ಮತ್ತದೇ ಧ್ಯಾನ ಕವನ ಸಂಕಲನ ಕೃತಿಯ ಪರಿಚಯ
ಮುಖಪುಟದ ಸಾಹಿತ್ಯ ಬಳಗಗಳಿಂದ ಪರಿಚಿತರಾದಂತ ಖ್ಯಾತ ಕವಿ ದಿಗ್ಗಜರಾದ ನಾರಾಯಣ ಸ್ವಾಮಿಯವರ ✍📖 ಪುಸ್ತಕದ ಹೆಸರು-ಮತ್ತದೇ ಧ್ಯಾನ ಲೇಖಕರು-ನಾರಾಯಣ ಸ್ವಾಮಿ(ನಾನಿ) ಪ್ರಥಮ ಮುದ್ರಣ 2023 ಪುಸ್ತಕದ ಬೆಲೆ-120/ರೂಪಾಯಿ ಪ್ರಕಾಶನ-ಆಶಾ ಪ್ರಕಾಶನ ಬಂಡಹಟ್ಟಿ ನಂ-34 ಬಂಡಹಟ್ಟಿ ಮಾಸ್ತಿ ಹೋಬಳಿ ಮಾಲೂರು ತಾಲ್ಲೂಕು ಕೋಲಾರ…