ಮನುಷ್ಯರು ನಾವು ಮನುಷ್ಯತ್ವ ಇಲ್ಲದವರು..
ನೂರು ಜಾತಿಯ ಹಕ್ಕಿಗಳು ಒಂದೇ ಬಣದಲ್ಲಿ ಬದುಕುತ್ತವೆ ಯಾವ ಭೇದ ಭಾವವಿಲ್ಲದೆ ಹಾಡಿ ಕುಣಿದು ನಲಿಯುತ್ತವೆ ಆದರೆ ಮನುಷ್ಯರಲ್ಲಿ ಹಂಗಲ್ಲ ನೋಡಿ ಮೇಲು-ಕೀಳು ಉಚ್ಚ-ನೀಚ ಎಂಬ ಗೋಡೆಯ ಕಟ್ಟಿಕೊಂಡು ಸಾಮಾಜಿಕ ಕಟ್ಟುಪಾಡುಗಳಲ್ಲಿ ಸಿಲುಕಿ ಕಿತ್ತಾಡಿ, ಕಿರುಚಾಡಿ ಜಾತಿಗ್ರಸ್ಥರಾಗಿ ಬಂಧಿಯಾಗಿದ್ದಾರೆ. ನೂರು ಬಗೆಯ…