ಮತ್ತೆ ಬಂತು ಯುಗಾದಿ
ನವವರುಷಕೆ ನಾಂದಿ ಯುಗಾದಿಯು ಚೈತ್ರದಲಿ ವಸಂತಾಗಮನ ಆಗಿಹುದು ನವಸಂವತ್ಸರದ ಸಂಭ್ರಮದಿ ಸರ್ವರು ಶುಭಕೃತವು ತರಲಿ ಶುಭವೆಲ್ಲರಿಗೂ ಎಲ್ಲೆಡೆ ತಳಿರು ತೋರಣವು ನಾಡು ಹಸಿರಿನಿಂದ ಸಿಂಗಾರಗೊಂಡಿಹುದು ನವ ಉಲ್ಲಾಸ ಹರಷವು ಮೇಳೈಸಿಹುದು ಮಧುವರಸಿ ಬಂದಿಹವು ದುಂಬಿಗಳು ಮಾವು ಬೇವು ಗಿಡಮರಗಳು ಚಿಗುರೊಡೆಯುವ ಪರ್ವವಿದು…