ಪ್ರತಿಬಿಂಬ
ನಾನು ಒಂಥರ ಕನ್ನಡಿಯ ಬಿಂಬ ನಕ್ಕರು ಅತ್ತರು ಅದೇ ನೈಜತೆಯ ಕಂಬ ದುಃಖದಲಿ ಮಳೆಯಲ್ಲಿ ನೆನೆಯುತ್ತಾ ಅಳುವೆನು ಕಾರಣ ತಿಳಿಯದಿರಲಿ ಕಣ್ಣೀರು ಬೆರೆತು ಹೋಗಲಿ ಎಂದು ನಾನು ಪ್ರತಿಬಿಂಬ ನೋಡಿ ನಿಜವೆಂದು ನಂಬುವನು ಆ ಬಿಂಬಕ್ಕೆ ಪ್ರತ್ಯುತ್ತರ ನೀಡಿ ಮೂರ್ಖನಾದೆ ಇಷ್ಟು…
ನಾನು ಒಂಥರ ಕನ್ನಡಿಯ ಬಿಂಬ ನಕ್ಕರು ಅತ್ತರು ಅದೇ ನೈಜತೆಯ ಕಂಬ ದುಃಖದಲಿ ಮಳೆಯಲ್ಲಿ ನೆನೆಯುತ್ತಾ ಅಳುವೆನು ಕಾರಣ ತಿಳಿಯದಿರಲಿ ಕಣ್ಣೀರು ಬೆರೆತು ಹೋಗಲಿ ಎಂದು ನಾನು ಪ್ರತಿಬಿಂಬ ನೋಡಿ ನಿಜವೆಂದು ನಂಬುವನು ಆ ಬಿಂಬಕ್ಕೆ ಪ್ರತ್ಯುತ್ತರ ನೀಡಿ ಮೂರ್ಖನಾದೆ ಇಷ್ಟು…
ಬೆಳದಿಂಗಳ ಸೊಬಗನ್ನು ಕಣ್ತುಂಬ ಸವಿ ಮೋಹದ ಆಸೆ ತೋರಿಸಿ ಚಂದ್ರನ ತಟ್ಟೆಗೆ ಕೈ ಹಾಕದಿರು. ನಾ ಬದುಕುವ ಬದುಕು ಕಾಡುಮಲ್ಲಿಗೆಯಾದರೂ ಘಮ ಬೀರದೆ ಇರಲಾರೆ ನಾ ನಡೆವ ಹಾದಿ ಮುಳ್ಳೇ ಆದರೂ ಗಮ್ಯಸ್ಥಾನವನ್ನು ಮುಟ್ಟದೇ ಇರಲಾರೆ ನಾ ಹರಿವ ನದಿ ನನ್ನ…
ಬನ್ನಿ ಎಲ್ಲರೂ ಹೋಗೋಣ ನಬಿಸಾಬರ ಜಾತ್ರೆಗೆ ಜಾತಿ ಭೇದವ ಮರೆತು ಭಾವೈಕ್ಯತೆಯ ತೇರನೆಳೆಯೋಕೆ ಸಂಗಮನಾಥನ ಗುಡಿಯಲ್ಲಿ ಕುರಾನ್ ಪಠಣವ ಕೇಳೋಕೆ ಇಂತಹ ಸಾಮರಸ್ಯದ ಭಾವ ಎಲ್ಲೂ ಸಿಗದು ನೋಡಿರಣ್ಣ ನೆರೆವರು ಇಲ್ಲಿ ಸಾವಿರು ಸಾವಿರ ಸಂಖ್ಯೆಯಲ್ಲಿ ಜನ ಜಾತಿ ಪಂಥ ಮೀರಿದ…
ಪದೇ ಪದೇ ಬುರುವುದು, ಬಾಲ್ಯದ ನೆನಪು ಮತ್ತೇ ಸಿಗಲಾರದ, ಸವಿ ನೆನಪಿನ ಇಂಪು ಮೇಲು ಕೀಲು, ಎನ್ನುವ ಭಾವನೆ ಇಲ್ಲ ಬಡ, ಶ್ರೀಮಂತರೆಂಬ, ಭಾವ-ಬೇಧವಿಲ್ಲ ಎಲ್ಲರೂ ಒಂದಾಗಿ ಆಟ ಆಡುವ ಮನಸ್ಸು ಭಾವೈಕತೆಯನ್ನು ಎತ್ತಿ ತೋರಿಸುವ ಸೊಗಸು ಕಣ್ಣು ಮುಚ್ಚಾಲೆ, ಆಟ…
ಗಾಂಧಿ ನೀವು ಇರಬೇಕಿತ್ತು ಸತ್ಯ, ಅಹಿಂಸೆಯ ತತ್ವಗಳನ್ನು ಬೋಧಿಸಲು ಧರ್ಮ ಧರ್ಮಗಳ ಮಧ್ಯೆ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸಲು. ಗಾಂಧಿ ನೀವು ಇರಬೇಕಿತ್ತು ರಾಮ ರಾಜ್ಯವನ್ನು ಕಟ್ಟಲು ಅನ್ಯಾಯ, ಅತ್ಯಾಚಾರಿಗಳನ್ನು ತೊಡೆದು ನಿಮ್ಮ ಕನಸಿನ ಸದೃಢ ಭಾರತವನ್ನು ಕಟ್ಟಲು. ಗಾಂಧಿ ನೀವು…
ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯರು ರಾಷ್ಟ್ರಪಿತ ಎಂದು ಕರೆಸಿಕೊಂಡರು ನಮ್ಮೆಲ್ಲರ ಪ್ರೀತಿಯ ಗಾಂಧಿ ತಾತ ಇವರು ಕಾಯ ಅಳಿದರೂ ಕಾರ್ಯದಿಂದ ಅಜರಾಮರರು ರಾಮ ರಾಜ್ಯದ ಕನಸು ಕಂಡವರು ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದವರು ದಾಸ್ಯವಿಮೋಚನೆಗೆ ಸೆರೆವಾಸ ಅನುಭವಿಸಿದವರು ದೇಶದ ಹಿತಕ್ಕೆ ದುಡಿದು ಮಡಿದವರು…
ನೆನೆಯಬೇಕು ಗಾಂಧೀಜಿ-ಶಾಸ್ತ್ರೀಜಿಯವರನು ಭರತಭೂಮಿ ನೆನೆಯಬೇಕು ಈ ಮಹಾತ್ಮರನು ಸ್ವಾತಂತ್ರ್ಯಕೆ ಹೋರಾಡಿದ ಗಾಂಧೀಜಿಯನು ಪ್ರಾಮಾಣಿಕತೆಗೆ ಹೆಸರಾದ ಶಾಸ್ತ್ರೀಯವರನು ಸತ್ಯ ಅಹಿಂಸೆಯೇ ಗಾಂಧೀಜಿಯ ಧ್ಯೇಯವಾಕ್ಯ ಜೈ ಜವಾನ್ ಜೈ ಕಿಸಾನ್ ಶಾಸ್ತ್ರಿಯವರ ಘೋಷವಾಕ್ಯ ಖಾದಿತೊಟ್ಟು ಮಾಡಿದರು ಉಪವಾಸ ಸ್ವಾತಂತ್ರ್ಯಕೆ ಸೋಮವಾರ ಉಪವಾಸವಿಟ್ಟರು ಆಹಾರದ ಹಾಹಾಕಾರಕೆ…
ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆ ನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳ ನೆತ್ತಿಗೆ ನೆರಳು ಹೊಟ್ಟಿಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ ಗಲ್ಲಿ ಗಲ್ಲಿಗಳಲ್ಲಿ…
ಬಂಧುಗಳೇ ಗಾಂಧಿಯವ ಬಂಡೆಗಲ್ಲಿನ ಆದರ್ಶ ವಿಚಾರಗಳಿಗೆ ಜಗತ್ತೆ ಮ೦ಡಿಯೂರಿದೆ. ಜಾಗತೀಕರಣದ ಬಿರುಗಾಳಿಯಲ್ಲಿ ನರಳುವ ಇ೦ದಿನ ಸ೦ದಿ ಸಮಯದಿ ಸತ್ಯ ಶಾ೦ತಿ ಅಹಿಂಸೆಯ ತoದೆ ಮತ್ತೆ ಮತ್ತೆ ನೆನಪಾಗುವರು. ಹನ್ನೆರಡನೆಯ ಶತಮಾನದ ಮಹಾತ್ಮಾ ಬಸವೇಶ್ವರರು ಸಮ ಸಮಾಜ ಕಟ್ಟುವಲ್ಲಿ ಕ್ರಾ೦ತಿ ಮಾಡಿದರು. ಈ…
ಕೇಳ ಬನ್ನಿರಿ ಒಂದು ಕಥೆಯ ಹೇಳುವೆನು ನಾ ಒಬ್ಬ ವ್ಯಕ್ತಿಯ ಶಸ್ತ್ರವಿಲ್ಲದೆ ಹೋರಾಡಿದ ಗಾಥೆಯ ಮಹಾತ್ಮನಾಗಿ ಮೆರೆದ ಕಥೆಯ ಜಗತ್ತಿಗೆಲ್ಲ ಒಬ್ಬನೇ ತಾತನು ಮಹಾತ್ಮಾ ಗಾಂಧೀ ತಾತನು ತಾತನು ನಮ್ಮೆಲ್ಲರ ಮನದಲ್ಲಿ ಮಾಡಿ ಧೃಢಸಂಕಲ್ಪ ಸಹನೆಯಲ್ಲಿ ಸಂಕಲ್ಪದಿ ಶುರುವಾಯಿತು ಸತ್ಯಾಗ್ರಹವು ಸತ್ಯಾಗ್ರಹದಿ…