ಕಾಯಕ ಅಂದರೆ ತಂತ್ರ ಅಲ್ಲ.
ಅಣ್ಣ ಬಸವಣ್ಣ ಇವರು ಎಲ್ಲರಿಗು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನಮ್ಮ ದೇಹದಂತೆ ಜೀವನ ಜೀವ ತಾಳೆ ಹಾಕಿ ನೋಡು ಗುಣ ಬೇಕೂ. ನಮ್ಮ ನಾಲಿಗೆಗೆಯಿಂದ ಹೊರಡುವ ಪ್ರತೀ ಮಾತು ಕೇಳಿ ಮನ ಅರಳಬೇಕು. ನಾಲಿಗೆ ಲೇಖನಿಗಿಂತ…
ಅಣ್ಣ ಬಸವಣ್ಣ ಇವರು ಎಲ್ಲರಿಗು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನಮ್ಮ ದೇಹದಂತೆ ಜೀವನ ಜೀವ ತಾಳೆ ಹಾಕಿ ನೋಡು ಗುಣ ಬೇಕೂ. ನಮ್ಮ ನಾಲಿಗೆಗೆಯಿಂದ ಹೊರಡುವ ಪ್ರತೀ ಮಾತು ಕೇಳಿ ಮನ ಅರಳಬೇಕು. ನಾಲಿಗೆ ಲೇಖನಿಗಿಂತ…
ಜಗತ್ತು ನಾನಾ ತೊಂದರೆಗಳನ್ನು ಅನುಭವಿಸಿದಾಗ ಅಲ್ಲಲ್ಲಿ ಜನ್ಮವೆತ್ತುವ ಕೆಲವು ಧರ್ಮ ಪುರುಷರು ಆ ತೊಂದರೆಗಳಿಗೆ ಪರಿಹಾರ ನೀಡಿದ ಅನೇಕ ಉದಾಹರಣೆಗಳಿವೆ. ಭಗವಾನ್ ಆದಿನಾಥರಿಂದ ಹಿಡಿದು ಜೈನ ಧರ್ಮದ 24 ತೀರ್ಥಂಕರರು, ಭಗವಾನ್ ರಾಮ, ಕೃಷ್ಟ, ಮಹಮ್ಮದ್ ಪೈಗಂಬರ್, ಏಸುಕ್ರಿಸ್ತ ಮುಂತಾದವರು ಮನುಕುಲದ…
ಪ್ರೌಢಶಾಲಾ ಶಿಕ್ಷಕಿ ವೃತ್ತಿಯಲ್ಲಿರುವ ಕಾವ್ಯ ನನ್ನ ಇಂದಿನ ಕತೆಯ ಹೀರೋಯಿನ್. ಯಾವಾಗಲೂ ಅವಳಿಗೆ ಅಂತಾನೇ ಸಾವಿರಾರು ಚಿಂತೆಗಳು ಹೆಗಲೇರಿ ಕೂತಿರುತ್ತವೆ. ಯಾರ ಹತ್ತಿರವೂ ಹೇಳಿಕೊಳ್ಳಲಾಗದ, ದಿನವೂ ಅವಳನ್ನೇ ಕೊರಗಿಸುವ ಚಿಂತೆಗಳು ಅವು. ಅವಳು ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಅಲಂಕಾರ ಮಾಡಿಕೊಂಡು…
ಕರ್ನಾಟಕ ರಾಜ್ಯ ಆಗುವ ಮೊದಲು ನಾಲ್ಕು ದಿಕ್ಕುಗಳಲ್ಲಿ ಕನ್ನಡ ಮಾತನಾಡುವ ಭಾಷೆಯ ಪ್ರಾಂತಗಳಿದ್ದವು. ಮೈಸೂರು ಸoಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ, ಹೀಗೆ ನಾಲ್ಕು ಪ್ರಾಂತ್ಯಗಳಿದ್ದವು ಇವುಗಳನ್ನು ಒಗ್ಗೂಡಿಸಲು ಕರ್ನಾಟಕ ರಾಜ್ಯ ಮಾಡಲು ಪಣ ತೊಟ್ಟರು. ಒಂದೊಂದು ಆಡು…
ಕರ್ನಾಟಕ – ಹೆಸರೇ ಒಂದು ಸ್ಫೂರ್ತಿ, ಒಂದು ಇತಿಹಾಸ, ಒಂದು ಸಂಸ್ಕೃತಿಯ ಸಂಗಮ. ಇದು ಕೇವಲ ಭೂಭಾಗವಲ್ಲ, ಕೋಟ್ಯಂತರ ಕನ್ನಡಿಗರ ಆತ್ಮ ಮತ್ತು ಅಸ್ಮಿತೆಯ ಪ್ರತಿಬಿಂಬ. ಕನ್ನಡ ತಾಯಿ ಆಶೀರ್ವಾದ ಮಾಡಿದ ಈ ನಾಡಿನ ಭಾಗವಾಗಿರುವುದು ನಮ್ಮೆಲ್ಲರ ಮಹಾ ಹೆಮ್ಮೆ. ಹಲವು…
ನಮ್ಮ ಭಾರತದ ದೇಶದಲ್ಲಿ ವಿವಿಧ ರಾಜ್ಯಗಳು ತಮ್ಮದೇ ಆದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿವೆ.ಆ ರಾಜ್ಯಗಳ ಗುರುತಿಗೆ ಕಾರಣವಾದ ದಿನವನ್ನು ರಾಜ್ಯೋತ್ಸವದ ದಿನವೆಂದು ಆಚರಿಸಲಾಗುತ್ತದೆ.ಕನ್ನಡ ರಾಜ್ಯೋತ್ಸವವು ಕನ್ನಡನಾಡಿನ ಜನರಿಗೆ ಅತ್ಯಂತ ಪ್ರಿಯವಾದ ಹಾಗೂ ಗೌರವದ ದಿನವಾಗಿದೆ. ಪ್ರತಿ ವರ್ಷದ ನವೆಂಬರ್…
ಪ್ರತಿಯೊಂದು ನಾಡಿಗೂ ತನ್ನದೇ ಆದ ಆತ್ಮ, ಧ್ವನಿ ಮತ್ತು ಭಾವನಾತ್ಮಕ ಗುರುತು ಇರುತ್ತದೆ. ಕರ್ನಾಟಕವೆಂಬ ನಾಡು ಆ ಆತ್ಮವನ್ನು ಕನ್ನಡ ಭಾಷೆಯ ಮೂಲಕ ವ್ಯಕ್ತಪಡಿಸಿಕೊಳ್ಳುತ್ತದೆ. ನವೆಂಬರ್ 1 — ಕನ್ನಡ ರಾಜ್ಯೋತ್ಸವದ ದಿನ — ಇದು ಕೇವಲ ರಾಜ್ಯದ ವಿಲೀನದ ನೆನಪಲ್ಲ,…
ಅಕ್ಷರಶಃ ಮೂಳೆಗಳ ಹಂದರಕ್ಕೆ ಧೋತಿ ಕನ್ನಡಕ ಹಾಕಿ ಜೀವ ತುಂಬಿದರೆ ಹೇಗಿರುತ್ತದೆಯೋ ಹಾಗಿದ್ದರೂ ಮಹಾತ್ಮ. ಸಿಂಪಿ ರಕ್ತವಿರದ, ಅಹಿಂಸೆಗಾಗಿ ಹೋರಾಡಿದ ದೈವ ಕೊಲೆಯಲ್ಲಿ ಅಂತ್ಯವಾಗಿದ್ದು ಭಾರತದ ದುರಂತವಾಗಿದೆ. ಜಗ ಮೆಚ್ಚಿದ ಈ ಸುಪುತ್ರನ ಉಳಿಸಿಕೊಳ್ಳಲಾಗದು ನಮ್ಮ ದುರಾದೃಷ್ಟವೇ ಸರಿ. 77 ವರ್ಷದ…
//ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಂ ಆರುಹ್ಯ ಕವಿತಾ ಶಾಖಾಂ ಒಂದೇ ವಾಲ್ಮೀಕಿ ಕೋಕಿಲಂ // ಬುಧ ಕೌಶಿಕ ಋಷಿಯು ಶ್ರೀರಾಮರಕ್ಷಾ ಸ್ತೋತ್ರದ ಮೂವನಾಲ್ಕನೇ ಶ್ಲೋಕದಲ್ಲಿ ಮಧುರಾಕ್ಷರದಿಂದ ಸುಮಧುರವಾಗಿ ರಾಮ ನಾಮವನ್ನು ಕೂಗಿದ ಈ ಕೋಗಿಲೆಯನ್ನು ತುಂಬಾ ಅದ್ಭುತವಾಗಿ ವರ್ಣಿಸಿದ್ದಾರೆ. ಆ ಕೋಗಿಲೆ…
ಹೊರಗಡೆ ಸ್ವಾತಂತ್ರ್ಯ ಹೋರಾಟಕ್ಕಾಗಿ ತ್ಯಾಗ,ಬಲಿದಾನದ ಕಿಚ್ಚು,ಸ್ವಾತಂತ್ಯ್ರ ಪಡದೇ ತೀರುತ್ತೇವೆ ಎನ್ನುವ ದೇಶಭಕ್ತರ ಹುಚ್ಚು,ಎಲ್ಲೆಡೆ ಗುಂಡು, ಬಂದೂಕು, ಮಚ್ಚು ಇಂತಹ ಸಂದರ್ಭದಲ್ಲಿ ಬಹುದೊಡ್ಡ ಜಮಿನ್ದಾರ ಮನೆತನದಲ್ಲಿ ಮುದ್ದಾದ ಗಂಡು ಮಗುವೊಂದಯ ಜನ್ಮ ತಾಳುತ್ತದೆ,ಮನೆಯಲ್ಲಿ ಗಂಡು ಹುಟ್ಟಿದ ಸಂಭ್ರಮ ಮುಗಿಲು ಮುಟ್ಟುತ್ತದೆ ಆದರೆ ಜನ್ಮಕೊಟ್ಟು…