ಜಾಗತೀಕರಣದ ಪ್ರಕ್ಷುಬ್ಧತೆಯ ಆರಂಭಿಕ ಊಹೆ—ಸತ್ಯಜಿತ್ ರಾಯ್ ಅವರ ‘ಟೂ’
ವರ್ಗ ಸಂಘರ್ಷದ ಬಗ್ಗೆ ನಮ್ಮ ಕಲ್ಪನೆಯ ಎದುರು ತಟ್ಟನೆ ಮೂಡು ವುದು ಬಡವ -- ಶ್ರೀಮಂತರ ಮಧ್ಯದ ನಿರಂತರ ಸಂಘರ್ಷ. ಮುಖ್ಯವಾಗಿ ಎರಡು ಮನೆತನದ ಅಥವಾ ಎರಡು ಹಿರಿಯ ತಲೆಮಾರರ ಪರಸ್ಪರ ವೈರುಧ್ಯದ ಜೀವನ ಶೈಲಿಗಳು. ಆದರೆ ಜಗದ್ವಿಖ್ಯಾತ ಚಲನಚಿತ್ರ ನಿರ್ದೇಶಕ…