ಸಡಗರದ ಬೆಳಕಿನ ಹಬ್ಬ
ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ಧನ: ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಂ ನಮೋಸ್ತುತೇ. ಭಾರತ ದೇಶವು ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಮೆರೆದಂತಹ ದೇಶ. ತನ್ನ ಧರ್ಮದ ಆಚರಣೆಯೊಂದಿಗೆ ಅನ್ಯ ಧರ್ಮವನ್ನು ಗೌರವಿಸುವ ಜನರಿಂದ ತುಂಬಿ ತುಳುಕುತ್ತಿರುವ ಹೆಮ್ಮೆಯ ನಾಡು ನಮ್ಮದು.…
ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ಧನ: ದೀಪೋ ಹರತಿ ಪಾಪಾನಿ ಸಂಧ್ಯಾ ದೀಪಂ ನಮೋಸ್ತುತೇ. ಭಾರತ ದೇಶವು ಸಾಂಸ್ಕೃತಿಕವಾಗಿ, ಭೌಗೋಳಿಕವಾಗಿ ಮೆರೆದಂತಹ ದೇಶ. ತನ್ನ ಧರ್ಮದ ಆಚರಣೆಯೊಂದಿಗೆ ಅನ್ಯ ಧರ್ಮವನ್ನು ಗೌರವಿಸುವ ಜನರಿಂದ ತುಂಬಿ ತುಳುಕುತ್ತಿರುವ ಹೆಮ್ಮೆಯ ನಾಡು ನಮ್ಮದು.…
ಕವನ ಸಂಕಲನಕ್ಕೆ ಬಸವರಾಜ ಕಲೆಗಾರರು ಮುನ್ನುಡಿ ಬರೆದು, ಡಾ.ಎ.ಎಲ್. ದೇಸಾಯಿಯವರು ಬೆನ್ನುಡಿ ಮತ್ತು ರಾಘವೇಂದ್ರ ರಾಜಕುಮಾರ್ ಶುಭಾಶಯದೊಂದಿಗೆ ಲೋಕಾರ್ಪಣೆಗೊಂಡಿರುವ ಕೃತಿ ಹೊತ್ತಿನ ಚೀಲ ತುಂಬಿಸಿಕೊಂಡು ಬದುಕ ತೆಯ್ದದವರ ಬಡಿವಾರದ ಬದುಕಿನ ಕಂತುಗಳ ಬಗ್ಗೆ ಬಹಳಷ್ಟು ಮಾತನಾಡುತ್ತದೆ.ವಿಜ್ಞಾನ ತಂತ್ರಜ್ಞಾನ ಇತಿಹಾಸ ಅರ್ಥಶಾಸ್ತ್ರ ಹೀಗೆ…
ಎ೦ಥಹ ಅ೦ದ ಎ೦ಥಹ ಚ೦ದ ನಮ್ಮ ತಾಯಿ ನಾಡಿದು ಅಚ್ಚು ಹಸಿರಿನ ಬೀಡು ಸ್ವರ್ಗ ಇಲ್ಲಿ ನೋಡು. ಹಸುರಿಗೆ ಹೆಸರಾದ ನಾಡು ಹಳ್ಳ ಕೊಳ್ಳ ನದಿಗಳ ನಾಡು ನಿತ್ಯ ಹರಿದ್ವರ್ಣ ಬೀಡು ಚೆಲುವ ಕನ್ನಡ ನಾಡು. ಸುಲಿದ ಬಾಳೆ ಕನ್ನಡ ಸರಳ…
೧ ದೈವಿನೆಲದಿ ಬಿತ್ತಿ ಬೆಳೆಯಬೇಕು ಶಾಂತಿಬೀಜವ ೨ ಮದ್ದು ಗುಂಡಿನ ಕದನ ಮನುಷತ್ವ ಭಷ್ಮವಾಯಿತು. ೩ ಮನುಷ್ಯರಲ್ಲಿ ಹುಟ್ಟಿದ ಅಹಂಕಾರ. ನರ ಆಹುತಿ. ೪ ಬಾಂಬಿನ ಭಯ ದಿಂದ ಮನೆ ಹೊಕ್ಕರೂ; ಸಾವು ನಿಶ್ಚತ. ಗಂಗಾಧರ ಅವಟೇರ ಉಪನ್ಯಾಸಕರು. ಶ್ರೀ ಮಹೇಶ್ವರ.…
ಜಗದ ಶಾಶ್ವತ ಬೆರಗು ಬೆಳಕು ಕತ್ತಲೆಯಲ್ಲೂ ಕಾಣುತ್ತಿದೆ ನಿನ್ನಯ ಥಳುಕು ಸ್ವಚ್ಛ ಮನದಲಿ ಕನ್ನಡ ನೆಲದಲಿ ನವ ಹುರುಪಿನ ಗರಿ ಮುಡಿದು ಬಾನಿನಲ್ಲಿ ಹಾರುತಿರಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇದುವೇ ಕನ್ನಡ ತಾಯಿಗೆ ಸಂದ ಬಹುಮಾನ ಜ್ಞಾನಪೀಠ ಪ್ರಶಸ್ತಿಯ ಹಿರಿಮೆ ಇಮ್ಮಡಿಗೊಂಡಿಹುದು…
ಉಳಿಸಿ ಬನ್ನಿ ನಮ್ಮ ಕನ್ನಡ ಬಳಸ ಬನ್ನಿ ನಮ್ಮ ಕನ್ನಡ ಕನ್ನಡ ಅಕ್ಷರಗಳಿಂದ ತಾಯಿ ಭುವನೇಶ್ವರಿಗೆ ನಮಿಸೋಣ ನುಡಿಯನ್ನು ನುಡಿಯುತ್ತಾ ಕನ್ನಡ ಅಕ್ಷರದ ಬೀಜ ಬಿತ್ತೋಣ ನಮ್ಮ ಹೃದಯ ತಟ್ಟುವ ಭಾಷೆ ಕನ್ನಡ ಮುತ್ತು ರತ್ನಗಳ ನು ಡಿ ನಾಡು ಕನ್ನಡ…
50 ರ ದಶಕದ ಕನ್ನಡಿಗರ ಮೈಸೂರು ಇಂದಿನ ಕರ್ನಾಟಕದ ಕನ್ನಡಿಗರ ಸಂಭ್ರಮದ ಸೂರು ಅಂದು ಹೆಸರಾಗಿತ್ತು ಸುಸ್ಕೃ೦ತಿಗೆ ಮೈಸೂರು ಇಂದಿಗೂ ಕರ್ನಾಟಕ ನಾಮಕರಣ ಹೊತ್ತ ಪ್ರತಿಬಿಂಬದ ಸೂರು ಸುವರ್ಣ ಕರ್ನಾಟಕ ಮರು ನಾಮಕರಣದ ಸುಸಂದರ್ಭ ಅದುವೆ ಇಂದಿನ ರಾಜ್ಯೋತ್ಸವದ ಸಡಗರದ ಕಲರವ…
ಮುಚ್ಚಬ್ಯಾಡಿರಿ: ಮುಚ್ಚಬ್ಯಾಡಿರಿ ಕನ್ನಡ ಸಾಲಿನಾ ಕನ್ನಡ ಭಾಷೆ ಹಾಳಾಗಿ ಹೋಗತೈತಿ ತಿಳಿದು ನೋಡಿ ನೀವ ದೂರದ ಗುಡ್ಡ ಕಣ್ಣಿಗೆ ನುಣ್ಣನೆ ಕಾಣುವದು ಅಂದ ಚಂದ ಸಮೀಪ ಹೋದಾಗ ಅದರ ಗತಿ ಏನಾಗೈತಿ ಅನ್ನೋದ ಹಳ್ಳಿಗಳಲ್ಲಿ ಮಾತ್ರ ಉಳಿದೈತಿ ಕನ್ನಡ: ಕರೇನ ನಗರಗಳಲ್ಲಿ…
ನೋಡ ಬನ್ನಿ ಕರ್ನಾಟಕ ರಾಜ್ಯಕ್ಕೆ ನಮ್ಮಯ ಈ ಕುಂತಲ ದೇಶಕ್ಕೆ ಜಗಕೆ ಬೆರಗುಗೊಳಿಸುವ ಇತಿಹಾಸವು ಇಲ್ಲಿದೆ ಪ್ರಾಚೀನ ಶಿಲಾ ಶಾಸನವು ಹಲ್ಮಿಡಿ ಕನ್ನಡದ ಮೊದಲ ಶಿಲಾ ಶಾಸನವದು ಕವಿಗಳು ಲೇಖಕರು ಮಾಡಿದ ಸಾಧನೆಯದು ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಕುವೆಂಪು ಬೇಂದ್ರೆ…
ಪ್ರತಿಯೊಬ್ಬ ಕನ್ನಡಿಗನ ಹೃದಯ ಡಮರುಗ ಕನ್ನಡದ ಡಿಂಡಿಮದ ನಾದವನ್ನು ಝೇಂಕರಿಸಿತು. ಕನ್ನಡ ತಾಯ ದೇಗುಲಕ್ಕೆ ಲಕ್ಷ ಲಕ್ಷ ಜ್ಯೋತಿಗಳ ಬೆಳಗಿ ಆ ಹೃದಯಂಗಮ ಬೆಳಕಿನಲ್ಲಿ ನಲಿದಾಡುವ ಸಂಬ್ರಮ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರಕುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ವಿಶೇಷ ಮೆರಗು ಬಂದಿದೆ.…