ಕನ್ನಡ ನಾಡು ಚಿನ್ನದ ಬೀಡು
ಕನ್ನಡ ನುಡಿ ಕಿವಿಗೆ ಕೇಳಲು ಕಂಪು ಕನ್ನಡದ ಗಾಳಿ ಬೀಸುವುದು ತಂಪು ಕನ್ನಡ ಅಕ್ಷರಗಳು ನಾಲಿಗೆ ಮೇಲೆ ಓಡಾಡುವವು ಕನ್ನಡ ಎಂದರೆ ಮೈಮನ ಮರೆಯುವುದು. ಕನ್ನಡ ನಾಡು ಸಾಹಿತ್ಯ,ಸಂಸ್ಕೃತಿ,ಜಾನಪದ, ಯಕ್ಷಗಾನಗಳ ತವರೂರು ಆಚಾರ ವಿಚಾರ, ಆಧ್ಯಾತ್ಮತೆಯ ಸಂಪ್ರದಾಯಗಳ ತವರೂರು ಕವಿಗಳ ಲೇಖನಿ…
ಕನ್ನಡ ನುಡಿ ಕಿವಿಗೆ ಕೇಳಲು ಕಂಪು ಕನ್ನಡದ ಗಾಳಿ ಬೀಸುವುದು ತಂಪು ಕನ್ನಡ ಅಕ್ಷರಗಳು ನಾಲಿಗೆ ಮೇಲೆ ಓಡಾಡುವವು ಕನ್ನಡ ಎಂದರೆ ಮೈಮನ ಮರೆಯುವುದು. ಕನ್ನಡ ನಾಡು ಸಾಹಿತ್ಯ,ಸಂಸ್ಕೃತಿ,ಜಾನಪದ, ಯಕ್ಷಗಾನಗಳ ತವರೂರು ಆಚಾರ ವಿಚಾರ, ಆಧ್ಯಾತ್ಮತೆಯ ಸಂಪ್ರದಾಯಗಳ ತವರೂರು ಕವಿಗಳ ಲೇಖನಿ…
ಕನ್ನಡ ನಮ್ಮ ಕರ್ನಾಟಕ ರಾಜ್ಯದ ಭಾಷೆಯಿದು ಕನ್ನಡದ ಗುಡಿಯಿದು ಸವಿಜೇನ ನುಡಿವ ಕನ್ನಡವಿದು ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಹೆಗ್ಗೆಳಿಕೆಯಿದು ಭಾರತದ ಪುರಾತನವಾದ ಶಾಸ್ತ್ರೀಯ ಭಾಷೆಯಿದು ಬ್ರಾಹ್ಮಿಲಿಪಿಯಿಂದ ರೂಪುಗೊಂಡ ಕನ್ನಡ ಭಾಷೆಯು ಎಂಟು ಜ್ಞಾನಪೀಠ ಪ್ರಶಸ್ತಿಯ ಪಡೆದಂತ ಹೆಮ್ಮೆಯು ಕನ್ನಡ ಲಿಪಿಯು ಲಿಪಿಗಳ…
ನನ್ನ ದೇಹ ಹೊತ್ತು ಎಲ್ಲಿಯಾದರೂ ಎಸೆದು ಬನ್ನಿ ಮತ್ತೆ ಮತ್ತೆ ಸುತ್ತಿ ನಾ ಬರುವೆ ಇಲ್ಲಿಯೇ ಮತ್ತೆ ಹುಟ್ಟಿ ಕನ್ನಡದ ಮಣ್ಣಿನಲ್ಲಿ ಬೆಳೆದು ಬೆಳೆ ನೀಡಿ ಹಸು ಎತ್ತು ಎಮ್ಮೆ ಮೇಕೆ ಗಳಿಗೆ ಹುಲ್ಲಾಗಿ ಬೆಳೆಯುವೆ ಈ ಮಣ್ಣಿನಲ್ಲಿ ಮತ್ತೆ ಹುಟ್ಟಿ…
ಚೆಲ್ವ ನಮ್ಮ ಈ ಕನ್ನಡ ನಾಡು ಕಣ್ತೆರೆದು ಒಮ್ಮೆಯಾದರೂ ನೋಡು ಪಂಪ ಪೊನ್ನ ರನ್ನ ಜನ್ನರ ಬೀಡು ಕುವೆಂಪು ಬೇಂದ್ರೆ ಹಾಡಿದ ಹಾಡು ಹುಲಿ ಸಿಂಹ ಚಿರತೆ ಘರ್ಜಿಸಿದ ಕಾಡು ಬಾನೆತ್ತರದಲಿ ಬೆಳೆದ ಸುಂದರದ ಮೇಡು.. ಕೃಷ್ಣೆ ಕಾವೇರಿ ಭೀಮೆ ಹರಿದಿಹರಿಲ್ಲಿ…
ಕರುನಾಡ ತಾಯೆ, ಕನ್ನಡಮ್ಮ, ನಿನಗೆ ವಂದನೆ ನಿನ್ನ ಸೇವೆಯಲಿ ನಾನೆಂದೂ ಕೃತಾರ್ಥೆ, ಪಾವನೆ ಸಾಸಿರ ವರುಷದ ಇತಿಹಾಸ, ಸಂಸ್ಕೃತಿ ನಿನ್ನದು ಈ ಮಣ್ಣಲಿ ಜನಿಸಿ, ಬದುಕುವ ಭಾಗ್ಯವು ನನ್ನದು ಮಾತಿನಲಿ ನಿನ್ನ ನಾದ, ನುಡಿಯಲಿ ನಿನ್ನ ಕಂಪು ಸಾಹಿತ್ಯ, ಕಲೆಯಲಿ ನೀನೇ…
ಕೆಂಪು-ಹಳದಿ ಬಾವುಟಕೆ ಕೈ ಎತ್ತಿ ಕನ್ನಡದ ಮಕ್ಕಳೆಲ್ಲ ಜೈ ಎನ್ನಿ ಕುವೆಂಪು ಬೇಂದ್ರೆ ಕಾರಂತರ ನಾಡಲಿ ತಲೆಯೆತ್ತಿ ಬಾಳಲು ಸಜ್ಜಾಗಿ ಉತ್ತರ ಕನ್ನಡ ನೋಟ ಅಂದ ದಕ್ಷಿಣ ಕನ್ನಡದ ಮಾತು ಚೆಂದ ಬೆಳಗಾವಿಲಿ ಸಿಗುತ್ತೆ ಕುಂದಾ ದಾವಣಗೆರೆ ದೋಸೆ ಆಹಾ! ಆನಂದ…
ಉಸಿರಿಗೆ ಆಸರೆ ಕನ್ನಡ ಬದುಕಿಗೆ ಬೇಕು ಕನ್ನಡ ಜೀವಿಸು ಕನ್ನಡ ನೆಲದಲ್ಲಿ ಜಯಸು ಕನ್ನಡದ ಉಸಿರಲ್ಲಿ ಬಾಳು ಬೆಳಕಾಗಲಿ ಕನ್ನಡಿಗನಾಗಿ ಹೋರಾಟ ನಿನ್ನದು ಕನ್ನಡಕ್ಕಾಗಿ ಬಿಟ್ಟುಕೊಡದಿರು ಎಂದೆಂದೂ ಕನ್ನಡವು ಮೈ ಮನದಲ್ಲಿ ಮನಸಲ್ಲಿ ಕನ್ನಡವು ಕಾಪಾಡು ಬೆಳೆಸು ಕನ್ನಡದ ರಥ ಮರೆಯದಿರು…
ಮುಚ್ಚಬ್ಯಾಡಿರಿ ಮುಚ್ಚಬ್ಯಾಡಿರಿ ಕನ್ನಡ ಸಾಲಿನಾ ಕನ್ನಡ ಭಾಷೆ ಹಾಳಾಗಿ ಹೋಗತೈತಿ ತಿಳಿದು ನೋಡ್ರಿ ನೀವ ದೂರದ ಗುಡ್ಡ ಕಣ್ಣಿಗೆ ನುಣ್ಣನೆ ಕಾನುವದು ಅಂದ ಚಂದ ಸಮೀಪ ಹೋದಾಗ ಅದರ ಗತಿ ಏನಾಗೈತಿ ಅನ್ನೋದ ಹಳ್ಳಿಗಳಲ್ಲಿ ಮಾತ್ರ ಉಳಿದೈತಿ ಕನ್ನಡ ಕರೇನ ನಗರಗಳಲ್ಲಿ…
ಕನ್ನಡ ರಾಜ್ಯೋತ್ಸವ ಕನ್ನಡದ ತೇರು ಮುನ್ನಡೆಯಲಿ ಎಲ್ಲೆಲ್ಲೂ ಹಬ್ಬದ ಸಡಗರವಿರಲಿ ಸಿರಿಗನ್ನಡ ನಾಡು ಸಮೃದ್ಧಿಯ ಕಾಣಲಿ ಪ್ರತಿಯೊಬ್ಬ ಕನ್ನಡಿಗನು ನಲಿಯಲಿ ಕರುನಾಡಿನ ಈ ಶುಭದಿನದಲಿ ಎಲ್ಲರ ಮನವು ಒಂದಾಗಿರಲಿ ಅರವತ್ತೇಳರ ನವೋಲ್ಲಾಸ ಸಪ್ತಕೋಟಿ ಕಂಠದ ಉಲ್ಲಾಸ ಅಮರ ಗಾಯಕರ ಸ್ಮರಿಸೋಣ ಕುವೆಂಪು,…
ಚೆಲುವಿನ ಚುಕ್ಕಿ ಒಲವಿನ ಚಿತ್ತಾರ ಮುಕ್ಕಾದರೇನು ಜಗತ ಪ್ರಸಿದ್ಧ ಗೌಡಕಿ ಕೃಷ್ನದೇವರಾಯ ಧರೆಗಿಳಿಸಿದ ಸುರಸುಂದರಿ ಪಾಪ!ಹನ್ನೊಂದು ಮುಗಿಸಿ ನೆಲಕಚ್ಚಿದ ಜೀವ ವಿಶ್ವ ಸುಂದರಿ ! ಯುನೆಸ್ಕೋ ವಿಶ್ವ ಪರಂಪರೆ ತಾಣ ಗತ ವೈಭವ ವಿಜಯ ನಗರದ ಮಹಾರಾಣಿ ಅಯ್ಯೋ! ಮುತ್ತು ರತ್ನದ್ಯಾಪಾರ…