You are currently viewing ದಲಿತ ಸೂರ್ಯ

ದಲಿತ ಸೂರ್ಯ

ಪ್ರಖರ ಬೆಳಕಿನ ಸಂಕೇತ
ಬಾನೊಳಿರುವ ಆ ಸೂರ್ಯ
ಪ್ರಕಾಂಡ ಪಾಂಡಿತ್ಯದ ಸಂಕೇತ, ಭುವಿಯಲ್ಲಿದ್ದ
ಈ ದಲಿತ ಸೂರ್ಯ
ಶಿಕ್ಷಣ, ಸಂಘಟನೆ, ಹೋರಾಟ
ಹುಟ್ಟು ಹಾಕಿದ ಧೀರ
ಹೆಸರು ಅಂಬೇಡ್ಕರ್
ಸಮಾನತೆಯ ಸಮಾಜ
ಕಟ್ಟ ಬಯಸಿದ ವೀರ
ಸಂವಿಧಾನ ಶಿಲ್ಪಿ ಈತ
ಭಾರತ ಭಾಗ್ಯ ವಿದಾತ

ಶಿವಪ್ರಸಾದ್ ಹಾದಿಮನಿ
ಕನ್ನಡ ಉಪನ್ಯಾಸಕರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು. ಕೊಪ್ಪಳ.583231