ಒಂದು ಆದರ್ಶದ ಕನಸು ಅರಸುತ್ತ….
ಅದು ೧೯೯೪-೯೫ ಇರಬಹುದು ನಾನು ಗೋಕರ್ಣಕ್ಕೆ ಹೋಗಿದ್ದೆ. ನನ್ನ ವ್ಯವಹಾರದ ಏಕಾತಾನತೆ ಕಾಡಿದಾಗಲೆಲ್ಲ ಕುಟುಂಬ ಸಮೇತ ಗೋಕರ್ಣದ ಬೀಚಗೆ ಹೋಗುವುದು ಮೊದಲಿನಿಂದಲೂ ರೂಢಿ. ಏಕಾಂತ, ಪ್ರಶಾಂತ, ನಿಶ್ಯಬ್ದ ಅಪೇಕ್ಷಿಸುವವರಿಗೆ ಗೋವಾಗಿಂತ ಗೋಕರ್ಣದ ಸಮುದ್ರದ ದಂಡೆಗುಂಟ ವಿಹರಿಸುವದು, ಸುಮ್ಮನೆ ಕಡಲ ತೆರೆಗಳ ಶಬ್ದಗಳನ್ನು…