ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು
ಎಲ್ಲರಿಗೂ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ, ನಮ್ಮ ಭಾರತದ ಸ್ವಾತಂತ್ರ್ಯ ಇತಿಹಾಸ ಬರೆಯಲ್ಪಟ್ಟಾಗ ಮಹಿಳಾ ಹೋರಾಟಗಾರರು ಮಾಡಿದ ತ್ಯಾಗಅತೀ ಹೆಚ್ಚು ಅನ್ನಬಹುದು.ಇವರ ಶ್ರಮ, ತ್ಯಾಗದ ಜೀವನ ಅಗ್ರಸ್ಥಾನಕ್ಕೆ ಏರುತ್ತದೆ. ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕೈಯಲ್ಲಿ ಶಸ್ತ್ರ ಹಿಡಿದು…