ದಿನದರ್ಶಿಕೆ
ಹೊಸ ವರ್ಷ ಬಂತಂದರೆ ಸಾಕು ಎಲ್ಲ ಮನೆಗಳಲ್ಲಿ ಅಂಗಡಿಗಳಲ್ಲಿ ಬ್ಯಾಂಕುಗಳಲ್ಲಿ ಹಾಸ್ಪಿಟಲ್ಗಳಲ್ಲಿ ಮಾರುಕಟ್ಟೆಗಳಲ್ಲಿ ಈ ಕ್ಯಾಲೆಂಡರ್ ಗಳದೆ ಹಾವಳಿ. ಪ್ರತಿಯೊಂದು ಮನೆಯಲ್ಲಿಯೂ ಸಿಗುವಂತಹ ವಸ್ತು ಎಂದರೆ ಈ ಕ್ಯಾಲೆಂಡರ್. ಮಹಿಳೆಯರಿಗೆ ಅತಿ ಮುಖ್ಯವಾದ ಈ ಕ್ಯಾಲೆಂಡರ್ ಬಳಕೆ ಹೇಗಂದರೆ ತಮ್ಮ ದಿನ…
ಹೊಸ ವರ್ಷ ಬಂತಂದರೆ ಸಾಕು ಎಲ್ಲ ಮನೆಗಳಲ್ಲಿ ಅಂಗಡಿಗಳಲ್ಲಿ ಬ್ಯಾಂಕುಗಳಲ್ಲಿ ಹಾಸ್ಪಿಟಲ್ಗಳಲ್ಲಿ ಮಾರುಕಟ್ಟೆಗಳಲ್ಲಿ ಈ ಕ್ಯಾಲೆಂಡರ್ ಗಳದೆ ಹಾವಳಿ. ಪ್ರತಿಯೊಂದು ಮನೆಯಲ್ಲಿಯೂ ಸಿಗುವಂತಹ ವಸ್ತು ಎಂದರೆ ಈ ಕ್ಯಾಲೆಂಡರ್. ಮಹಿಳೆಯರಿಗೆ ಅತಿ ಮುಖ್ಯವಾದ ಈ ಕ್ಯಾಲೆಂಡರ್ ಬಳಕೆ ಹೇಗಂದರೆ ತಮ್ಮ ದಿನ…
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಬಂದೈತಿ ನೋಡು ಹಬ್ಬ ಹೊಲಕ ಹೋಗಿ ಚರಗ ಚೆಲ್ಲೊ ಹಬ್ಬ ಅದುವೆ ನಮ್ಮ ಎಳ್ಳಾಮಾಸಿ ಹಬ್ಬ ಮುಂಜಾನೆ ಬೇಗನೆ ಎದ್ದು ಚಕ್ಕಡಿ ಬಸವನ ಮೈಯನು ತೊಳೆದು ಭಾರೀ ಜೋರು ಅಲಂಕಾರ ಮಾಡ ಹೊಂಟೈತಿ…
ನಾನು ಹುಟ್ಟಿನಿಂದ ಅನಾಥನಲ್ಲ. ನನ್ನ ಜೊತೆ ಮನೆ ತುಂಬಾ ಮಂದಿ ಇದ್ದರು. ಒಬ್ಬರಾದ ನಂತರ ಒಬ್ಬರು ನನ್ನನ್ನು ಕೈಯಲೆತ್ತಿಕೊಂಡು, ನನ್ನೊಂದಿಗೆ ಸಮಯವನ್ನು ಬಹಳ ಚೆನ್ನಾಗಿ ಖುಷಿಯಾಗಿ ಕಳೆಯುತ್ತಿದ್ದರು. ಕೆಲವೊಮ್ಮೆ ನನ್ನೊಂದಿಗೆ ಕಳೆಯುವ ಸಮಯ ಅವರನ್ನೆಲ್ಲ ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿತ್ತು. ಅಷ್ಟೊಂದು ಮೈಮರೆತು…
ನಾರಿ ಆಗಿದ್ದಳು ಆದಿಕಾಲದಲ್ಲಿ ಅಭಲೆ ಆಧುನಿಕ ಕಾಲಕ್ಕವಳು ಆಗಿರುವವಳು ಸಭಲೆ ನಮ್ಮ ಅಕ್ಷರದವ್ವ ಸಾವಿತ್ರಿಬಾಯಿ ಬಾಪುಲೆ ಸಬಲೀಕರಣಕ್ಕಾಗಿ ಶ್ರಮಪಟ್ಟ ಹೆಣ್ಣು ಭಲೇ ಭಲೆ ಆಕೆಯ ಕೊರಳಿಗಿತ್ತು ಬಾಲ್ಯ ವಿವಾಹದ ಸಂಕೋಲೆ ಪತಿಯ ಜೊತೆಗೆ ಶಾಲೆ ಕಲಿತ ಮೊದಲ ಬಾಲೆ ಆಗ ವಿದ್ಯೆ…
1831ರಲ್ಲಿ ಮಹಾರಾಷ್ಟ್ರ ಸತಾರ ಜಿಲ್ಲೆಯಲ್ಲಿವರು ನೈಗಾಂನ್ ಎಂಬ ಊರಿನಲ್ಲಿ ಜನ್ಮವನು ತಳೆದವರು ತಂದೆ ನೇವಸೆ ಪಾಟಿಲ ತಾಯಿ ಲಕ್ಷ್ಮೀ ಬಾಯಿಯವರು ಅಕ್ಷರದ ಅವ್ವ ಸಾವಿತ್ರಿ ಬಾಯಿ ಪುಲೆಯೆಂದು ಕರೆವರು ದೇಶದ ಮೊದಲ ಶಿಕ್ಷಕಿಯೆಂದು ಹೆಸರು ಗಳಿಸಿದವರು ಆಧುನಿಕ ಶಿಕ್ಷಣದ ತಾಯಿ ಶಿಕ್ಷಕಿ…
ಬದಲಾಗಿಹುದು ಗೋಡೆಮೇಲಿನ ದಿನದರ್ಶಿಕೆ ನಮ್ಮ ದಿನಚರಿಯಲ್ಲ ಕಳೆದಿಹುದು ನಮ್ಮ ಆಯಸ್ಸು ಕನಸುಗಳು ಕಮರಿ ಹೋಗಿಲ್ಲ ಎರಡು ಸಾವಿರದ ಇಪ್ಪತ್ಮೂರು ವಿರಮಿಸಿತು ದುಃಖ ದುಮ್ಮಾನ ಸುಖದ ಕ್ಷಣಗಳ ನೆನಪಿಸಿತು ಆಗಮಿಸಿತು ಇಪ್ಪತ್ನಾಲ್ಕು ನೋವು ಮರೆಸುವ ನಲಿವು ಬೇಕು ಬಾಳಿನಲ್ಲಿ ಪ್ರೀತಿ- ನಗು ಯಶಸ್ಸು…
ಮಲೆನಾಡಿನ ಸೀಮೆಯಲ್ಲಿ ಹುಟ್ಟು ಕರುನಾಡಿಗೆ ಸಾಹಿತ್ಯಸೇವೆ ಕೊಟ್ಟು ಸಹ್ಯಾದ್ರಿಯ ಸೌಂದರ್ಯ ಸವಿಯುತ ಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರ ಭುವಿಯೊಳು ನಿಮ್ಮ ಹೆಸರು ಅಮರ ಶ್ರೀ ರಾಮಾಯಣ ದರ್ಶನಂ ಬರೆದರು ಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು ಓ ನನ್ನ ಚೇತನ…
ಸುಂದರ ಮಲೆನಾಡಿನ ತಪ್ಪಲಿನಲ್ಲಿ ಜನಿಸಿದವರು ತಂದೆ ವೆಂಕಟಪ್ಪನವರು ತಾಯಿ ಸೀತಮ್ಮನವರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನೆಂಬ ನಾಮಧೇಯರು ರಸಋಷಿ ರಾಷ್ಟಕವಿ ಕುವೆಂಪು ಅಗ್ರಮಾನ್ಯರಿವರು ಕನ್ನಡ ಸಾಹಿತ್ಯ ಲೋಕದ ಖ್ಯಾತಕವಿ ದಿಗ್ಗಜರಿವರು ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಬಹುಮುಖ ಪ್ರತಿಭ್ವಾನಿತ. ಧೀಮಂತ ಸಾಹಿತಿಯಿವರು ಇಪ್ಪತ್ತನೇ ಶತಮಾನ…
ಕನ್ನಡದ ತಿಳಿವನ್ನು ಜಗದಗಲ ಮುಗಿಲಗಲ ಹರಡುವ ಮೂಲಕ ಜಗತ್ತಿನ ತಿಳಿವಿನೊಂದಿಗೆ ಅನುಸಂಧಾನಿಸಿದ ವಿರಳ ಕವಿಗಳಲ್ಲಿ ದಾರ್ಶನಿಕ ಕವಿ ಕುವೆಂಪು ಅವರು ಅಗ್ರಗಣ್ಯರು. ಕವಿ, ಲೇಖಕ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವಿಮರ್ಶಕ, ಸಮಾಜಚಿಂತಕ, ಶಿಕ್ಷಣತಜ್ಞ, ತತ್ವಜ್ಞಾನಿ ಹೀಗೆ ಕುವೆಂಪು ಅವರ ವ್ಯಕ್ತಿತ್ವಕ್ಕೆ ಹಲವು…
ಕಾರ್ಮೋಡ ಕವಿದ ಎದೆಯಲ್ಲಿ ಕಾಮನಬಿಲ್ಲು ಮೂಡಿಸುವೆಯಾ ಇನಿಯಾ ವಿರಹದ ಕಂಬನಿಯ ಒರೆಸಿ ನಗುವಿನಬಂಧ ತೊಡಿಸುವೆಯಾ ಇನಿಯಾ ಮಂದಹಾಸ ಮರೆಯಾಗಿ ಕನಸುಗಳೆಲ್ಲ ಮೂದಲಿಸಿ ಗಹಗಹಿಸುತ್ತಿದೆಯೇಕೆ ಮುದಡಿದ ಹೃದಯಕ್ಕೆ ಮತ್ತೆ ಹೂರಣವ ಬಡಿಸುವೆಯಾ ಇನಿಯ ಕಣ್ಣಕಾಡಿಗೆ ಕಣ್ತುಂಬ ನೋಡಿ ಕಿಚಾಯಿಸುತ್ತಿದ್ದ ಆ ಸವಿಗಳಿಗೆ ಇಂದದೇಕೋ…