ಶಿಕ್ಷಕರು ರಾಷ್ಟ್ರದ ರಕ್ಷಕರು

ತಮಿಳುನಾಡಿನ ತಿರುತ್ತಣಿ ಗ್ರಾಮದಲ್ಲಿ ಜನಿಸಿದವರು ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮನವರು ಸರ್ವಪಲ್ಲಿ ಮನೆತನದ ಹೆಸರಿನ ರಾಧಾಕೃಷ್ಣನ್ ರವರು ಬಿಎ.ಮತ್ತು ಎಂ.ಎ ಸ್ನಾತಕೋತ್ತರ ಪದವೀಧರರು ಶಿಕ್ಷಕರು ಮೇಧಾವಿಗಳು ತತ್ವಜ್ಞಾನದ ಉಪನ್ಯಾಸಕರು ಶಿಕ್ಷಣ ತಜ್ಞರು ಬಹುಮುಖ ಪ್ರತಿಭೆಯ ವ್ಯಕ್ತಿತ್ವದವರು ಆಳವಾದ ಅಧ್ಯಯನ ಹರಿತವಾದ…

Continue Readingಶಿಕ್ಷಕರು ರಾಷ್ಟ್ರದ ರಕ್ಷಕರು

ಸ್ವಾತಂತ್ರ ಮತ್ತು ಮಹಿಳೆ

ಅತ್ತೆ - ಸೊಸೆ-ಮಗಳು ಪ್ರಪಂಚದ ಎಲ್ಲಾ ಮಹಿಳಾ ಮಣಿಗಳು ಹೇಗೆ, ಏಕೆ, ಸ್ವಾತಂತ್ರ ಅನುಭವಿಸುತ್ತಿದ್ದಾರೆ. ಅನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಸ್ವಾತಂತ್ರ ಅವರಿಗೆ ಯಾರು ಕೊಡಬೇಕಾಗಿಲ್ಲ. ಅವರೆ ಬಲಿಷ್ಠರು ಆಗಿದ್ದಾರೆ. ಪ್ರತಿ ಕುಟುಂಬದಲ್ಲಿ ಮೊಟ್ಟ ಮೊದಲು ಅತ್ತೆ ಸೊಸೆಯ ಪಾತ್ರಗಳೇ ಮುಖ್ಯ ಸ್ಥಾನ…

Continue Readingಸ್ವಾತಂತ್ರ ಮತ್ತು ಮಹಿಳೆ

ದೇಶದ ಸ್ವಾತಂತ್ರ್ಯದ ಹಣತೆ ಆರದಿರಲಿ

ನಮ್ಮ ದೇಶ ಭಾರತ ನಾವು ಭಾರತೀಯರೆನ್ನುವ ನಾವೆಲ್ಲರು ಭಾರತಾಂಬೆಯ ಮಡಿಲ ಮಕ್ಕಳೆನ್ನುವ ನಾವೆಲ್ಲ ಭಾರತದ ಸತ್ಪ್ರಜೆಯೆಂದು ಹೆಮ್ಮೆಪಡುವ ನಮ್ಮ ಭಾರತ ಸ್ವತಂತ್ರ ದೇಶವೆಂದು ಹರುಷಿಸುವ ಜಾತಿ ಧರ್ಮ ರಾಜ್ಯ ಭಾಷೆಗಿಂತ ದೇಶ ದೊಡ್ಡದೆನ್ನುವ ಜಾತಿ-ಮತ ಭೇಧ-ಭಾವ ದ್ವೇಷವನ್ನು ಮಾಡದಿರುವ ದೇಶ ಸೇವೆಯೇ…

Continue Readingದೇಶದ ಸ್ವಾತಂತ್ರ್ಯದ ಹಣತೆ ಆರದಿರಲಿ

ನಮ್ಮ ಭಾರತ

ನಮ್ಮ ಭಾರತ ಸುಂದರ ನಾಡು ನಮ್ಮ ಹೆಮ್ಮೆಯ ತಾಯ್ನಾಡು! ತ್ರಿವರ್ಣ ಧ್ವಜವು ಮೇಲೆ ಹಾರುತ ಜೈ ಹಿಂದ್ ಘೋಷವು ಗಗನ ತುಂಬುತ! ಕೇಸರಿ ಬಣ್ಣ ಧೈರ್ಯ ಕಲಿಸುತ ಬಿಳಿಯ ಬಣ್ಣ ಶಾಂತಿ ಸಾರುತ! ಹಸಿರು ಬಣ್ಣ ಸಮೃದ್ಧಿ ತರುತ ಅಶೋಕ ಚಕ್ರ…

Continue Readingನಮ್ಮ ಭಾರತ

ನಮ್ಮ ನೆಲ ನಮ್ಮ ಹೆಮ್ಮೆ

ಪುಣ್ಯ ನೆಲದಲ್ಲಿ ಜನಿಸಿದೆವೆಂಬ ಹೆಮ್ಮೆ ನಮ್ಮದು ಸಂಸ್ಕೃತಿಯ ತವರು ಭಾರತಾಂಬೆಯ ಮಡಿಲಿದು ತ್ಯಾಗ ಬಲಿದಾನದ ಪ್ರತೀಕ ನಾವು ಪಡೆದ ಸ್ವಾತಂತ್ರ್ಯ ಭರತ ಭೂಮಿಯಕೊಳ್ಳೆ ಹೊಡೆಯಲು ನಡೆದಿತ್ತು ಷಡ್ಯಂತ್ರ ಬ್ರಿಟೀಷರ ದಾಸ್ಯದಿಂದ ಮುಕ್ತಿ ಪಡೆದೆವೆಂಬ ಹೆಮ್ಮೆ ಕೆಚ್ಚೆದೆ ವೀರರ ಯಶೋಗಾಥೆ ನೆನಪಿಸೋಣ ದಿನಕ್ಕೊಮ್ಮೆ…

Continue Readingನಮ್ಮ ನೆಲ ನಮ್ಮ ಹೆಮ್ಮೆ

ಡಾ ಸಂತೋಷ ಹಾನಗಲ್ಲರ ಸಂವಿಧಾನ ನುಡಿ ಸಂಹಿತೆ: ನುಡಿ ಭಾಷ್ಯದ ಸಂವಿಧಾನಿಕ ಜಿಜ್ಞಾಸೆ

ಭಾರತೀಯ ಭಾಷೆಗಳ ಕುರಿತು ಸಂವಿಧಾನಿಕ ಜಿಜ್ಞಾಸೆಯ ನಿಲುವು ಪ್ರತಿಪಾದಿಸಿವ ಡಾ ಸಂತೋಷ ಹಾನಗಲ್ಲರ 'ಸಂವಿಧಾನ ನುಡಿ ಸಂಹಿತೆ' ನುಡಿಗಾಗಿ ಸಂಸತ್ತಿನ ಪ್ರಶ್ನೋತ್ತರಗಳ ಆಖ್ಯಾನವಾಗಿದೆ. ನಮ್ಮ ಸಂವಿಧಾನದಲ್ಲಿ ಭಾರತೀಯ ಭಾಷೆಗಳು ನಡೆದ ಹಾದಿಯನ್ನು ಪ್ರತಿಪಾದಿಸುವ ಕೃತಿ. ಇದನ್ನು ಆತ್ಮೀಯ ಗೆಳೆಯರು, ಕನ್ನಡ ಅಭಿವೃದ್ಧಿ…

Continue Readingಡಾ ಸಂತೋಷ ಹಾನಗಲ್ಲರ ಸಂವಿಧಾನ ನುಡಿ ಸಂಹಿತೆ: ನುಡಿ ಭಾಷ್ಯದ ಸಂವಿಧಾನಿಕ ಜಿಜ್ಞಾಸೆ

ಗಜ಼ಲ್

ನನ್ನೊಳಗಿನ ಅವನಿಗೂ ಹೇಳಲಾಗದ ನೋವಿದೆ ಅವನೊಳಗಿನ ನನಗೂ ಬಿಟ್ಟಿರಲಾಗದ ಹಿತವಿದೆ ಬದುಕು ಒಳಿತು ಕೆಡಕುಗಳ ಗುಲಾಮ ಕಣೆ ಸಾಕಿ ಅವಳೊಳಗಿನ ಮದಿರೆಗೂ ಸುಖವಿರದ ಗುಂಗಿದೆ ಒಲವು ಕೊಡಲು ಭಾಗ್ಯವಲ್ಲ ಪಡೆಯಲ್ಯೋಗವೂ ಅವನೊಳಗಿನ ನಗುವಿಗೂ ಅವಳಿಂದ ಭಯವಿದೆ ಸರಿಸಿ ನಡೆಯುವುದು ಕಲಿ ಮನುಜ…

Continue Readingಗಜ಼ಲ್

ಶಾಂತಿಯ ಬೆಳಕು

ಕರುಣೆ ಮೈತ್ರಿ ತೋರಿದ ಮಡಿಲು ಅಜ್ಞಾನ ಹೋಗಲಾಡಿಸಿದ ಜ್ಞಾನದ ಕಡಲು ಜಗಕೆ ಶಾಂತಿಯ ಬೆಳಕು ನೀಡಿದರು ಆನಂದದ ಜೀವನಕ್ಕೆ ಮಾರ್ಗ ತೋರಿದರು ಪಂಚಶೀಲ ಪಂಚಾಮೃತವ ಸವಿ ಸುರಿಸಿದವರು ಅಷ್ಟಾಂಗ ಮಾರ್ಗಗಳ ಅರಿವು ಮೂಡಿಸಿದವರು ದಶ ದಿಕ್ಕುಗಳಿಗೂ ದಶಶೀಲಗಳ ಉಪದೇಶಿಸಿದವರು ನಾಲ್ಕು ಆರ್ಯ…

Continue Readingಶಾಂತಿಯ ಬೆಳಕು

ಪ್ರೀತಿ ಇಲ್ಲ ಎಂದ ಮೇಲೆ

ಮನವು ಹೇಗೆ ಅರಳುವುದು ಆಸೆ ಹೇಗೆ ಹುಟ್ಟುವುದು ಕನಸು ಹೇಗೆ ನನಸಾಗುವುದು ಬದುಕು ಹೇಗೆ ಬದಲಾಗುವುದು ಪ್ರೀತಿ ಇಲ್ಲ ಎಂದ ಮೇಲೆ ಮೈತ್ರಿ ಭಾವ ಹೇಗೆ ಬೆಳೆಯುವುದು ಕರುಣೆಯ ಕಡಲು ಹೇಗೆ ಹರಿಯುವುದು ಧರ್ಮದ ಮಾರ್ಗ ಹೇಗೆ ಹಿಡಿಯುವುದು ಮನವು ನ್ಯಾಯ…

Continue Readingಪ್ರೀತಿ ಇಲ್ಲ ಎಂದ ಮೇಲೆ

ಮೈಸೂರ ಚೆಲುವ ನೋಡು ಬಾರಾ

ಮೈಸೂರ ಚೆಲುವ ನೋಡು ಬಾರಾ ಸೌಂದರ್ಯದ ಸಿರಿ ಸವಿಯ ಬಾರಾ ಹಸಿರಿನ ಹಾದಿಯ ನಡುವೆ ನಡೆದು ಮನದ ಮಾತನು ಕೇಳಿ ಬಾರಾ ಅರಮನೆಯ ವೈಭವ ನೋಡು ಬಾರಾ ಇತಿಹಾಸದ ಪುಟವ ತೆರೆದು ಬಾರಾ ರಾಜರ ಕನಸಿನ ನೆನಪಿನೊಳಗೆ ಸಂಸ್ಕೃತಿಯ ಬೆಳಕು ಕಾಣು…

Continue Readingಮೈಸೂರ ಚೆಲುವ ನೋಡು ಬಾರಾ