ಅಮ್ಮನ ಮಡಿಲಲಿ ಅಕ್ಕರೆಯ ಪಾಠ
ಮಗುವಿನ ಮನಸಿದು ಹೂವಿನಷ್ಟೆ ಕೋಮಲ ಮೃದು ಮುಗ್ಧ ಮುದ್ದು ನಗುವು ಚಂದ ಬಲು ಮೋಹಕವದು ಮಗುವಿನ ಮೊದಲ ತೊದಲು ನುಡಿಯು ಚಂದವದು ಮಗುವ ನಗುಮೊಗವ ಕಂಡು ಆನಂದವಾಗುವುದು ಹೆತ್ತವರ ಕಂಡ ಬಹುದಿನದ ಕನಸಿಂದು ಈಡೇರಿತು ದೈವ ತಂದ ವರವಿದು ಕಂದನ ಆಗಮನವಾಯಿತು…
ಮಗುವಿನ ಮನಸಿದು ಹೂವಿನಷ್ಟೆ ಕೋಮಲ ಮೃದು ಮುಗ್ಧ ಮುದ್ದು ನಗುವು ಚಂದ ಬಲು ಮೋಹಕವದು ಮಗುವಿನ ಮೊದಲ ತೊದಲು ನುಡಿಯು ಚಂದವದು ಮಗುವ ನಗುಮೊಗವ ಕಂಡು ಆನಂದವಾಗುವುದು ಹೆತ್ತವರ ಕಂಡ ಬಹುದಿನದ ಕನಸಿಂದು ಈಡೇರಿತು ದೈವ ತಂದ ವರವಿದು ಕಂದನ ಆಗಮನವಾಯಿತು…
ವಚನಾಮೃತ-೧ ವಚನಗಳ ಅರ್ಥ ವಿವರಣೆ ಲೇಖಕರು-: ವಿ.ಎಸ್.ಪಾವಟೆ ಮೊದಲ ಮುದ್ರಣ-; 2022 ಬೆಲೆ-50 ಪ್ರತಿಗಳು-500 ಪ್ರಕಾಶರು-: ಪೂಜ್ಯ ಶ್ರೀ ಗುರುಬಸವ ಪ್ರಕಾಶನ ಬಾಗಲಕೋಟೆ-264/ಎ.ಅಮರ ಶೆಟ್ಟಿ ಗಲ್ಲಿ ಬಾಗಲಕೋಟೆ 587101 ಮುದ್ರಕರು-: ಬಸವಲಿಂಗ ಆಫ್ ಸೆಟ್ ಪ್ರಿಂಟರ್ಸ್ ಬಿ.ವ್ಹಿ ವ್ಹಿ.ಸಂಘ ಬಾಗಲಕೋಟೆ 12ನೇ…
ಅಚ್ಚುಮೆಚ್ಚಿನ ಯವನಟ ನಮ್ಮ ಪುನೀತನಿವನು ಕರುನಾಡಿನ ವೀರಕುವರ ಹೆಮ್ಮೆಯ ಕನ್ನಡಿಗನಿವನು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದವನು ಪಾರ್ವತಮ್ಮರಾಜಕುಮಾರವರ ಕಿರಿಯ ಕುವರನು ಪವರ್ ಸ್ಟಾರ್ ಬಿರುದು ಪಡೆದ ಏಕೈಕ ಕುಮಾರನು ದೊಡ್ಮನೆಯ ವಂಶದ ಕುಡಿ ಕಿರಿಯ ಮಗನಿವನು ಕನ್ನಡ ಚಿತ್ರರಂಗದ ಮೇರು ನಟ ಸಾರ್ವಭೌಮನು…
ಉದ್ಯಾನನಗರಿ ನಮ್ಮ ಬೆಂಗಳೂರು ಐಟಿ -ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಮಹಾನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಜನರ ನೆಮ್ಮದಿ ನಿದ್ದೆಯ ಕಸಿದಿರುವ ಮಳೆಯ ರೌದ್ರ ನರ್ತನ ಕೆಸರಿನ ಓಕುಳಿಯಾಟ ಎಲ್ಲೆಡೆಗಳಿಂದ ಹರಿದುಬಂದ ನೀರು ಕೆರೆಯಂತಾದ ರಸ್ತೆಗಳು ತಗ್ಗು ಪ್ರದೇಶದ ಸುತ್ತಮುತ್ತ…
ಭಾರತದ ಕ್ಷಿಪಣಿ ಮಾನವರೆಂದು ಚಿರಪರಿಚಿತರಿವರು ಎಪಿಜೆ ಅಬ್ದುಲ್ ಕಲಾಂ ಭೌತಶಾಸ್ತ್ರ ಪದವೀಧರರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಯಿವರು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದವರು ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಭೋದಿಸಿದವರು ಲೇಖಕರಾಗಿ ಹಲವಾರು ಗ್ರಂಥಗಳನ್ನು ರಚಿಸಿದವರು ನಮ್ಮ ಭಾರತ ದೇಶದ ಮಾಜಿ ರಾಷ್ಟ್ರ ಪತಿಯಿವರು ದೇಶಭಕ್ತರು…
ಕರಮ್ ಚಂದ್ ಗಾಂಧಿ ಪುತ್ಥಲಿಬಾಯಿಯ ಕುವರರು ಮೋಹನ್ ದಾಸ್ ಕರಮಚಂದ್ ಗಾಂಧೀಜಿಯಿವರು ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು ನಮ್ಮ ಭವ್ಯ ಭಾರತ ದೇಶದ ಪಿತಾಮಹರಿವರು ಸತ್ಯಾಗ್ರಹಿ ಮತ್ತು ಫ್ರಭಾವಶಾಲಿ ನಾಯಕರಿವರು ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆದವರು ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ಮಹನೀಯರು…
ಪ್ರಥಮ ಪೂಜಿಪ ಪಾಹಿ ಗಜಾನನು ಪಾರ್ವತಿ ಮಹೇಶ್ವರನ ಸುಪುತ್ರನು ವಾಮನ ರೂಪಿ ಗೌರಿ ವರಪುತ್ರನು ಜೈ ಗಣೇಶ ಸಿದ್ದಿ ಬುದ್ದಿ ಪ್ರದಾಯಕನು ಮಹಾ ಗಣಪತಿ ಶಿವನಂದನನು ಭವಾನಿ ನಂದನ ಗಜ ವದನನು ಜಗನ್ಮಾತೆ ಗೌರಿಯ ಮುದ್ದು ಕಂದನು ಏಕದಂತ ಲಂಬೋದರ ವಿನಾಯಕನು…
ಸರ್ವ ಕವಯಿತ್ರಿ ,ಕವಿಮಿತ್ರರಿಗೂ ಹಾಗೂ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ವಿದ್ಯಾಲಯ ನಮ್ಮೆಲ್ಲರ ಜ್ಞಾನದ ಆಲಯವಿದು ತಾಯಿ ಶಾರದೆ ವಿದ್ಯಾ ದೇವಿಗೆ ಕರವ ಮುಗಿದು ಅಜ್ಞಾನದ ಅಂಧಕಾರದ ಕತ್ತಲೆಯ ಕಳೆಯಬೇಕು ಸುಜ್ಞಾನದ ಬೆಳಕನು ಜಗಕೆಲ್ಲ ಪಸರಿಸಬೇಕು ವಿದ್ಯಾ ಬುದ್ದಿಯ ಅರಿವನು…
ಶುಭ ಶ್ರಾವಣ ಮಾಸದ ಕೃಷ್ಣ ಪಕ್ಷದಲ್ಲಿ ಅಷ್ಟಮಿ ತಿಥಿಯಂದು ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನ ಜನ್ಮ ಚಂದ್ರ ರೋಹಿಣಿ ನಕ್ಷತ್ರದಲ್ಲಿ ವಸುದೇವ ಮತ್ತು ದೇವಕಿಯ ಗರ್ಭದಲ್ಲಿ ಅಷ್ಟಪುತ್ರ ರತ್ನವಾಗಿ ಜನಿಸಿದ ಸಿದ್ದಿಪುರುಷನು ಭೂಮಿಗೆ ಬಂದ ದೇವಕಿಯ ಕಂದ ಶ್ರೀಕೃಷ್ಣನು ಸಾಕುತಾಯಿ ಯಶೋಧೆಯ ಮಡಿಲಲ್ಲಿ ಬೆಳೆದವನು…
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಜನಿಸಿದವರು ವಿಮಲ ಕುಲಕರ್ಣಿ ದಂಪತಿಯ ಸುಪುತ್ರಿಯಿವರು ಇನ್ಫೋಸಿಸ್ ಫೌಂಡೇಶನ್ನಿನ ಸಂಸ್ಥಾಪಕಿಯಿವರು ಭಾರತದ ಮೊದಲ ಮಹಿಳಾ ಇಂಜಿನಿಯರ್ ಯಿವರು ನಾರಾಯಣಮೂರ್ತಿಯವರ ಧರ್ಮಪತ್ನಿಯಿವರು ಚಿನ್ನದ ಪದಕ ಗಳಿಸಿದ ಸುಧಾಮೂರ್ತಿಯಿವರು ಪ್ರಸಿದ್ಧ ಲೇಖಕಿ ಸಮೃದ್ಧ ಬರಹಗಾರ್ತಿಯಿವರು ಕ್ರಿಯಾಶೀಲೆ ಕ್ರಾಂತಿಕಾರಿಣಿ ದಿಟ್ಟ ಮಹಿಳೆಯಿವರು…