ಧೀಮಂತ ನಾಯಕ ಡಾ. ಬಿ. ಆರ್. ಅಂಬೇಡ್ಕರ್

ಭಾರತೀಯ ಸಂವಿಧಾನದ ಮೂಲ ನಿರ್ಮಾತರಿವರು ದೀನದಲಿತರ ಬಾಳಿಗೆ ಬೆಳಕಾದ ನಾಯಕರಿವರು ಸಾಮಾಜಿಕ ಕಳಕಳಿ ತಾಳ್ಮೆಯ ಮನೋಭಾವದವರು ಬುಧ್ಧ- ಬಸವ ಗಾಂಧಿಯಂತೆ ಸಮಾಜ ಸುಧಾರಕರು ಅರ್ಥ ಶಾಸ್ತ್ರಜ್ಞರು ಮೇಧಾವಿಗಳು ಶಿಕ್ಷಣ ತಜ್ಞರಿವರು ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ವ್ಯಕ್ತಿತ್ವದವರು ಸೌಜನ್ಯ ಮತ್ತು ಸನ್ನಡತೆವುಳ್ಳ ಆದರ್ಶವಂತರಿವರು…

Continue Readingಧೀಮಂತ ನಾಯಕ ಡಾ. ಬಿ. ಆರ್. ಅಂಬೇಡ್ಕರ್

ದಿವ್ಯ ಯೋಗಿನಿ

ಹನ್ನೆರಡನೇ ಶತಮಾನದ ಪ್ರಥಮ ಮಹಿಳಾ ಕವಯತ್ರಿಯಿವರು ಧವನದ ಹುಣ್ಣಿಮೆಯಂದು ಉಡುತಡಿ ಗ್ರಾಮದಲ್ಲಿ ಜನಿಸಿದವರು ವಚನ ಸಾಹಿತ್ಯದ ಹಲವಾರು ವಚನಗಳ ರಚನೆಕಾರ್ತಿಯಿವರು ಸ್ತ್ರೀ ವಾದಿ ಚಳುವಳಿಯ ಪ್ರತಿಪಾದಕಿ ಅಕ್ಕಮಹಾದೇವಿಯಿವರು ಶಿವಶರಣೆ ಕನ್ನಡ ಸಾಹಿತ್ಯದ ಬಂಡಾಯ ಕವಿದಿಗ್ಗಜೆಯಿವರು ಸ್ವಾತಿಕ ಕಳೆಯ ಸಾಕಾರಮೂರ್ತಿ ಅಪರೂಪದ ಮಹಿಳೆಯಿವರು…

Continue Readingದಿವ್ಯ ಯೋಗಿನಿ

ಶ್ರೀ ರಾಮ ಜಯರಾಮ

ಮರ್ಯಾದ ಪುರುಷೋತ್ತಮ ರಾಮ ಮನುಕುಲದ ಮಾದರಿ ಶ್ರೀರಾಮ ಮುನಿ ವಶಿಷ್ಠರ ಪ್ರೀತಿ ಶಿಷ್ಯ ರಾಮ ರಘುಕುಲದ ತಿಲಕ ಜಯ ರಾಮ ಲಕ್ಷ್ಮಣನ ಅನುಜ ಆದ್ಯರಾಮ ಲವಕುಶ ಪುತ್ರರಪಿತಾಮಹ ರಾಮ ಅಂಜನಿ ಪುತ್ರನ ಪ್ರಭು ರಾಮ ಸುಗ್ರೀವನ ಆತ್ಮ ಸ್ನೇಹಿತ ಶ್ರೀರಾಮ ಜಾನಕಿ…

Continue Readingಶ್ರೀ ರಾಮ ಜಯರಾಮ

ಯುಗಾದಿಯ ಹಾರ್ದಿಕ ಶುಭಾಶಯಗಳು

ಯುಗ ಯುಗವು ಸರಿದರೂ ಯುಗಾದಿ ಮರಳಿ ಬರುತಿದೆ ಚೈತ್ರದ ಚಿಗುರಿನಲಿ ಸಂಭ್ರಮವ ತರುತಿದೆ*_ ಎನ್ನುತ್ತಾ...... ಯುಗಾದಿಯ ಹಾರ್ದಿಕ ಶುಭಾಶಯಗಳು ಹಕ್ಕಿಗಳ ಚಿಲಿಪಿಲಿ ಕಲರವ ಮೇಳೈಸಿದೆ ಪ್ರಕೃತಿಯಲಿ ಹೊಸತನವ ಬೇವು ಬೆಲ್ಲ ದಂತೆ ಸಿಹಿ ಕಹಿಯ ಅನುಭವ ಹೊತ್ತು ತಂದಿದೆ ಯುಗಾದಿ ವೈಭವ…

Continue Readingಯುಗಾದಿಯ ಹಾರ್ದಿಕ ಶುಭಾಶಯಗಳು

ಪ್ರೀತಿಯ ಬಿರುಗಾಳಿಯಲ್ಲಿ ಸಿಲುಕಿದ ಹೂ

ತಪ್ಪಾಗಿದ್ದು ನಂದೇ ನೀ ನನಗಾಗಿ ಸೀಮಿತವಾಗಿದೆ ಎಂದು ಹಿಗ್ಗಿದ್ದು ನಿನ್ನದು ತಪ್ಪೇನಿದೆ, ಬಿಡು ನಟನೆಗೆ ಮನ ಸೋತಿದ್ದು ನನ್ನದೇ ತಪ್ಪು ನೀ ಚಿನ್ನವೆಂದೆ ನಾನು ಆಚಾರ್ಯ ಬಳಿ ಪರೀಕ್ಷಿಸಬೇಕಿತ್ತು ನಿನ್ನ ಪದಗಳ ಮೋಡಿಗೆ ಸೋತೆ ಕವಿಯಾಗಿ ಒಮ್ಮೆ ನೋಡಬೇಕಿತ್ತು ನೀನೇ ಮಾಡಿದ…

Continue Readingಪ್ರೀತಿಯ ಬಿರುಗಾಳಿಯಲ್ಲಿ ಸಿಲುಕಿದ ಹೂ

ಗಝಲ್

ಬದುಕಿನ ಕಾವಲಿಯಲಿ ಬೆಂದು ನೊಂದ ಭಕ್ತನಿಗೆ ಸುಖ ತಂದೀತೇ ಶಿವರಾರಾತ್ರಿ ಬಿದ್ದು ಹೋಗುವ ಮರಕ್ಕೆ ಎದ್ದು ನಿಲ್ಲಲು ನವ ಚೈತನ್ಯವ ನೀಡೀತೇ ಶಿವರಾತ್ರಿ ತ್ರಿಶೂಲ ಧಾರಿ ಮುಕ್ಕಣ್ಣನ ಲೀಲಾ ವಿನೋದಗಳ ಕೊಂಡಾಡುವ ಮಹಾರಾತ್ರಿ ತ್ರಿದಲ ಬಿಲ್ವಪತ್ರೆ ಅರ್ಪಿಸೇ ತ್ರಿಜನ್ಮ ಪಾಪಗಳ ನಾಶ…

Continue Readingಗಝಲ್

ಕಲ್ಪನೆಯ ದಾರಿಯಲ್ಲಿ

ಮಿನು ಮಿನುಗು ತಾರೆ.. ನೀ ಕಲ್ಪನೆಯ ದಾರಿಯಲಿ.. ನಾ ಹೃದಯ ತುಂಬಾ ಪ್ರೀತಿ ನೀಡುವೆ.. ನಾ ಬಾರೆ ಎದೆಗೆ ಇಳಿದು ಬಿಡು ಬಾರವಾಗದು ನನ್ನ ಮನ..! ನಿನ್ನ ಮನದಾಸೆಯ ಹೇಳು ಬಿಡು.. ಕಾತುರದಲಿ ಕಾಯುತಿರುವೆ..! ಕಣ್ಣ ಹಂಚ ಪ್ರೇಮದಲಿ ಹೃದಯ ತುಂಬಿ..…

Continue Readingಕಲ್ಪನೆಯ ದಾರಿಯಲ್ಲಿ

ರಥಸಪ್ತಮಿ

ಬಾನಂಗಳದಿ ರಾರಾಜಿಸುವ ದಿನಕರನಿವನು ಕತ್ತಲೆ ಕಳೆದು ಜಗಕೆ ಬೆಳಕನ್ನು ನೀಡುವನು ಸಪ್ತ ಅಶ್ವಗಳನ್ನೇರಿ ಬರುವ ಸಾರಥಿಯಿವನು ನವಗ್ರಹಗಳಿಗೆ ಅಧಿಪತಿ ಸೂರ್ಯ ದೇವನು ಎಕ್ಕದ ಎಲೆಯ ಶಿರದಲ್ಲಿಟ್ಟು ಮೀಯಬೇಕು ಸಕಲ ಜೀವರಾಶಿಗೆ ಎಳೆಬಿಸಿಲು ಬೀಳಬೇಕು ಸಕಲ ಚರ್ಮ ರೋಗ ವ್ಯಾಧಿಗಳ ನಿವಾರಕನು ಸೂರ್ಯಕೋಟಿ…

Continue Readingರಥಸಪ್ತಮಿ

ನಮ್ಮ ಬಾಪೂಜಿ

ಕರಮ್ ಚಂದ್ ಗಾಂಧಿ ಪುತ್ಥಲಿಬಾಯಿಯ ಕುವರರು ಮೋಹನ್ ದಾಸ್ ಕರಮಚಂದ್ ಗಾಂಧೀಜಿಯಿವರು ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು ನಮ್ಮ ಭವ್ಯ ಭಾರತ ದೇಶದ ಪಿತಾಮಹರಿವರು ಸತ್ಯಾಗ್ರಹಿ ಮತ್ತು ಫ್ರಭಾವಶಾಲಿ ನಾಯಕರಿವರು ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆದವರು ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ಮಹನೀಯರು…

Continue Readingನಮ್ಮ ಬಾಪೂಜಿ

ಅಕ್ಷರದವ್ವ

ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದವರು ನೇವಸೆ ಪಾಟಿಲ ಲಕ್ಷ್ಮೀ ಬಾಯಿ ದಂಪತಿಯ ಕುವರಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯಿವರು ದೇಶದ ಮೊದಲ ಶಿಕ್ಷಕಿಯೆಂದು ಹೆಸರು ಗಳಿಸಿದವರು ನಮ್ಮ ದೇಶದ ಹೆಮ್ಮೆಯ ಸತ್ಯ ಶೋಧಕಿಯಿವರು ಅಕ್ಷರ ಕ್ರಾಂತಿಯ ಆರಂಭಿಸಿದ ಅಕ್ಷರದವ್ವಯಿವರು ಕವಯಿತ್ರಿ ಲೇಖಕಿ ಮತ್ತು…

Continue Readingಅಕ್ಷರದವ್ವ