ಕಾರ್ಮಿಕ ಬರೀ ಕೆಲಸಗಾರನಲ್ಲ…
ಕಾರ್ಮಿಕನು ಬರಿ ಕೆಲಸಗಾರನಲ್ಲ ಭಾವನೆಗಳ ಮಾಲೀಕ, ಭಾವನೆಗಳಿವೆ ಕಾರ್ಮಿಕನಿಗೆ ಆತ ಯಂತ್ರವಲ್ಲ... ಬರೀ ಕೆಲಸಗಾರನಾಗಿ ನೋಡುವುದಲ್ಲ ಕಾರ್ಮಿಕನನ್ನು, ಭಾವನೆಗಳಿಂದ ಆತ ಬದುಕುತಿರುವನು... ಬದುಕಿನ ಯಾಂತ್ರಿಕತೆಯಲ್ಲಿ ಕಳೆದುಹೋಗಿರುವ ಕಾರ್ಮಿಕನು, ಕೇಳುವವರಿಲ್ಲ ಕೆಲಸಗಾರನ ನೋವನು... ಈ ಬದುಕು ಇರುವುದು ನಗಲು, ಹಸಿವು ನೀಗಿಸಲು ಆತ…