ಮುಂಗಾರು ಮಳೆಯಲಿ ಸಿಂಗಾರಿ ಜೊತೆಯಲಿ
ಒಲವು ಮನದಲಿ ಛಲವು ಎದೆಯಲಿ ಇಬ್ಬರು ಕನಸಲಿ ಕಾಣುವ ಹೊಂಗನಸು ಸ್ವರದ ಮಾದುರ್ಯದಿ ಬೆರೆತು ನಾದದಲಿ ಹಲವು ರಾಗಾಗಳ ಝೆoಕಾರ ನೀಕಂಪಿಸು ಹೃದಯ ಬಡಿತದ ನಿತ್ಯದ ಪರೀಕ್ಷೆಯು ನಮಗೇ ಹೇಳುತಿದೆ ಪ್ರಣಯ ಗೀತೆಗಾಗಿ ನಿನ್ನಯ ಒಲವಿನ ತಂಗಾಳಿ ನನ್ನದೆಯು ಮರೆತು ಹಾಡುತಿದೆ…
ಒಲವು ಮನದಲಿ ಛಲವು ಎದೆಯಲಿ ಇಬ್ಬರು ಕನಸಲಿ ಕಾಣುವ ಹೊಂಗನಸು ಸ್ವರದ ಮಾದುರ್ಯದಿ ಬೆರೆತು ನಾದದಲಿ ಹಲವು ರಾಗಾಗಳ ಝೆoಕಾರ ನೀಕಂಪಿಸು ಹೃದಯ ಬಡಿತದ ನಿತ್ಯದ ಪರೀಕ್ಷೆಯು ನಮಗೇ ಹೇಳುತಿದೆ ಪ್ರಣಯ ಗೀತೆಗಾಗಿ ನಿನ್ನಯ ಒಲವಿನ ತಂಗಾಳಿ ನನ್ನದೆಯು ಮರೆತು ಹಾಡುತಿದೆ…
ಭುವಿಯ ಕಕ್ಷೆ ಮೀರಿ ನಭದಿ ಚಿಮ್ಮಿ ಹಾರುತಿದೆ ನೋಡು ಚಂದ್ರಯಾನ ಚಂದಿರನ ಅಂಗಳದಿ ಧುಮುಕಿತಮ್ಮಿ ಮಾಡಲೆಂದು ಭಾರಿ ಸಂಶೋಧನ ವಿಜ್ಞಾನಿಗಳ ಸತತ ಶ್ರಮದ ಕಾರಣ ನನಸು ಗಗನನೌಕೆ ಉಡ್ಡಯನ ಅಂತರಿಕ್ಷದಲ್ಲಿ ನಮ್ಮ ಸಾಧನ ಹೆಚ್ಚಿಸುತಿದೆ ಭಾರತದ ಸಮ್ಮಾನ ಚಂದ್ರ ದೂರವೆಂಬ ಭ್ರಮೆಯ…
ಸೊಸೆ ಮನೆಯ ತೊರೆದರೆ ಸಂಸಾರಕ್ಕೇಲ್ಲಿಯ ಬೆಲೆ ರೈತ ಹೊಲವ ಮರೆತರೆ ಒಕ್ಕಲುತನಕ್ಕೇಲ್ಲಿಯ ಬೆಲೆ ವಿದ್ಯಾರ್ಥಿ ಶಾಲೆಗೆ ಗೈರಾದರೆ ಶಿಕ್ಷಣಕ್ಕೇಲ್ಲಿಯ ಬೆಲೆ ಗುರು ಮಠವ ತ್ಯಜಿಸಿದರೆ ಸನ್ಯಾಸತ್ವಕ್ಕೇಲ್ಲಿಯ ಬೆಲೆ ವಿಶ್ವಾಸದ ಕೊಂಡಿ ಕಳಚಿದರೆ ಸ್ನೇಹಕ್ಕೇಲ್ಲಿಯ ಬೆಲೆ ಕೆಂಡ ಕುಲುಮೆಯಲಿ ತನ್ನಗಾದರೆ ಕಬ್ಬಿಣಕ್ಕೇಲ್ಲಿಯ ಬೆಲೆ…
ಗೋಡೆಯನೇರುತ್ತಿತ್ತು ಇರುವೆ ಬೀಳುವ ಪರಿವೆ ಇಲ್ಲದೆ, ಏರುತಿತ್ತು..ಬೀಳುತಿತ್ತು ಮರಳಿ....ಮರಳಿ ಬಿದ್ದೆದ್ದು, ತೆರೆದ ಮನದಿ ಚುರುಕಾಗಿ, ಹೆಜ್ಜೆ ಗುರುತಿಡಿದು, ಏಕಾಂಗಿ ಸಮರ ಸಾರುತಿತ್ತು ಸುತ್ತ ಮುತ್ತ ಮೇಲೆ ಕೆಳಗೆ ಎತ್ತ ನೋಡದೇ ಚಿತ್ತವೇ ಅದರ- ನಿರಾಳ ನಿಲುವಾಗಿತ್ತು ಅಯ್ಯೋ......! ಮತ್ತೇ..ಬಿತ್ತು ಹಾಂ.....ಹಾಂ... ಆಹಾ!…
ನನ್ನಗೆ ಅರಿವು ಇಲ್ಲದಿರುವಾಗ ಲಾಲನೆ-ಪಾಲನೆ ಮಾಡಿದ ತಂದೆ-ತಾಯಿ ನನ್ನವರಾ....? ಮನದೊಳಗೆ ಅರಿವಿನ ದೀಪ ಹಚ್ಚಿದ ಗುರು ನನ್ನವರಾ....? ಬದುಕಿನಾಟದಿ ಸ್ವಾರ್ಥ -ಅಸೂಯೆ ಇರದ ಸ್ನೇಹಿತರು ನನ್ನವರಾ....? ಬದುಕಿನ ಸಾಗರದೊಳಗೆ ಆತ್ಮಸ್ಥೈರ್ಯವಾಗಿರುವ ಅಣ್ಣ-ತಮ್ಮಂದಿರು ನನ್ನವರಾ....? ಮನದೊಳಗಿನ ಮೋಹದ ಹಸಿವನ್ನು ತಣಿಸುವ ಮಡದಿ ನನ್ನವಳಾ....?…
ನಾನು ಹೇಗೆ ಕವಿಯಾದೆ ಇನ್ನೊಬ್ಬರ ಕವಿತೆಗಳಿಗೆ ಕಿವಿಯಾದೆ ಇರುವೆಗಳ ಕಾಲಿನ ಸಪ್ಪಳ ಆಲಿಸುವಷ್ಟು ಸೂಕ್ಷ್ಮವಾದೆ ಹೆಣಭಾರವಾದ ಹೊತ್ತಿಗೆ ಹೊರಲು ಸಿದ್ಧನಾದೆ ನೀವು ಕವಿಯಾಗಬೇಕೆ ಕಲಿಯುತ್ತಿರಿ ಕಾಲವಾಗುವ ತನಕ ಅಭ್ಯಸಿಸಿ ಅಧ್ಯಯನಶೀಲರಾಗಿ ತಾಳ್ಮೆಯಿಂದ ತಾಳುತ್ತಿರುವ ತರಲೆ ತಿಮ್ಮರ ನಾನು ಹೇಗೆ ಕವಿಯಾದೆ ಗೊತ್ತೆ…
1.ನಿನ್ನ ಕನಸುಗಳ ಗುಹೆ ಹೊಕ್ಕು ತಡಕಾಡಲು ಬಿಡು ಕದ್ದ ನನ್ನ ನಿದ್ದೆಯ ಹಿಂದೆ ನಿನ್ನ ಕೈವಾಡದ ಶಂಕೆ ನನಗೆ 2.ಬಾ ಏನೋ ಮಾತಾಡೋಣ ನಾನಿಲ್ಲಿ -- ನೀ ಅಲ್ಲಿ ನೋಡದೆ ಕೇಳದೆ ತುಟಿ ತೆರೆಯದೆ ಒಂದು ಏಕಾಂತದ ಭಾವಕೋಶಕ್ಕೆ ಪಯಣಿಸೋಣ 3.ಯಾರೋ…
ನೂರು ಜಾತಿಯ ಹಕ್ಕಿಗಳು ಒಂದೇ ಬಣದಲ್ಲಿ ಬದುಕುತ್ತವೆ ಯಾವ ಭೇದ ಭಾವವಿಲ್ಲದೆ ಹಾಡಿ ಕುಣಿದು ನಲಿಯುತ್ತವೆ ಆದರೆ ಮನುಷ್ಯರಲ್ಲಿ ಹಂಗಲ್ಲ ನೋಡಿ ಮೇಲು-ಕೀಳು ಉಚ್ಚ-ನೀಚ ಎಂಬ ಗೋಡೆಯ ಕಟ್ಟಿಕೊಂಡು ಸಾಮಾಜಿಕ ಕಟ್ಟುಪಾಡುಗಳಲ್ಲಿ ಸಿಲುಕಿ ಕಿತ್ತಾಡಿ, ಕಿರುಚಾಡಿ ಜಾತಿಗ್ರಸ್ಥರಾಗಿ ಬಂಧಿಯಾಗಿದ್ದಾರೆ. ನೂರು ಬಗೆಯ…
ನೇಗಿಲ ಯೋಗಿಯು ನನ್ನಪ್ಪ ದೇಶದ ಬೆನ್ನೆಲುಬು ಇವನಪ್ಪ ಅಕ್ಷರ ಜ್ಞಾನವ ಅರಿತಿರುವರು ಬಜನಾ ಪದಗಳ ಬರೆಯುವರು ಬಡತನ ಭವಣೆಯಲ್ಲಿ ಬೆಳೆದವರು ಸತಿ ಸುತರಿಗಾಗಿ ದುಡಿದವರು ಮಕ್ಕಳ ಮನವನ್ನು ಅರಿತವರು ಸ್ನೇಹಿತರಂತೆ ಬೆಳೆಸಿದವರು ವಾತ್ಸಲ್ಯದ ಮಳೆಯ ಸುರಿಸುವರು ಕರುಣೆ ಮಮತೆಯ ಕಡಲಿವರು ನಾನು…
ಜೀವನದುದ್ದಕ್ಕೂ ತನ್ನ ಗುಡಿಸಲಿನ ಚಿಮಣಿಗೆ ಎಣ್ಣಿ ಹಾಕದೆ ನಿತ್ಯ ಹಲವು ಮೆರವಣಿಗೆಗಳಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲು ಕೈಯಲ್ಲಿ ಪ್ರಜ್ವಲಿಸುವ ಹಿಲಾಲು ಮೆರವಣಿಗೆ ಅಡ್ಡಪಲ್ಲಕ್ಕಿ ಶವ ಸಂಸ್ಕಾರಕೂ ನನ್ನಪ್ಪನದೇ ಹೆಗಲು ಕಣ್ಣಲ್ಲಿ ಸೂರ್ಯನ ಅಡಗಿಸಿಕೊಂಡು ಎದೆಯ ಮೇಲೆ ಬುದ್ಧನ…