ಸುವಾಸನೆಯೊತ್ತ ಮುತ್ತುಗದ ಹೂವಿನ ಕವಿತೆಗಳ ಗುಚ್ಚವಿದು!..
ಕೃತಿ :ಮುತ್ತುಗದ ಹೂವು ಲೇಖಕರು :ಶಿವಾನಂದ ಉಳ್ಳಿಗೇರಿ. ಮುಖಪುಟ ವಿನ್ಯಾಸ :ಜಬಿವುಲ್ಲಾ ಎಂ ಅಸಾದ್ ಪುಟ ವಿನ್ಯಾಸ :ರಾಘವೇಂದ್ರ ಕೆ ಪ್ರಕಾಶನ :ಶ್ರೀ ಸಾಯಿ ಸಾಹಿತ್ಯ, ಬೆಂಗಳೂರು ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಭಾವಸಂಗಮ ಕಾರ್ಯಕ್ರಮದಲಿ ಈ ಮುತ್ತುಗದ ಹೂವು ಸ್ವತಃ ಲೇಖಕರ…