ಹನುಮನ ಜಾತ್ರೆ
ಅಜ್ಜಾ ಬಂದಾನ ಕರಿಯಾಕ ಅವ್ರೂರಿನ ಜಾತ್ರೇ ಮಾಡಾಕ ಹನುಮನ ತೇರು ಎಳಿಯಾಕ ಭಕ್ತಿಯಿಂದ ಅವಗ ಕೈ ಮುಗಿಬೇಕ ಬಗೆ ಬಗೆ ಬಣ್ಣದ ಪಟಗಳು ಹೂಗಳ ಸುಂದರ ಹಾರಗಳು ಕಟ್ಟಿಗೆ ತೇರು ಸಿಂಗಾರ ಒಟ್ಟಿಗೆ ಬಾಳು ಬಂಗಾರ ಅಜ್ಜ ಕೊಡಿಸಿದ ಮಿಠಾಯಿ ತಲೆಗೆ…
ಅಜ್ಜಾ ಬಂದಾನ ಕರಿಯಾಕ ಅವ್ರೂರಿನ ಜಾತ್ರೇ ಮಾಡಾಕ ಹನುಮನ ತೇರು ಎಳಿಯಾಕ ಭಕ್ತಿಯಿಂದ ಅವಗ ಕೈ ಮುಗಿಬೇಕ ಬಗೆ ಬಗೆ ಬಣ್ಣದ ಪಟಗಳು ಹೂಗಳ ಸುಂದರ ಹಾರಗಳು ಕಟ್ಟಿಗೆ ತೇರು ಸಿಂಗಾರ ಒಟ್ಟಿಗೆ ಬಾಳು ಬಂಗಾರ ಅಜ್ಜ ಕೊಡಿಸಿದ ಮಿಠಾಯಿ ತಲೆಗೆ…
ನನ್ನ ಪ್ರೀತಿಯ ದೇವತೆಯೇ ಇಲ್ಲಿ ಗಮನ ಕೊಡುವೆಯಾ ನಾನು ಎಷ್ಟು ಬೇಡಿದರೂ ನೀನು ಸದಾ ಕೊಡುತಿಯಾ ಆದರೆ ನಿನಗೇನು ಬೇಕೆಂದು ನನ್ನ ನೀನು ಕೇಳುವೆಯಾ ಜನರ ಎಲ್ಲಾ ಕಷ್ಟಗಳ ನೀನು ಪರಿಹಾರ ಮಾಡುವೆಯ ನಿನ್ನ ಕಷ್ಟಗಳ ಯಾರಿಗೆ ನೀ ಹೇಳುವೆಯಾ ಹೇಳು…
ಶಿಗ್ಗಾವಿ ತಾಲ್ಲೂಕಿನ ಬಾಡಾ ಗ್ರಾಮದಲ್ಲಿ ಜನಿಸಿದವರು ತಾಯಿ ಬಚ್ಚಮ್ಮ ತಂದೆ ಬೀರಪ್ಪನಾಯಕ ಸುಪುತ್ರರು ತಿರುಪತಿ ತಿಮ್ಮಪ್ಪನ ದಯೆಯಿಂದ ಜನ್ಮತಳೆದ ರತ್ನರು ತಿಮ್ಮಪ್ಪ ನಾಯಕನೆಂಬ ನಾಮಧೇಯದಿ ಪ್ರಸಿದ್ಧರು ದಾಸ ಸಾಹಿತ್ಯದ ಹರಿಭಕ್ತರಾದಂತ ಕನಕದಾಸರು ಹದಿನೈದನೇ ಶತಮಾನದ ಶ್ರೇಷ್ಠ ಕೀರ್ತನೆಕಾರರು ಕರ್ನಾಟಕದ ಭಕ್ತಿ ಪಂಥದ…
ಮಗುವಿನ ಮನಸಿದು ಹೂವಿನಷ್ಟೆ ಕೋಮಲ ಮೃದು ಮುಗ್ಧ ಮುದ್ದು ನಗುವು ಚಂದ ಬಲು ಮೋಹಕವದು ಮಗುವಿನ ಮೊದಲ ತೊದಲು ನುಡಿಯು ಚಂದವದು ಮಗುವ ನಗುಮೊಗವ ಕಂಡು ಆನಂದವಾಗುವುದು ಹೆತ್ತವರ ಕಂಡ ಬಹುದಿನದ ಕನಸಿಂದು ಈಡೇರಿತು ದೈವ ತಂದ ವರವಿದು ಕಂದನ ಆಗಮನವಾಯಿತು…
ದ್ವೇಷದ ಓಣಿಯಲ್ಲಿ ಪ್ರೀತಿಯಿಂದ ಹೋಗಿ ಆಟ ಆಡುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಜಾತಿಯನ್ನು ಮರೆತು ಸ್ನೇಹಿದಿಂದ ಸದಾ ಜೊತೆಗಿರುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಧರ್ಮವನ್ನು ಮರೆತು ಒಂದೇ ತಟ್ಟೆಯಲ್ಲಿ ಕೂಡಿ ಉಣ್ಣುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಸಿರಿತನ…
ಸಾಧಕರ ಸಾಲಿನಲ್ಲಿ ನಿಸ್ವಾರ್ಥ ಸೇವಕ ಇಂದು ಕನ್ನಡ ಕುವರನ ಪುಣ್ಯ ಸ್ಮರಣೆ ದಿನ ಅಭಿಮಾನದಿಂದ ತುಂಬಿದೆ ಮನ ಇನ್ನೊಮ್ಮೆ ಕಳಿಸು ನಮ್ಮ ಕಂದನ ಬೇಡೋಣ ಆ ದೇವಗೆ ದಿನ ದಿನ ಕರುನಾಡಿನ ಸಿಂಹದಮರಿ ಅವರ ಅನುಸರಿಸಿ ತಲುಪು ಗುರಿ ತೋರಿದರು ಸಾಧನೆಯ…
ಅಪ್ಪು ನೀ ಅಮರ ನಾ ಬರೆಯುವೆ ಕನ್ನಡ ಅಕ್ಷರಗಳ ಹಾರ ನೀ ಕರುನಾಡ ಕುವರ ನೀ ನಗುಮೊಗದ ವೀರ.... ಮುಗಿಲಲಿ ಮಿನಗುವ ದ್ರುವ ತಾರೆಯಾದೆ ಬಡವರ ಬಾಳಿನ ಬೆಳಕಾದೆ ನವನೀತ ನೀನಾದೆ ಪುಣ್ಯವಂತ ಪುನೀತ ನೀನು. ಕೈ ಬೀಸಿ ಕರೆಯುತ್ತಿದೆ ಅಭಿಮಾನಿ…
ಅಚ್ಚುಮೆಚ್ಚಿನ ಯವನಟ ನಮ್ಮ ಪುನೀತನಿವನು ಕರುನಾಡಿನ ವೀರಕುವರ ಹೆಮ್ಮೆಯ ಕನ್ನಡಿಗನಿವನು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದವನು ಪಾರ್ವತಮ್ಮರಾಜಕುಮಾರವರ ಕಿರಿಯ ಕುವರನು ಪವರ್ ಸ್ಟಾರ್ ಬಿರುದು ಪಡೆದ ಏಕೈಕ ಕುಮಾರನು ದೊಡ್ಮನೆಯ ವಂಶದ ಕುಡಿ ಕಿರಿಯ ಮಗನಿವನು ಕನ್ನಡ ಚಿತ್ರರಂಗದ ಮೇರು ನಟ ಸಾರ್ವಭೌಮನು…
ಮುಗಿಯಿತು ರಜಾ ಇನ್ನಿಲ್ಲ ಹಸಿವಿನ ಸಜಾ ಓದು ಬರಹ ಜೋರು ಜೊತೆಗೆ ಅನ್ನ ಸಾರು ದೀಪಾವಳಿ ಹಬ್ಬಕೆ ಕಾತುರದಿ ಕಾಯಲು ಆಗಲೇ ತೆರೆಯಿತು ಶಾಲೆಯ ಬಾಗಿಲು ಮಜಾ ಮಜಾ ಆಟ ಹಳ್ಳದ ಮಣ್ಣು ರಾಡಿ ಮಳೆಯಲಿ ಕುಣಿತ ಆಣಿಕಲ್ಲು ಮೋಡಿ ಮತ್ತೇ…
ಭಾರತದ ಕ್ಷಿಪಣಿ ಮಾನವರೆಂದು ಚಿರಪರಿಚಿತರಿವರು ಎಪಿಜೆ ಅಬ್ದುಲ್ ಕಲಾಂ ಭೌತಶಾಸ್ತ್ರ ಪದವೀಧರರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಯಿವರು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದವರು ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಭೋದಿಸಿದವರು ಲೇಖಕರಾಗಿ ಹಲವಾರು ಗ್ರಂಥಗಳನ್ನು ರಚಿಸಿದವರು ನಮ್ಮ ಭಾರತ ದೇಶದ ಮಾಜಿ ರಾಷ್ಟ್ರ ಪತಿಯಿವರು ದೇಶಭಕ್ತರು…