ಉಣ್ಣೊ ತಾಟನ್ನು ಹರಾಜು ಹಾಕುವ ದಿನ

ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಈಗಾಗಲೇಒಳ-ಹೊರಗಿನಗಾಳಿಯನು ಗುತ್ತಿಗೆ ಪಡೆದಿದ್ದಾರೆ,ನಮ್ಮ ಗುಡಿಸಲಿನ-ಹಣತೆಯ ಬೆಳಕುಅವರು......ನುಂಗುವದೆಷ್ಟೊತ್ತು....? ಯಾರು...ಯಾರವರು..? ಚುಕ್ಕಿ ಚಂದ್ರಮರನೆರಳ ಕೊರಳಿಗೆ-ನೋಟಿಸ್ ಕೊಟ್ಟಿದ್ದಾರಂತೆಹೊಳೆ,ಹಳ್ಳ,ಕೊಳಗಳಹಕ್ಕಿಪಿಕ್ಕಿ ಜೀವ ಸಂಕುಲಗಳಝರಾಕ್ಷ್ ಪ್ರತಿ ತೆಗೆಸಿ,ಹುಟ್ಟು-ಸಾವಿನ ಬೆಳೆಗಾರರೇ ಅವರಾಗಿದ್ದಾರಂತೆ ಯಾರು...ಯಾರವರು..? ಗುಡುಗು,ಮಿಂಚಿಗೆಮುತ್ತಿಗೆ ಹಾಕಿ,ಸಂಚುಗಾರರಾಗಿದ್ದಾರಂತೆಭ್ರಮೆಗೊಳಗಾದ ಮೋಡವು,ಅರುಣನೆದೆಯ ಕದ ತಟ್ಟಿ-ತನ್ನಾತ್ಮವನು ತೆರೆದಿಟ್ಟು,ತನಗೆ ತಾನೆ ತಲೆ ಬೋಳಿಸಿಕೊಂಡಿದೆಯಂತೆನಿದ್ರೆಯಿರದ ಸೂರ್ಯ ನಿಸ್ತೇಜವಾಗಿದ್ದಾನಂತೆ ಯಾರು...ಯಾರವರು..? ಕಡಲ ಆಳ,ಅಗಲ,ವಿಸ್ತಾರವನು…

Continue Readingಉಣ್ಣೊ ತಾಟನ್ನು ಹರಾಜು ಹಾಕುವ ದಿನ

ಹೊಸ ಕವಿತೆ

ಲೇಖಕರು : ಡಾ.ವೈ.ಎಂ.ಯಾಕೊಳ್ಳಿ ಬುದ್ಧನೆಂದರೆ...ಬುದ್ಧನೆಂದರೆ  ನನಗೆಉತ್ತರ ಕಾಣಲಾರದಯಶೋಧೆಯ ತುಂಬಿದ ಕಣ್ಣುಕನಸುಗಳಿಲ್ಲದ ಬಾಲರಾಹುಲನ ಅನಾಥ ಪ್ರಜ್ಞೆಬುದ್ದನೆಂದರೆ ನನಗೆತಪದಿಂದೆದ್ದು ಬಂದುಜನರ ನಡುವೆನಿಂದು ಕಣ್ಣೊರೆಸಿದ ಕೈಬುದ್ದನೆಂದರೆ ನನಗೆಅಂಗುಲಿಮಾನ ನನ್ನೂಅಪ್ಪಿಕೊಂಡ ಅನೂಹ್ಯಸಾಗರದ ಪ್ರೀತಿಬುದ್ದನೆಂದರೆ ನನಗೆಶಿಷ್ಯರ ತತ್ವಗಳು ಕಟ್ಟಿಕೊಟ್ಟಬೋಧನೆಯಾಚೆಗೆಕಾಣುವ ತಾಯಿಯ ಮನಸುಅಂತೆಯೆ ಯಶೋಧೆಯತ್ಯಾಗಕ್ಕೂ.,ರಾಹುಲನಅನಾಥತೆಗೂ ಅರ್ಥದೊರಕಿತ್ತು!ಡಾ..ವೈ.ಎಂ.ಯಾಕೊಳ್ಳಿ Turning Points ಟರ್ನಿಂಗ್…

Continue Readingಹೊಸ ಕವಿತೆ

ಖಾಲಿ ಮನಸ್ಸು

ಲೇಖಕರು : ಶ್ರೀಕಾಂತಯ್ಯ ಮಠ ತೇಲುತಾ ಹೋಯಿತು ಕಾಗದ ದೋಣಿ ನೀರಿನೊಳಗೆಅದರಲ್ಲಿ ಬರೆದ ಭಾವದ ಬರಹ ಯಾರಿಗೊಮುಟ್ಟುವಂತೆ ಭರವಸೆ ತಪ್ಪಿಸಿದ ಅದರ ಜಾಡುಸಿಗದೆ ಬೇಸತ್ತು ಮತ್ತೆ ಖಾಲಿ ಮನಸ್ಸು .                  ಹಾರಿ ಹೋಯಿತು ಕನಸಿನ ಗೋಪುರಮೇಲೆದ್ದು ಬರಬೇಕಾಗಿತ್ತುಬರೆದ ಭಾವ ಓದಬೇಕಾಗಿತ್ತುಉಸಿರಿನ ಬೇರು ಗಟ್ಟಿಗೊಳಿಸಲು…

Continue Readingಖಾಲಿ ಮನಸ್ಸು

ತೇವ ಕಾಯ್ವ ನೆನಪುಗಳು

ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ತೇವ ಕಾಯ್ವ ನೆನಪುಗಳು ತುಂಬುಗಣ್ಣಲ್ಲಿ ತೂಗಿದೆ ಹಿಗ್ಗಿನಲಿ ಬೀಗಿದೆ ಗಾಳಿಯಲಿ ತೇಲಿ  ಹಗುರ ಕರಗಿದೆ ಪ್ರೀತಿ, ಪ್ರೇಮ ಎನ್ನುತ- ಬದುಕಿನುದ್ದಕ್ಕೂ.... ನನಗೆ ಅರಿವಿರದೆ...! ಅವಳು ಮಾತ್ರ...ಕವಿತೆಯಾಗಲಿಲ್ಲ ಕಾತರಿಸುವ ಕನಸುಗಳ ಬೀಜ ಊರಿದೆ ತೇವ ಕಾಯ್ವ…

Continue Readingತೇವ ಕಾಯ್ವ ನೆನಪುಗಳು