ತಂದೆ ತಾಯಿಗಳಿಗೆ ಮಕ್ಕಳೇ ಭವಿಷ್ಯ
ಅದೊಂದು ದೊಡ್ಡ ಬೆಟ್ಟ. ಬೆಟ್ಟದ ಪಕ್ಕದಲ್ಲೇ ಜುಳು ಜುಳು ಹರಿಯುವ ನದಿ.ನದಿ ತೀರದಲ್ಲಿ ಪುಟ್ಟ ಹಳ್ಳಿ.ಹಳ್ಳಿಯ ಜನರು ಬಹಳ ಶ್ರಮಜೀವಿಗಳು.ಆದರೇನು ಪ್ರಯೋಜನ?ಹಳ್ಳಿಯ ಜನರಿಗೆ ದುಡಿಯಲು ಸೂಕ್ತವಾದ (ಜಮೀನು) ಭೂಮಿಯೇ ಇಲ್ಲ.ಏಕೆಂದರೆ ಗುಡ್ಡ-ಗಾಡು ಪ್ರದೇಶವಾಗಿದ್ದರಿಂದ ಎಲ್ಲಿ ನೋಡಿದರೂ ಬರೀ ಕಲ್ಲು. ಎಷ್ಟೇ ಮಳೆ…