ಬಂಗಾರದ ಹನಿಗಳು
ರಾತ್ರಿ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳಂತೆ ಶಾಲಾ ಮಕ್ಕಳು ಆಟ ಪಾಠ ಕೂಟದ ಜೊತೆಗೆ ಕಾಟ ಕೊಟ್ಟು ಪ್ರೀತಿಯಿಂದ ಗೌರವಿಸುವ ದೇವರು ಶಾಲಾ ದೇಗುಲದಲ್ಲಿ ಬೋಧಿಸುವ ಗುರುಗಳೇ ಪೂಜಾರಿಗಳು ಕಲಿಯುವ ಮಕ್ಕಳೇ ದೇವರುಗಳು ಅಸಂಖ್ಯ ಆಕಾಶಕಾಯಗಳಂತೆ ಎಣಿಸಲಾಗದಷ್ಟು ಮಕ್ಕಳ ಪಡೆದ ನಾವೇ ಧನ್ಯ…
ರಾತ್ರಿ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳಂತೆ ಶಾಲಾ ಮಕ್ಕಳು ಆಟ ಪಾಠ ಕೂಟದ ಜೊತೆಗೆ ಕಾಟ ಕೊಟ್ಟು ಪ್ರೀತಿಯಿಂದ ಗೌರವಿಸುವ ದೇವರು ಶಾಲಾ ದೇಗುಲದಲ್ಲಿ ಬೋಧಿಸುವ ಗುರುಗಳೇ ಪೂಜಾರಿಗಳು ಕಲಿಯುವ ಮಕ್ಕಳೇ ದೇವರುಗಳು ಅಸಂಖ್ಯ ಆಕಾಶಕಾಯಗಳಂತೆ ಎಣಿಸಲಾಗದಷ್ಟು ಮಕ್ಕಳ ಪಡೆದ ನಾವೇ ಧನ್ಯ…
ಕತ್ತಲೆ ಮುಂದೆ ಬೆಳಕು ಆತ್ಮ ಹತ್ಯೆ ಜಗನಿಯಮ ತಿರುಗುಣಕಿ ಬಣ್ಣ ಬದಲಿಸುತ್ತೆ ಜೀವನ ಚಕ್ರ ದಣಿವು ಇಲ್ಲಾ ಹಗಲು ಇರುಳಿಗೂ ನಿನಗ್ಯಾಕ ಲೇ ಗಡಿಯಾರವ ಕೆಡದಂತೆ ನೋಡಿದೆ ನಡೆ : ನಿರ್ಲಕ್ಷ ಕಂಗಳ ಹನಿ ಪೆನ್ನಿನ ಶಾಹಿ ಆದ್ರೆ ಸಾರ್ಥಕ ಭಾವ…
೧ ಜೀವನದಲ್ಲಿ ಸರಸ ಇರಬೇಕು. ಬಣವಿಯಷ್ಟು. ೨ ಬಡತನವು ಹಣಕೆ ಸೀಮಿತವೇ ? ಮನಸಿಗಲ್ಲ. ೩ ಬಡಿವಾರದಿ ಬದುಕು; ಬಾಳಿನಲ್ಲಿ; ಬರದ ಭೂಮಿ. ೪ ಕರುಣೆ ತೋರು ನೋವುಂಡು ಜನರಲಿ, ನೀ ಪರಮಾತ್ಮ ! ೫ ಸುಗ್ಗಿ ಸೊಗಸು ಇರಲಿ; ತರುಣರ.…
ಪ್ರೀತಿಯಲಿ ಸಿಗುವ ಸುಖ ಪಂಜರದಲ್ಲಿ ಸಿಗದು ಎಂದು ಹಾರಿದೆಯಾ ಖಗ ನೀತಿ ನಿಯಮ ಮೀರಿದ ಬದುಕು ಬೋರೆನಿಸಿ ಗೂಡು ಸೇರಿದೆಯಾ ಖಗ. ಸ್ವಾತಂತ್ರ್ಯ ಪ್ರತಿ ಜೀವಿಗೆ ದೇವರು ನೀಡಿದ ಅಮೂಲ್ಯ ವರವಲ್ಲವೇ ಪಾರತಂತ್ರ್ಯದ ಸರಳುಗಳ ಹಿಂದೆ ಎಲ್ಲವೂ ಕಹಿಯೆಂದು ಸಾರಿದೆಯಾ ಖಗ.…
ನೋವಿನ ವಲಯ ನನ್ನ ಹೃದಯವೀಗ ಅಳುತ್ತಿದೆ ರಮಿಸುವ ಕೈಗಳು ದೂರವಾಗಿ ಯಾರನ್ನೊ ಕರೆಯುತ್ತಿವೆ. ನನ್ನಾಳದ ಎತ್ತರ ಯಾರೂ ಸುಳಿವಿಲ್ಲ ಅವರಿಗೂ ಭಯ.. ಗೊತ್ತಿಲ್ಲ ಮಾಡಿದ ತಪ್ಪೇನು ತಿಳಿದಿಲ್ಲ ಇನ್ನೂ ಅಂತರಂಗದ ನೋವಿಗೆ ನಾಟಿ ಔಷಧ ಸಿಕ್ಕಿಲ್ಲ. ಎತ್ತ ಹೋಗಲಿ ಕಲ್ಲುಗಳು ಹಾರಿ…
ಅಮ್ಮ ಎಂದರೆ ಮಮತೆ ಅಪ್ಪ ಎಂದರೆ ಸುರಕ್ಷತೆ ನಿನ್ನ ಬೆರಳು ನನ್ನ ಬೆರೆಳು ಆಗಲೇ ಅನಿಸಿತು ನೀನೇ ನನಗೆ ನೆರಳು..!! ಅಪ್ಪನ ಮಾತು ಒರಟು ಮನಸ್ಸು, ಮಗುವಿನಷ್ಟೇ ಮೃದು, ಜಗತ್ತು ಬದಲಾಗಬಹುದು ಅಪ್ಪನ ವ್ಯಕ್ತಿತ್ವ ಬದಲಾಗಲಾರದು..!! ಮಾತಿನಲ್ಲಿ ಪ್ರೀತಿ ತೋರದಾತ ಕಣ್ಣಿನಲ್ಲೇ…
ಅಂಬೇಡ್ಕರ್ ಅವರ ಮುದ್ದಿನ ಸತಿ ರಮಾಯಿ ಪತಿಯ ಶ್ರೇಯಸ್ಸಿಗೆ ಬಿಡದೆ ದುಡಿದ ತ್ಯಾಗಮಯಿ ಅನಾಥ ಮಕ್ಕಳ ಬಾಳ ಬೆಳಕಾದ ಕರುಣಾಮಯಿ ಮನದರಸನ ಓದಿಗೆ ಬೆನ್ನುಲುಬಾದ ಸಹನಾಮಯಿ ಭಾರತಾಂಬೆಯ ಉದರದ ಹೆಮ್ಮೆಯ ತನುಜಾತೆ ಮದುವೆಗೂ ಅಡ್ಡಿಯಾಯಿತು ಜಾತಿ ಅಸ್ಪೃಶ್ಯತೆ ಸತಿ-ಪತಿಯರು ಕಟ್ಟಿದರು ಪ್ರಬುದ್ಧ…
ಹೃದಯರಾಗ ಮಿಡಿದಾಗ ಅನುರಾಗ ಗೀತೆ ಅರಳಿತು ಒಲವು ತುಂಬಿ ಹಾಡಿದಾಗ ಮಧುರಮಯ ಮೈತ್ರಿ ಬೆಸೆಯಿತು ಗೆಳತಿ ನೀ ಬಂದು ಅಪ್ಪಿದಾಗ ನವನವೀನ ಜೀವಭಾವ ಶುರುವಾಯಿತು ನೀ ಬೀಸಿದ ಕಡಲ ಬಲೆ ಕಲ್ಲೆದೆಯ ಮೀಟಿ ವೀಣೆ ನುಡಿಸಿತು ಹಸಿರು ಗಾಜು ಸದ್ದಿನ ಬಳೆ…
ನೀನು ಉಂಗುರ ಮರೆತುದಕ್ಕೆ ನನಗೇನೂ ಹಳಹಳಿಕೆಯಿಲ್ಲ ಬಿಡು ನೀನಿಲ್ಲದೆಯೂ ಮಗ ಭರತನನ್ನು ಬೆಳೆಸುವ ಅವಕಾಶ ಸಿಕ್ಕಿತು ಹೆಣ್ಣೊಬ್ಬಳನ್ನು ಪ್ರೀತಿಸಿ ಉಂಗುರವೊ ಇನ್ನಾವುದೋ ಮರೆತುದ ನಾಟಕವಾಡಿ ಹೆಣ್ಣಿಗೆ ಅನ್ಯಾಯ ಮಾಡಬೇಡಪ್ಪ ಎಂದು ಬುದ್ದಿ ಹೇಳಲು ಅವಕಾಶ ಸಿಕ್ಕಿತು. ನನ್ನ ಸೌಂದರ್ಯ ಕ್ಕೆ ಮರುಳಾದ…
ಪ್ರತಿಯೊಂದು ಜೀವಿಗೂ ಭಾವನೆ ಇರಲು ಪ್ರತಿ ಸ್ಪಂದನೆ ಸಿಗಲು ಉಲ್ಲಾಸವಿರಲು ಗಳಿಗೆಯು ಸವಿಮಾತಾಡುವ ಮನಸಿರಲು ಸ್ವರ್ಗದ ಹೊನಲಿನಂತೆ ತುಂಬಿದ ಬಾಳಾಗಲು|| ಕಾರ್ಮೋಡ ಹೊತ್ತು ಸಾಗಲು ಅಂಬರವು ಕರೆಯುತಿದೆ ಮಳೆಸುರಿಯಲು ಭುವಿಯು ಹಸಿರಿನ ಕಾನನ ಮೈನೆವರೇಳಿಸಿ ನಿಂತಿರಲು ಕೂಡಲೇ ವರ್ಣನು ಸುರಿಸಿ ಭೋರ್ಗರೆಯಲು||…