ಜಾಗತೀಕರಣದ ಪ್ರಕ್ಷುಬ್ಧತೆಯ ಆರಂಭಿಕ ಊಹೆ—ಸತ್ಯಜಿತ್ ರಾಯ್ ಅವರ ‘ಟೂ’

ವರ್ಗ ಸಂಘರ್ಷದ ಬಗ್ಗೆ ನಮ್ಮ ಕಲ್ಪನೆಯ ಎದುರು ತಟ್ಟನೆ ಮೂಡು ವುದು ಬಡವ -- ಶ್ರೀಮಂತರ ಮಧ್ಯದ ನಿರಂತರ ಸಂಘರ್ಷ. ಮುಖ್ಯವಾಗಿ ಎರಡು ಮನೆತನದ ಅಥವಾ ಎರಡು ಹಿರಿಯ ತಲೆಮಾರರ ಪರಸ್ಪರ ವೈರುಧ್ಯದ ಜೀವನ ಶೈಲಿಗಳು. ಆದರೆ ಜಗದ್ವಿಖ್ಯಾತ ಚಲನಚಿತ್ರ ನಿರ್ದೇಶಕ…

Continue Readingಜಾಗತೀಕರಣದ ಪ್ರಕ್ಷುಬ್ಧತೆಯ ಆರಂಭಿಕ ಊಹೆ—ಸತ್ಯಜಿತ್ ರಾಯ್ ಅವರ ‘ಟೂ’

ನನ್ನ ಓಟು ನನ್ನ ಹಕ್ಕು

ಬಂದಿದೆ ನಮ್ಮಯ ಎಲೆಕ್ಷನ್ ಐದು ವರುಷಕ್ಕೊಮ್ಮೆ ಹಾಕುವ ಮತದಾನವದು ನೀಡಿರಿ ನ್ಯಾಯಯುತ ಓಟು ಮರೆಯದೆ ಆಯ್ಕೆಯಾಗಲಿ ಒಳ್ಳೆಯ ಅಭ್ಯರ್ಥಿ ಚುನಾವಣೆಗೆ ಸೋಲದಿರಿ ಅವರಿವರ ಮಾತಿಗೆ ಎಲ್ಲಡೆ ಮಾಡುವರು ಆಶ್ವಾಸನೆ ತುಂಬಿದ ಭಾಷಣವನ್ನು ಎಪ್ಪತ್ತು ದಶಕ ಕಳೆದರೂ ನೀಗಿಲ್ಲ ಬಡತನ, ನಿರುದ್ಯೋಗ, ಜಾತಿ…

Continue Readingನನ್ನ ಓಟು ನನ್ನ ಹಕ್ಕು

ನನ್ನ ಮತ ನನ್ನ ದೇಶಕ್ಕೆ ಹಿತ

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳ ಪ್ರಜಾಪ್ರಭುತ್ವಕ್ಕಾಗಿ ನಾವು ಪ್ರಜಾ ಸತಾತ್ಮಕವಾಗಿ ಸದೃಢ ಸರ್ಕಾರ ನಿರ್ಮಿತಕ್ಕಾಗಿ ಸೂಕ್ತ ನಾಯಕನ ಆಯ್ಕೆಗಾಗಿ ಮತ ನೀಡೋಣ ದೇಶದ ನಾಗರೀಕರಾಗಿ ಹಣ ಹೆಂಡ ನೋಟಿನ ಆಮೀಷ ಬೇಡ ಕುಕ್ಕರ್ ಸೀರೆ ಆಸೆಗೆ ಮತ ನೀಡಬೇಡ ಸುಳ್ಳು ಆಶ್ವಾಸನೆ ನಂಬಿ…

Continue Readingನನ್ನ ಮತ ನನ್ನ ದೇಶಕ್ಕೆ ಹಿತ

ಕರ್ನಾಟಕ ರಾಜರತ್ನ

ರಂಗಿನ ಚಿತ್ತಾರದೊಳಗೆ ಬಾಲ ಹೆಜ್ಜೆ ಯಿಟ್ಟವರು ಮಹಾಶೂರರಂತೆ ಧೀರರಂತೆ ಬೊಬ್ಬಿರಿದು ಆಬ್ಬರಿಸಿ ತ್ಯಾಗದ ಧೀಮಾಕು ತೋರಿಸುವ ಢೋಂಗಿ ನಟರೆಲ್ಲರಿಗೆ ಆದರ್ಶವಾಗಬೇಕಾದವರು ರಾಜ್ ಅಧಿಕಾರವೆಂಬುದು ಅರಸಿ ಹಾಸಿಗೆ ಹಾಸಿದರೂ ನಯವಾಗಿ ಮಾತಿನಲ್ಲಿಯೇ ದೂರ ಸರಿಸಿ ನಾನು ಕಲ್ಲುಸಕ್ಕರೆ ಯೆಂಬುದನು ತಿಳಿಸಿ ಸರ್ವರಿಗೆ ಅಪ್ಯಾಯಮಾನವಾದ…

Continue Readingಕರ್ನಾಟಕ ರಾಜರತ್ನ

ಮತಗಳ ಜಾತ್ರೆ

ನೋಡಲ್ಲಿ ನರ ಮಾನವರು ತಂಡ ತಂಡವಾಗಿ ಹೊರಟಿಹರು ಕಾರಣವಾದರೂ ಏನಿರಬಹುದು ಸುರಿಸುತಿಹರು ದೂರದಲ್ಲಿ ಹಣ ಹೆಂಡದ ಮಳೆಯ ಮಾಡುತಿಹರು ಅಪವಿತ್ರ ಸಚ್ಚಾರಿತ್ರ್ಯ ಇಳೆಯ ಮತಗಳು ಇಲ್ಲಿ ನೋಟುಗಳಿಗೆ ಮಾರಾಟಕ್ಕಿವೆ ಪೈಪೋಟಿಯಲಿ ತೂರಾಡಿ ಕುಣಿಯುತಲಿವೆ ಚುನಾವಣೆಯ ಮರ್ಮ ಇಂದು ನರಳುತಲಿದೆ ಮನುಷ್ಯತ್ವದ ಬವಣೆಯನು…

Continue Readingಮತಗಳ ಜಾತ್ರೆ

ಶಿಕ್ಷಣ ಅಂದು ಇಂದು

ನಮ್ಮ ಭಾರತದಲ್ಲಿ ಹಿಂದೆ ಗುರುಕುಲ ಪದ್ದತಿ ಜಾರಿಯಲಿ ಇದೆ. ಈಗ ಆಧುನಿಕ ಶಿಕ್ಷಣ ಇದೆ. ಹಿಂದೆ ಗುರುಕುಲದಲ್ಲಿವಿಧೇಯಕನಾಗಿ ಇರುತಿದ್ದ ವಿದ್ಯಾರ್ಥಿಗಳು. ಗುರಿವಿನ ಆಜ್ಞೆ ಮಾತು ಶಿರ್ಸ ವಹಿಸಿ ಪಾಲಿಸುತಿದ್ದ. ಅಂದು ಗುರು ದಕ್ಷಿಣೆ ಕಾಣಿಕೆ ನೀಡುತಿದ್ದರು, ತೀರಾ ಬಡ ವಿದ್ಯಾರ್ಥಿಗಳಿಗೆ ಮಾಫಿ…

Continue Readingಶಿಕ್ಷಣ ಅಂದು ಇಂದು

ಕ್ರಾಂತಿಕಾರಿ ಬಸವಣ್ಣ

ಮೇಲು ಕೀಳೆಂಬುದ ತೊಡೆದ ಕ್ರಾಂತಿಕಾರಿ ಬಸವಣ್ಣ ಕಾಯಕವೇ ಕೈಲಾಸವೆಂದ ಭಕ್ತಿಭಂಡಾರಿ ಬಸವಣ್ಣ ಮಡಿಯುಟ್ಟು ಮಾಡುವ ಪೂಜೆಯೇ ಶ್ರೇಷ್ಠವಲ್ಲವೆಂದ ಕೈ ಕೆಸರು ಮಾಡುವ ಒಕ್ಕಲುತನ ಕನಿಷ್ಠವಲ್ಲವೆಂದ ದುಡಿಮೆಯಲ್ಲಿ ಸಮಬಾಳು ಇರಲೆಂದ ಗಳಿಕೆಯಲ್ಲಿ ಸಮಪಾಲು ಬೇಕೆಂದ ಪೂಜೆ ಆತ್ಮೋದ್ಧಾರದ ಮಂತ್ರವೆಂದ ಕಾಯಕ ದೇಶೋದ್ಧಾರದ ತಂತ್ರವೆಂದ…

Continue Readingಕ್ರಾಂತಿಕಾರಿ ಬಸವಣ್ಣ

ನೆರಳು

ನಮ್ಮಯ ನೆರಳೊಂದೆ ಸದಾ ಜೊತೆಗಿಹುದು ಕತ್ತಲಾದರೆ ಕಾಣದಾಗ ಕಪ್ಪನೆಯ ನೆರಳದು ಎಲ್ಲಾ ವರ್ಗದ ಮನುಷ್ಯನಿಗೂ ಕಾಣುವುದು ಒಂದೇ ಬಣ್ಣದಲ್ಲಿ ಶ್ರೇಷ್ಠವೆಂದು ಸಾರುತಿಹುದು ಅರುಣೋದಯದಿ ಮೂಡಿದೆ ರವಿಕಿರಣವು ಭುವಿಗೆ ಎಷ್ಟೊಂದು ಲಂಬವಿದೆ ಮುಂಜಾನೆಯ ನೆರಳಿಗೆ ಬಿರುಬಿಸಿಲ ಧಗೆಯಲಿ ಹುಡುಕುತ ಮರದ ನೆರಳಿಗೆ ಧನ್ಯವಾದ…

Continue Readingನೆರಳು

ಹಾಸ್ಟೆಲ್ ಅಂದ್ರ ಜೈಲಲ್ಲ ಜೀವ್ನದ ಪಾಠ ಕಲಿಸೋ ಗುಡಿ

ಅಯ್ಯೋ!ಇರೋದೊಂದ್ ಮಗ ಅಲ್ಲಾ ನಿಂಗೆ?ಅವನ್ ಹಾಸ್ಟೆಲ್ ನ್ಯಾಗ ಓದಾಕ್ ಬಿಟ್ ನೀ ಹೆಂಗ್ ಇರ್ತಿ?ನಾ ಅಂತೂ ನನ್ ಮಗನ್ ಬಿಟ್ ಒಂದ್ ದಿನಾನೂ ಇರುದಿಲ್ಲ ನೋಡವ್ವ.... ಒಂದೇ ಓಣಿಯಲ್ಲಿರುವ ಅಕ್ಕಪಕ್ಕದ ಮನೆಗಳ ಹೆಂಗಸರ ನಡುವಿನ ಮಾತುಕತೆ ಇದು. ಹೌದು.ಹಾಸ್ಟೆಲ್ ಎಂದ ತಕ್ಷಣ…

Continue Readingಹಾಸ್ಟೆಲ್ ಅಂದ್ರ ಜೈಲಲ್ಲ ಜೀವ್ನದ ಪಾಠ ಕಲಿಸೋ ಗುಡಿ

ಮನದಿಂಗಿತ

ಹೆಬ್ಬಂಡೆಗಳ ನಡುವೆ ಚಿಗುರಿತು ಮೊಳಕೆಯೊಂದು ಹೆಮ್ಮರ ತಾನಾಗುವ ಬಯಕೆಯೊಂದಿಗೆ ಝಾರಿ ನೀರು ತಂದ ಮನ್ನಿನಾಸರೆಯಲ್ಲಿ ಕವಲೊಡೆದು ಬೆಳೆಯಿತು ವ್ರಕ್ಷವಾಗಿ.... ಕಪ್ಪು ಕಾರ್ಗತ್ತಲು ಕವಿದಿರಲು ಬೆಳಕು ಕಾಣಲು ಅರಸಿರಲು ಮಿಣುಕು ಹುಳ ಹಾರಿರಲು ದಾರಿ ಕಾಣುವುದೇ ಹೆಮ್ಮರವಾಗಿ ಹೊಮ್ಮ್ಮಿ ಬರಲು ನೀರೊಳಗೆ ಸಿಲುಕಿದ…

Continue Readingಮನದಿಂಗಿತ