನನಗೂ ಬಿಟ್ಟಿರಲಾಗದ ಹಿತವಿದೆ ಬದುಕು ಒಳಿತು ಕೆಡಕುಗಳ ಗುಲಾಮ ಕಣೆ ಸಾಕಿ ಅವಳೊಳಗಿನ ಮದಿರೆಗೂ ಸುಖವಿರದ ಗುಂಗಿದೆ ಒಲವು ಕೊಡಲು ಭಾಗ್ಯವಲ್ಲ ಪಡೆಯಲ್ಯೋಗವೂ ಅವನೊಳಗಿನ ನಗುವಿಗೂ ಅವಳಿಂದ ಭಯವಿದೆ ಸರಿಸಿ ನಡೆಯುವುದು ಕಲಿ ಮನುಜ…