ಸಡಗರದ ಬೆಳಕಿನ ಹಬ್ಬ
ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ಧನ: ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಂ ನಮೋಸ್ತುತೇ. ಭಾರತ ದೇಶವು ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಮೆರೆದಂತಹ ದೇಶ. ತನ್ನ ಧರ್ಮದ ಆಚರಣೆಯೊಂದಿಗೆ ಅನ್ಯ ಧರ್ಮವನ್ನು ಗೌರವಿಸುವ ಜನರಿಂದ ತುಂಬಿ ತುಳುಕುತ್ತಿರುವ ಹೆಮ್ಮೆಯ ನಾಡು ನಮ್ಮದು.…
ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ಧನ: ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಂ ನಮೋಸ್ತುತೇ. ಭಾರತ ದೇಶವು ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಮೆರೆದಂತಹ ದೇಶ. ತನ್ನ ಧರ್ಮದ ಆಚರಣೆಯೊಂದಿಗೆ ಅನ್ಯ ಧರ್ಮವನ್ನು ಗೌರವಿಸುವ ಜನರಿಂದ ತುಂಬಿ ತುಳುಕುತ್ತಿರುವ ಹೆಮ್ಮೆಯ ನಾಡು ನಮ್ಮದು.…
ಪ್ರತಿಯೊಬ್ಬ ಕನ್ನಡಿಗನ ಹೃದಯ ಡಮರುಗ ಕನ್ನಡದ ಡಿಂಡಿಮದ ನಾದವನ್ನು ಝೇಂಕರಿಸಿತು. ಕನ್ನಡ ತಾಯ ದೇಗುಲಕ್ಕೆ ಲಕ್ಷ ಲಕ್ಷ ಜ್ಯೋತಿಗಳ ಬೆಳಗಿ ಆ ಹೃದಯಂಗಮ ಬೆಳಕಿನಲ್ಲಿ ನಲಿದಾಡುವ ಸಂಬ್ರಮ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ವಿಶೇಷ ಮೆರಗು ಬಂದಿದೆ.…
ದಸರಾ ಹಬ್ಬದ ಶುಭಾಶಯಗಳು. ಬನ್ನಿ ತಗೊಂಡು ಬಂಗಾರದ ಹಾಗೆ ಇರೋಣ. ಅಂಬಾರಿ ಇಲ್ಲದವರು ಮುಂದಿನ ವರ್ಷ ಅಂಬಾರಿ ಏರುವಂತೆ ಆಗಲಿ. ಶುಭ ಹಾರೈಕೆಗಳು. ದಸರಾ ಹಬ್ಬ ಬಂತೆಂದರೆ ಸಾಕು, ನಮ್ಮ ನಾಡಿನ ಜನಕ್ಕೆಲ್ಲ ತಕ್ಷಣ ನೆನಪಾಗುವುದು ಮೈಸೂರಿನ ಜಂಬೂಸವಾರಿ. ಗಜರಾಜನ ಮೇಲೆ…
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯೇ ನೂಲಹುಣ್ಣಿಮೆ. ಈ ನೂಲ ಹುಣ್ಣಿಮೆಯಂದು ಆಚರಿಸುವ ವಿಶೇಷ ಹಬ್ಬವೇ ರಕ್ಷಾಬಂಧನ. ಬಹಳಷ್ಟು ಜನಕ್ಕೆ ರಕ್ಷಾಬಂಧನದ ಕಲ್ಪನೆಯು ಮೂಡುವಷ್ಟು ಬೇಗ ನೂಲ ಹುಣ್ಣಿಮೆಯ ಅರಿವಿಲ್ಲ. ಅದೇನೇ ಇರಲಿ ಸಹೋದರಿ ಮತ್ತು ಸಹೋದರರ ಬಾಂಧವ್ಯದ ಮಹತ್ವವನ್ನು…
ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು ಸ್ನೇಹಿತರೇ, ಶ್ರಾವಣ ಮಾಸ ಬಂತೆಂದರೆ ಸಾಕು....ಸಾಲು ಸಾಲು ಹಬ್ಬಗಳು ಒಂದರ ಹಿಂದೆ ಒಂದು ಎಂಬಂತೆ ದಿಬ್ಬಣ ಹೊರಡುತ್ತವೆ. ಪ್ರತಿ ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಇದ್ದೇ ಇರುತ್ತದೆ. ಹಬ್ಬಗಳೆಂದರೆ ಒಂದೇ ಎರಡೇ? ಶುಕ್ರಗೌರಿ, ಮಂಗಳಗೌರಿ, ವರಮಹಾಲಕ್ಷ್ಮಿ,…
ಎಲ್ಲರಿಗೂ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ, ನಮ್ಮ ಭಾರತದ ಸ್ವಾತಂತ್ರ್ಯ ಇತಿಹಾಸ ಬರೆಯಲ್ಪಟ್ಟಾಗ ಮಹಿಳಾ ಹೋರಾಟಗಾರರು ಮಾಡಿದ ತ್ಯಾಗಅತೀ ಹೆಚ್ಚು ಅನ್ನಬಹುದು.ಇವರ ಶ್ರಮ, ತ್ಯಾಗದ ಜೀವನ ಅಗ್ರಸ್ಥಾನಕ್ಕೆ ಏರುತ್ತದೆ. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕೈಯಲ್ಲಿ ಶಸ್ತ್ರ ಹಿಡಿದು…
ಮುದ್ದು ಮಕ್ಕಳೇ, ಸ್ಪರ್ಧಾತ್ಮಕ ಯುಗದಲ್ಲಿ ಪ್ರಯತ್ನಪಟ್ಟು ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ ತಮಗೆ ಮೊದಲನೆಯದಾಗಿ ಅಭಿನಂದನೆಗಳು. ನಿಮ್ಮ ಹಾಸ್ಟೆಲ್ ಜೀವನ ಸುಮಧುರವಾಗಿರಲಿ ಎಂದು ನಿಮ್ಮ ತಾಯಿಯಾದ ನಾನು ಸದಾ ಶುಭ ಹಾರೈಸುತ್ತೇನೆ. ಹಡೆದಿರುವೆನೆಂದ ಮಾತ್ರಕ್ಕೆ ನಿಮ್ಮ ಹಣೆಬರಹವನ್ನು ಬರೆಯಲು ನಾನು ದೇವರಲ್ಲ.…
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸರವಾಣಿಯಂತೆ- ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿತಾಗ ಅದು ಸಿದ್ಧಿಸುತ್ತದೆ. ಮುಂದೆ ಗುರಿ ಹಿಂದೆ ಗುರು ಇರಬೇಕು. ಕೇವಲ ಶಾಲೆಯಲ್ಲಿ ಕಲಿಯುವ ಪಾಠಗಳು ಮಾತ್ರ ಪಾಠಗಳಲ್ಲ. ಅದು ಅಲ್ಪಮಟ್ಟಿಗೆ ವ್ಯವಹಾರ ಜ್ಞಾನವನ್ನು ನೀಡಬಹುದಷ್ಟೇ. ಮನೆಯೇ…
ನಿನ್ನೆಯಷ್ಟೇ ವಿಶ್ವ ಅಪ್ಪಂದಿರ ದಿನವನ್ನು ಆಚರಿಸಿದ್ದೇವೆ. ಎಲ್ಲರ ಅಪ್ಪಂದಿರ ಫೋಟೋಗಳು ಅವರವರ ಮೊಬೈಲ್ ಸ್ಟೇಟಸ್ ನಲ್ಲಿ ರಾರಾಜಿಸಿದವು. ಆದರೆ ಅವರಲ್ಲಿ ಅದೆಷ್ಟು ಜನ ನೇರವಾಗಿ ಅಪ್ಪನಿಗೆ ಶುಭಾಶಯಗಳನ್ನು ತಿಳಿಸಿದ್ದಾರೋ ನಾ ಕಾಣೆ. ಅಪ್ಪನಿಗಂತೂ ಇದು ಯಾವುದರ ಪರಿವೇ ಇರುವುದಿಲ್ಲ. ಏಕೆಂದರೆ ಅಪ್ಪನು…
ಜವಾಬ್ದಾರಿಯೊತ್ತ ಪ್ರತಿಯೊಬ್ಬ ತಂದೆ ಸ್ಥಾನದಲ್ಲಿರುವವರಿಗೆ " ಅಪ್ಪಂದಿರ ದಿನದ ವಿಶೇಷ ಅಭಿನಂದನೆಗಳು". ಪ್ರಪಂಚಕ್ಕೆ ಜೀವವೊಂದು ಕಾಲಿಡಲು ಅಪ್ಪ ಅಮ್ಮ ಇಬ್ಬರು ಇರಬೇಕು. ಉಸಿರು ನೀಡಲು ಒಬ್ಬರಾದರೆ ಹೆತ್ತುವತ್ತು ಸಾಕಲು ಇನ್ನೊಂದು ಜೀವ ಅದುವೇ ತಾಯಿ. ಒಂದು ಮಗುವಿಗೆ ತಂದೆ ತಾಯಿ ಇಬ್ಬರು…