ಖ್ಯಾತ ನಿರೂಪಕಿ ಅಪರ್ಣ ಅವರಿಗೆ ಅಂತಿಮ ನಮನ
ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿಯಿವರು ಅಪ್ಪಟ ಕನ್ನಡತಿ ಸ್ವಾತಿಕ ಮನಸ್ಸಿನ ನಟಿಯಿವರು ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದವರು ಕನ್ನಡ ಸಿನಿರಸಿಕರಿಗೆ ಚಿರಪರಿಚಿತೆ ಅಪರ್ಣರಿವರು ವಾಸ್ತುಶಿಲ್ಪಿ ,ಕವಿ ನಾಗರಾಜ್ ವಸ್ತಾರ ಅವರ ಧರ್ಮಪತ್ನಿಯಿವರು ಅಂಕಣಗಾರ್ತಿಯಾಗಿಯೂ ಜನಪ್ರಿಯರಾಗಿದ್ದವರು ಕನ್ನಡ ಭಾಷಾ ಶುದ್ಧಿಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದವರು…