ಸಮಾಜ ಸುಧಾರಕಿ ನಮ್ಮ ಕರುನಾಡಿನ ಹೆಮ್ಮೆಯ ಕನ್ನಡಿತಿ ಶ್ರೀಮತಿ ಸುಧಾ ನಾರಾಯಣ ಮೂರ್ತಿಯವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಜನಿಸಿದವರು ವಿಮಲ ಕುಲಕರ್ಣಿ ದಂಪತಿಯ ಸುಪುತ್ರಿಯಿವರು ಇನ್ಫೋಸಿಸ್ ಫೌಂಡೇಶನ್ನಿನ ಸಂಸ್ಥಾಪಕಿಯಿವರು ಭಾರತದ ಮೊದಲ ಮಹಿಳಾ ಇಂಜಿನಿಯರ್ ಯಿವರು ನಾರಾಯಣಮೂರ್ತಿಯವರ ಧರ್ಮಪತ್ನಿಯಿವರು ಚಿನ್ನದ ಪದಕ ಗಳಿಸಿದ ಸುಧಾಮೂರ್ತಿಯಿವರು ಪ್ರಸಿದ್ಧ ಲೇಖಕಿ ಸಮೃದ್ಧ ಬರಹಗಾರ್ತಿಯಿವರು ಕ್ರಿಯಾಶೀಲೆ ಕ್ರಾಂತಿಕಾರಿಣಿ ದಿಟ್ಟ ಮಹಿಳೆಯಿವರು…