ಕಲ್ಪನೆಯ ದಾರಿಯಲ್ಲಿ
ಮಿನು ಮಿನುಗು ತಾರೆ.. ನೀ ಕಲ್ಪನೆಯ ದಾರಿಯಲಿ.. ನಾ ಹೃದಯ ತುಂಬಾ ಪ್ರೀತಿ ನೀಡುವೆ.. ನಾ ಬಾರೆ ಎದೆಗೆ ಇಳಿದು ಬಿಡು ಬಾರವಾಗದು ನನ್ನ ಮನ..! ನಿನ್ನ ಮನದಾಸೆಯ ಹೇಳು ಬಿಡು.. ಕಾತುರದಲಿ ಕಾಯುತಿರುವೆ..! ಕಣ್ಣ ಹಂಚ ಪ್ರೇಮದಲಿ ಹೃದಯ ತುಂಬಿ..…
ಮಿನು ಮಿನುಗು ತಾರೆ.. ನೀ ಕಲ್ಪನೆಯ ದಾರಿಯಲಿ.. ನಾ ಹೃದಯ ತುಂಬಾ ಪ್ರೀತಿ ನೀಡುವೆ.. ನಾ ಬಾರೆ ಎದೆಗೆ ಇಳಿದು ಬಿಡು ಬಾರವಾಗದು ನನ್ನ ಮನ..! ನಿನ್ನ ಮನದಾಸೆಯ ಹೇಳು ಬಿಡು.. ಕಾತುರದಲಿ ಕಾಯುತಿರುವೆ..! ಕಣ್ಣ ಹಂಚ ಪ್ರೇಮದಲಿ ಹೃದಯ ತುಂಬಿ..…
ಲೇಖಕ-ಚೆನ್ನಬಸಯ್ಯ.ಪೂಜೇರ ಮು-2024 ಬೆಲೆ-₹100 ಸಂಪರ್ಕ ಸಂಖ್ಯೆ - +91 90195 24677 ಸಹೃದಯ ಪ್ರಕಾಶನದಿಂದ ಬೆಳಕು ಕಂಡಿರುವ ಕವಿ ಚೆನ್ನಯ್ಯನ 'ಆತ್ಮದ ಕನ್ನಡಿ' ವಿಮರ್ಶಕರಾದ ಡಾ.ಹೆಚ್.ಎಸ್. ಸತ್ಯನಾರಾಯಣ ಅವರ ಹೊನ್ನುಡಿ, ಕಾಡುವ ಕಾವ್ಯದ ವಾರಸುದಾರರಾದ ನಾಗೇಶನಾಯಕ ಅವರ ಮುನ್ನುಡಿಯೊಂದಿಗೆ ಮುದ್ರಣ ಕಂಡಿದೆ.…
ಬಾನಂಗಳದಿ ರಾರಾಜಿಸುವ ದಿನಕರನಿವನು ಕತ್ತಲೆ ಕಳೆದು ಜಗಕೆ ಬೆಳಕನ್ನು ನೀಡುವನು ಸಪ್ತ ಅಶ್ವಗಳನ್ನೇರಿ ಬರುವ ಸಾರಥಿಯಿವನು ನವಗ್ರಹಗಳಿಗೆ ಅಧಿಪತಿ ಸೂರ್ಯ ದೇವನು ಎಕ್ಕದ ಎಲೆಯ ಶಿರದಲ್ಲಿಟ್ಟು ಮೀಯಬೇಕು ಸಕಲ ಜೀವರಾಶಿಗೆ ಎಳೆಬಿಸಿಲು ಬೀಳಬೇಕು ಸಕಲ ಚರ್ಮ ರೋಗ ವ್ಯಾಧಿಗಳ ನಿವಾರಕನು ಸೂರ್ಯಕೋಟಿ…
ಕರಮ್ ಚಂದ್ ಗಾಂಧಿ ಪುತ್ಥಲಿಬಾಯಿಯ ಕುವರರು ಮೋಹನ್ ದಾಸ್ ಕರಮಚಂದ್ ಗಾಂಧೀಜಿಯಿವರು ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು ನಮ್ಮ ಭವ್ಯ ಭಾರತ ದೇಶದ ಪಿತಾಮಹರಿವರು ಸತ್ಯಾಗ್ರಹಿ ಮತ್ತು ಫ್ರಭಾವಶಾಲಿ ನಾಯಕರಿವರು ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆದವರು ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ಮಹನೀಯರು…
ಮೂಲತಃ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ ಗ್ರಾಮದ ಕವಿ, ಮೈಬೂಬಸಾಹೇಬ.ವೈ.ಜೆ. ಆಜ಼ಾದ ಕಾವ್ಯನಾಮೆಯಿಂದ ಗಜಲ್ ಬರೆದು, 'ಆಜ಼ಾದ ಮಧಿರೆಯ ಸುತ್ತ' ಎನ್ನುವ ಶೀರ್ಷಿಕೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆರ್ಥಿಕ ಸಹಾಯ ಪಡೆದು ಕೃತಿ ಮುದ್ರಿಸಿದ್ದು, ಭೂಮಾತಾ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ.…
“ನೀರು ಹೇರಳ ಇರಲು , ಕುರುಕಲು ತಿಂಡಿ- ಬಿಸಿ ಬಿಸಿ ಕಾಫಿ ಇರಲು, ಚಳಿ ಕಾಯಿಸಲು ಉರುವಲಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ …….” ಮೈತುಂಬ ಉಣ್ಣೆ ಬ ಟ್ಟೆ , ತಲೆಗೆ ಸ್ಕಾರ್ಫು, ಮೆತ್ತನೆ ಹಾಸಿಗೆ……ಎಂಟಾದರೂ ಹಾಸಿಗೆಯನ್ನು ಬಿಗಿದಪ್ಪಿ,ಅಪ್ಪಿ, ಮಲಗುವ ಸುಖ,…
ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದವರು ನೇವಸೆ ಪಾಟಿಲ ಲಕ್ಷ್ಮೀ ಬಾಯಿ ದಂಪತಿಯ ಕುವರಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯಿವರು ದೇಶದ ಮೊದಲ ಶಿಕ್ಷಕಿಯೆಂದು ಹೆಸರು ಗಳಿಸಿದವರು ನಮ್ಮ ದೇಶದ ಹೆಮ್ಮೆಯ ಸತ್ಯ ಶೋಧಕಿಯಿವರು ಅಕ್ಷರ ಕ್ರಾಂತಿಯ ಆರಂಭಿಸಿದ ಅಕ್ಷರದವ್ವಯಿವರು ಕವಯಿತ್ರಿ ಲೇಖಕಿ ಮತ್ತು…
ಮಿನಿ ಮಿನಿ ಕತೆ - 1 "ನೀವು ಮಾತ್ರ ಬದಲಾಗಬೇಡಿ. ನನ್ನ ಮೇಲಿನ ಪ್ರೀತಿ ಯಾವತ್ತೂ ಕಡಿಮೆಯಾಗಬಾರದು. ನನಗೆ ನೀವು ಬೇಕು" ಎಂದಳು ತ್ರಿವೇಣಿ. ಅವಳು ತನ್ನ ಮೇಲಿಟ್ಟಿದ್ದ ಪ್ರೀತಿಯನ್ನು ಕಂಡು ಸಂತೋಷಪಟ್ಟ ಪವನ್, ತ್ರಿವೇಣಿಯನ್ನು ಮನಸಾರೆ ಮೆಚ್ಚಿದ್ದ. ### ಈಗ…
ಅಜ್ಜಾ ಬಂದಾನ ಕರಿಯಾಕ ಅವ್ರೂರಿನ ಜಾತ್ರೇ ಮಾಡಾಕ ಹನುಮನ ತೇರು ಎಳಿಯಾಕ ಭಕ್ತಿಯಿಂದ ಅವಗ ಕೈ ಮುಗಿಬೇಕ ಬಗೆ ಬಗೆ ಬಣ್ಣದ ಪಟಗಳು ಹೂಗಳ ಸುಂದರ ಹಾರಗಳು ಕಟ್ಟಿಗೆ ತೇರು ಸಿಂಗಾರ ಒಟ್ಟಿಗೆ ಬಾಳು ಬಂಗಾರ ಅಜ್ಜ ಕೊಡಿಸಿದ ಮಿಠಾಯಿ ತಲೆಗೆ…
ಕೃತಿ - ಸುಂದಕುವರನ ಕಗ್ಗಗಳು ಲೇಖಕರು - ಶ್ರೀ ಕೃಷ್ಣ ದ ಪದಕಿ ಪುಟಗಳು -224 ಬೆಲೆ -225 ಸಹೋದರ ಶ್ರೀ ಕೃಷ್ಣ ಪದಕಿಯವರ ಇತ್ತೀಚೆಗೆ ಬಿಡುಗಡೆಯಾದ "ಸುಂದಕುವರನ ಕಗ್ಗಗಳು " ಮುಕ್ತಕ ಸಂಕಲನ ಕಣ್ಣಾಡಿಸಿದಾಗ ಸುಂದರ ಮುಖಪುಟ ವಿನ್ಯಾಸದೊಂದಿಗೆ ಗುರುಗಳಾದ…