ಮೈಸೂರ ಚೆಲುವ ನೋಡು ಬಾರಾ
ಮೈಸೂರ ಚೆಲುವ ನೋಡು ಬಾರಾ ಸೌಂದರ್ಯದ ಸಿರಿ ಸವಿಯ ಬಾರಾ ಹಸಿರಿನ ಹಾದಿಯ ನಡುವೆ ನಡೆದು ಮನದ ಮಾತನು ಕೇಳಿ ಬಾರಾ ಅರಮನೆಯ ವೈಭವ ನೋಡು ಬಾರಾ ಇತಿಹಾಸದ ಪುಟವ ತೆರೆದು ಬಾರಾ ರಾಜರ ಕನಸಿನ ನೆನಪಿನೊಳಗೆ ಸಂಸ್ಕೃತಿಯ ಬೆಳಕು ಕಾಣು…
ಮೈಸೂರ ಚೆಲುವ ನೋಡು ಬಾರಾ ಸೌಂದರ್ಯದ ಸಿರಿ ಸವಿಯ ಬಾರಾ ಹಸಿರಿನ ಹಾದಿಯ ನಡುವೆ ನಡೆದು ಮನದ ಮಾತನು ಕೇಳಿ ಬಾರಾ ಅರಮನೆಯ ವೈಭವ ನೋಡು ಬಾರಾ ಇತಿಹಾಸದ ಪುಟವ ತೆರೆದು ಬಾರಾ ರಾಜರ ಕನಸಿನ ನೆನಪಿನೊಳಗೆ ಸಂಸ್ಕೃತಿಯ ಬೆಳಕು ಕಾಣು…
ಕೃತಿ - ಮನಸೆಳೆದ ಹಿಮಗಿರಿ (ಚಾರ್ಧಾಮ್ ಪ್ರವಾಸ ಕಥನ) ಲೇಖಕಿ - ಶ್ರೀಮತಿ ಕೆ ಶೋಭಾ ರಕ್ಷಿತ್ ದರ -130/- ಕೋವಿಡ್ -19 ಮಹಾಮಾರಿಗೆ ಜಗತ್ತು ತಲ್ಲಣಿಸಿದ ಸಮಯದಲ್ಲಿ ಆತಂಕಕ್ಕೆ ಈಡಾಗಿ ಎಲ್ಲ ಕಾರ್ಯ ಕಲಾಪಗಳು ನಿಂತು ಹೋಗಿ ಮನೆಯಲ್ಲಿ ಕೂರುವಂತಹ…
ಹಗಲು ರಾತ್ರಿ ದಿನಗಳು ಹರಿದು ಭೂಮಿ ಸುತ್ತಾಡಿತು ಅಂತರಂಗದಲಿ ಅರಿವು ಹೊಕ್ಕು ಮನವು ಕುಣಿದಾಡಿತು ಹಳೆತಕೂಳೆತ ನೆನಪುಗಳಲ್ಲಿ ಕಣ್ಣೀರು ಹರಿದಾಡಿತು ದಿನಕರನ ಬೆಳಕಿನಲ್ಲಿ ಜೀವ ಲೋಕದ ಬಾಳ ಕಳೆಯಿತು ನಾಳೆಯ ಭವಿಷ್ಯದ ಚಿಂತೆ ಮಾಡುತ ದಿನವು ನೋಕಿತು ತಿಂಗಳು ಸಾಗುತ ದಿನಗಳು…
ರಾಷ್ಟ್ರ ಮೆಚ್ಚುವಂತ ದಿಟ್ಟ ನಾಯಕ ಶ್ರೇಷ್ಠ ಬರಹ ರಚಿಸಿ ಸಂವಿಧಾನಿಕ ಮೆಟ್ಟಿಲಂತೆ ನಿಂತರು ದಲಿತ ಸೇವಕ ದೇಶ ರಕ್ಷಕ ಲೇಖನಿಯ ಸಾಧಕ..! ರಾಮ ಸುತನಿವನು ಭೀಮ ಬಲದವ... ಸೂರಿಲ್ಲದ ಊರಲಿ ನೆರಳಾದವ ಅನ್ಯಾಯ, ಅಸಮಾನತೆ ಮೆಟ್ಟಿ ನಿಂತವ ... ಅಸ್ಪೃಶ್ಯರ ಬಾಳಿಗೆ…
ಅಮ್ಮಾ ಅಮ್ಮಾ ನಮ್ಮಮ್ಮಾ ನಮ್ಮ ಕುಟುಂಬದ ಕಣ್ಣಮ್ಮಾ ನೀನೆಂದರೆ ಏನೋ ಹರುಷವಮ್ಮಾ ನಿನ್ನಿಂದಲೇ ನಮ್ಮ ಬಾಳು ಬೆಳಕಮ್ಮಾ. ನೀನೆಂದರೆ ಏನೋ ಹರುಷವಮ್ಮಾ ನಿನ್ನಿಂದಲೇ ನಮ್ಮ ಬಾಳು ಬೆಳಕಮ್ಮಾ. ಜನ್ಮ ನೀಡಿದ ನೀ ಜನ್ಮದಾತೆ ನಡೆ-ನುಡಿ ಕಲಿಸಿದ ದೈವಮಾತೆ ಅಮ್ಮ ನೀ ನೀಡಿದ…
ಪ್ರಖರ ಬೆಳಕಿನ ಸಂಕೇತ ಬಾನೊಳಿರುವ ಆ ಸೂರ್ಯ ಪ್ರಕಾಂಡ ಪಾಂಡಿತ್ಯದ ಸಂಕೇತ, ಭುವಿಯಲ್ಲಿದ್ದ ಈ ದಲಿತ ಸೂರ್ಯ ಶಿಕ್ಷಣ, ಸಂಘಟನೆ, ಹೋರಾಟ ಹುಟ್ಟು ಹಾಕಿದ ಧೀರ ಹೆಸರು ಅಂಬೇಡ್ಕರ್ ಸಮಾನತೆಯ ಸಮಾಜ ಕಟ್ಟ ಬಯಸಿದ ವೀರ ಸಂವಿಧಾನ ಶಿಲ್ಪಿ ಈತ ಭಾರತ…
ಅಣ್ಣ ಬಸವಣ್ಣ ಇವರು ಎಲ್ಲರಿಗು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನಮ್ಮ ದೇಹದಂತೆ ಜೀವನ ಜೀವ ತಾಳೆ ಹಾಕಿ ನೋಡು ಗುಣ ಬೇಕೂ. ನಮ್ಮ ನಾಲಿಗೆಗೆಯಿಂದ ಹೊರಡುವ ಪ್ರತೀ ಮಾತು ಕೇಳಿ ಮನ ಅರಳಬೇಕು. ನಾಲಿಗೆ ಲೇಖನಿಗಿಂತ…
ಸಾಮಾಜಿಕ ಸಮಾನತೆಯ ಸಾರಿದ ಅಸ್ಪೃಶ್ಯತೆಯ ವಿರುದ್ದ ಹೋರಾಡಿದ ಆರ್ಥಿಕ ಸಬಲತೆಯನ್ನು ತಿಳಿಸಿದ ಮಹಿಳಾ ಸಬಲೀಕರಣ ಮಾಡಿದ ನೊಂದವರ ನ್ಯಾಯಕ್ಕಾಗಿ ಶ್ರಮಿಸಿದ ಶಿಕ್ಷಣದ ಅವಶ್ಯಕತೆಯನ್ನು ಅರುಹಿದ ಭುವಿಯ ಬೆಳಕು ಬಾಬಾಸಾಹೇಬ.. ಶತ-ಶತಮಾನದಿ ತುಳಿತಕ್ಕೊಳಗಾಗಿ ಶತಾಯ ಗತಾಯ ಬದುಕು ನೂಕಿದ ಸ್ಥಿತಿವಂತರ ಪಾದ ಹಿಡಿದು…
ಜಗತ್ತು ನಾನಾ ತೊಂದರೆಗಳನ್ನು ಅನುಭವಿಸಿದಾಗ ಅಲ್ಲಲ್ಲಿ ಜನ್ಮವೆತ್ತುವ ಕೆಲವು ಧರ್ಮ ಪುರುಷರು ಆ ತೊಂದರೆಗಳಿಗೆ ಪರಿಹಾರ ನೀಡಿದ ಅನೇಕ ಉದಾಹರಣೆಗಳಿವೆ. ಭಗವಾನ್ ಆದಿನಾಥರಿಂದ ಹಿಡಿದು ಜೈನ ಧರ್ಮದ 24 ತೀರ್ಥಂಕರರು, ಭಗವಾನ್ ರಾಮ, ಕೃಷ್ಟ, ಮಹಮ್ಮದ್ ಪೈಗಂಬರ್, ಏಸುಕ್ರಿಸ್ತ ಮುಂತಾದವರು ಮನುಕುಲದ…
ರವಿ ಬೆಳೆಗೆರೆ ಅವರು ಕನ್ನಡದ ಸಮಕಾಲೀನ ಸಾಹಿತ್ಯದ ಪ್ರಭಾವಿ ಧ್ವನಿಗಳಲ್ಲಿ ಒಬ್ಬರು. ಪತ್ರಕರ್ತ, ಲೇಖಕ, ಚಿಂತಕ ಮತ್ತು ಚಲನಚಿತ್ರ ನಿರ್ಮಾಪಕರಾಗಿದ್ದ ಅವರು, ತಮ್ಮ ಕೃತಿಗಳ ಮೂಲಕ ಮಾನವ ಮನಸ್ಸಿನ ಅಂತರಂಗವನ್ನು ಅತ್ಯಂತ ನಿಖರವಾಗಿ ಅನಾವರಣಗೊಳಿಸಿದವರು. ಅವರ ಬರಹಗಳಲ್ಲಿ ಜೀವನದ ಕಠಿಣ ಸತ್ಯ,…