ಹೈಕುಗಳು
೧ ಸುಖ ಬೆನ್ನತ್ತಿ ದುಃಖ ಸಂಪಾದಿಸಿದ ಕನಸು ಭಗ್ನ !! ೨ ನಾನೇ ನು ಕಮ್ಮಿ ಮೆರೆದ,ಕೊ ನೆಯಲ್ಲಿ ಮಣ್ಣಲ್ಲಿ ಮಣ್ಣು!! ೩ ಮನ ಮರ್ಕ ಟ ಮುಷ್ಠಿಯಲ್ಲಿ ಹಿಡಿಯೋ ಮೂರ್ಖ ಮನುಜ !! ೪ ಹೆಂಗಳೆಯರ ಜಡೆ ಒಂದೊ ಂದು…
೧ ಸುಖ ಬೆನ್ನತ್ತಿ ದುಃಖ ಸಂಪಾದಿಸಿದ ಕನಸು ಭಗ್ನ !! ೨ ನಾನೇ ನು ಕಮ್ಮಿ ಮೆರೆದ,ಕೊ ನೆಯಲ್ಲಿ ಮಣ್ಣಲ್ಲಿ ಮಣ್ಣು!! ೩ ಮನ ಮರ್ಕ ಟ ಮುಷ್ಠಿಯಲ್ಲಿ ಹಿಡಿಯೋ ಮೂರ್ಖ ಮನುಜ !! ೪ ಹೆಂಗಳೆಯರ ಜಡೆ ಒಂದೊ ಂದು…
ಕವನ ಸಂಕಲನ. ಲತಾ ಕೆ ಎಸ್ ಹೆಗಡೆ ಬೆಂಗಳೂರು. ಪ್ರಕಾಶನ :ಎಚ್ ಎಸ್ ಆರ್ ಎ ಪ್ರಕಾಶನ, ಬೆಂಗಳೂರು ಮೊಬೈಲ್ ಸಂಖ್ಯೆ :8123231935 ಭಾವದಲೆಗಳ ನರ್ತನಕೆ ಪದಗಳಲರಳಿದೆ ಚಿತ್ತಾರ ನಾಡದೇವಿಯ ಮಂದಿರಕೆ ಕಾವ್ಯಲತೆಯ ನಮಸ್ಕಾರ ಮೂಲತಃ ಇವರು ದಕ್ಷಿಣ ಕನ್ನಡ ದವರಾದ…
*ಕಾರ್ಯಸುದಾಸಿ .ಕರುಣೆ ಶು ಮಂತ್ರಿ .ರೂಪೇಷು ಲಕ್ಷ್ಮಿ,. ಭೋಜೆಶು ಮಾತಾ .ಕ್ಷಮೆಯಾ ದರಿತ್ರಿ ಶಯನೇಶು ರಂಭ.* ಹೆಣ್ಣು ಒಬ್ಬ ತಾಯಿಯಾಗಿ. ತಂಗಿಯಾಗಿ .ಅಕ್ಕನಾಗಿ.ಹೆಂಡತಿಯಾಗಿ .ಮಗಳಾಗಿ .ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾಳೆ. ಗೃಹಿಣಿಯಾಗಿ ಮನೆಯ ಜವಾಬ್ದಾರಿ. ಮಕ್ಕಳ ಓದು .ಅತ್ತೆ ಮಾವಂದಿರ ಸೇವೆ .ಗಂಡನ…
ತುಟಿಗೆ ತುಟಿ ಸೋಕಲು, ಕಣ್ಣುಗಳೆ ತಾನೇ ತೊಟ್ಟಿಲು ಅವನೇ ಬೇಕು ಬದಲಿಸಲು ಬದಿ ಋತುಮಾನಂತೆ ನನ್ನೊಳಗಿನ ಭಾವದೇರಿಳಿತ,ನಾ ಸಖಿಯ ಭಕ್ತ ಮಂಗಳಾಂಗಿನಿ ಬೆಳಗಿದಳು ಎತ್ತಿ ಕಂಗಳಾರುತಿ ಅನಾಥ ತಾಯಿ ಹೆತ್ತಳು ವೈಫಲ್ಯವ ತಂದೆಯ ಯಶ ಹೋಳಿ ಏತಕೆ, ದಹನವೇ ಆಗಲಿ ಮನೋಕಾಮನೆ…
ಕಾಲಚಕ್ರದಿ ಬಡವ ಬಲ್ಲಿದನಾಗುವುದುಂಟು ಬಲ್ಲಿದ ಬಡವನಾಗುವುದುಂಟು ಕೀರ್ತಿಯ ಶಿಖರವನ್ನೇರಿದವ ಕಣ್ಮರೆಯಾಗುವುದುಂಟು ಎಲೆಮರೆ ಕಾಯಿಯಂತಿದ್ದವ ಕೀರ್ತಿಯ ಉತ್ತುಂಗ ಶಿಖರವನ್ನೇರಿದ್ದುಂಟು ಕಾಸಿನ ಆಸೆಗೆ ಹೇಸಿಗೆಯಲ್ಲಿ ನಾಲಿಗೆ ಹಾಕುವ ಜಿಪುಣ ಸರ್ವಸ್ವವನ್ನು ತ್ಯಜಿಸಿ ದಾನಿಯಾಗಿರುವುದುಂಟು ಮಹಾದಾನಿ ಆದವ ಸಮಾಜದಲ್ಲಿನ ತೋರಿಕೆಯ ಮೇಲಾಟಕ್ಕೆ ಬಲಿಯಾಗಿ ಸ್ವಾರ್ಥಿಯಾಗಿರುವುದುಂಟು ಅಜ್ಞಾನಿ…
ನವ ಮಾಸ ಬಸಿರಲಿ ಹೊತ್ತು ಪರಿಚಯಿಸಿದಳು ನಮಗೆ ಹೊಸ ಜಗತ್ತು ಉಣಿಸಿದಳು ಮಮತೆ ವಾತ್ಸಲ್ಯದ ತುತ್ತು ಪೋಷಿಸಿ ಬೆಳೆಸಿದಳು ಉತ್ತಮ ಸಂಸ್ಕಾರವನ್ನಿತ್ತು ಸ್ಪೂರ್ತಿದಾಯಕ ನುಡಿಗಳಿಂದ ಹುರಿದುಂಬಿಸಿದವಳು ಕಷ್ಟಗಳಲ್ಲಿ ಜೊತೆಯಾಗಿ ಧೈರ್ಯ ತುಂಬಿದವಳು ತನ್ನ ಮಕ್ಕಳ ಸುಖವೇ ತನಗೆ ಭಾಗ್ಯವೆಂದವಳು ಮಕ್ಕಳಿಗಾಗಿ ಹಗಲಿರುಳು…
ವರ್ಗ ಸಂಘರ್ಷದ ಬಗ್ಗೆ ನಮ್ಮ ಕಲ್ಪನೆಯ ಎದುರು ತಟ್ಟನೆ ಮೂಡು ವುದು ಬಡವ -- ಶ್ರೀಮಂತರ ಮಧ್ಯದ ನಿರಂತರ ಸಂಘರ್ಷ. ಮುಖ್ಯವಾಗಿ ಎರಡು ಮನೆತನದ ಅಥವಾ ಎರಡು ಹಿರಿಯ ತಲೆಮಾರರ ಪರಸ್ಪರ ವೈರುಧ್ಯದ ಜೀವನ ಶೈಲಿಗಳು. ಆದರೆ ಜಗದ್ವಿಖ್ಯಾತ ಚಲನಚಿತ್ರ ನಿರ್ದೇಶಕ…
ಬಂದಿದೆ ನಮ್ಮಯ ಎಲೆಕ್ಷನ್ ಐದು ವರುಷಕ್ಕೊಮ್ಮೆ ಹಾಕುವ ಮತದಾನವದು ನೀಡಿರಿ ನ್ಯಾಯಯುತ ಓಟು ಮರೆಯದೆ ಆಯ್ಕೆಯಾಗಲಿ ಒಳ್ಳೆಯ ಅಭ್ಯರ್ಥಿ ಚುನಾವಣೆಗೆ ಸೋಲದಿರಿ ಅವರಿವರ ಮಾತಿಗೆ ಎಲ್ಲಡೆ ಮಾಡುವರು ಆಶ್ವಾಸನೆ ತುಂಬಿದ ಭಾಷಣವನ್ನು ಎಪ್ಪತ್ತು ದಶಕ ಕಳೆದರೂ ನೀಗಿಲ್ಲ ಬಡತನ, ನಿರುದ್ಯೋಗ, ಜಾತಿ…
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳ ಪ್ರಜಾಪ್ರಭುತ್ವಕ್ಕಾಗಿ ನಾವು ಪ್ರಜಾ ಸತಾತ್ಮಕವಾಗಿ ಸದೃಢ ಸರ್ಕಾರ ನಿರ್ಮಿತಕ್ಕಾಗಿ ಸೂಕ್ತ ನಾಯಕನ ಆಯ್ಕೆಗಾಗಿ ಮತ ನೀಡೋಣ ದೇಶದ ನಾಗರೀಕರಾಗಿ ಹಣ ಹೆಂಡ ನೋಟಿನ ಆಮೀಷ ಬೇಡ ಕುಕ್ಕರ್ ಸೀರೆ ಆಸೆಗೆ ಮತ ನೀಡಬೇಡ ಸುಳ್ಳು ಆಶ್ವಾಸನೆ ನಂಬಿ…
ರಂಗಿನ ಚಿತ್ತಾರದೊಳಗೆ ಬಾಲ ಹೆಜ್ಜೆ ಯಿಟ್ಟವರು ಮಹಾಶೂರರಂತೆ ಧೀರರಂತೆ ಬೊಬ್ಬಿರಿದು ಆಬ್ಬರಿಸಿ ತ್ಯಾಗದ ಧೀಮಾಕು ತೋರಿಸುವ ಢೋಂಗಿ ನಟರೆಲ್ಲರಿಗೆ ಆದರ್ಶವಾಗಬೇಕಾದವರು ರಾಜ್ ಅಧಿಕಾರವೆಂಬುದು ಅರಸಿ ಹಾಸಿಗೆ ಹಾಸಿದರೂ ನಯವಾಗಿ ಮಾತಿನಲ್ಲಿಯೇ ದೂರ ಸರಿಸಿ ನಾನು ಕಲ್ಲುಸಕ್ಕರೆ ಯೆಂಬುದನು ತಿಳಿಸಿ ಸರ್ವರಿಗೆ ಅಪ್ಯಾಯಮಾನವಾದ…