ಭಕ್ತ ಕನಕದಾಸ
ಬೀರಪ್ಪ ಬಚ್ಚಮ್ಮರ ಮಗನೀತ ಜಾತಿ ಬೇಧಭಾವವ ಹೋಗಲಾಡಿಸಲು ಪ್ರಯತ್ನಿಸಿದಾತ ಕೀರ್ತನೆ ಸುಳಾದಿ ಉಗಾಭೋಗಾದಿ ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದಾತ ದೇಶ ಕಂಡ ದಾರ್ಶನಿಕ ಸಂತ ಹರಿಯ ಸ್ಮರಣೆಯಲಿ ರಚಿತವಾದವು ಕೀರ್ತನೆಗಳು ಕುಲ ಕುಲವೆಂದು ಹೊಡೆದಾಡದಿರಿ ಎಂಬ ಬೋಧನೆಗಳು ಶ್ರೇಷ್ಠ ಸಂತರ ವಿಚಾರಧಾರೆಗಳು ಇಂದಿನ/ಮುಂದಿನ…