ಸಪ್ತಪದಿ ಹೆಣ್ಣಿನ ಬಾಳಿಗೆ ಅದುವೇ ಬಂಗಾರ
ಸಪ್ತಪದಿ ಎಂದರೆ ಸಾಮಾನ್ಯವಾಗಿ ನಾವು ಏಳು ಹೆಜ್ಜೆ ಇಡುವುದು ಎಂದರ್ಥ ಆದ್ರೆ ಈ ಸಪ್ತಪದಿಯನ್ನು ನವದಂಪತಿಗಳು ಏಳೇಳು ಜನ್ಮದ ಸಂಬಂಧವನ್ನು ಬೆಸೆಯುವ ಬಂಧವಾಗಿದೆ. ಮದುವೆ ಎಂದರೆ ಸಂಭ್ರಮ ಸಡಗರದಿಂದ ಕೂಡಿರುತ್ತದೆ ಹಾಗೂ ಎರಡು ಕುಟುಂಬಗಳ ಹಿರಿಯರು ಅಕ್ಷತೆಯನ್ನಿಟ್ಟು ವಧುವರರಿಗೆ ಆಶೀರ್ವದಿಸಿ ಹರಸುವರು.…