ಅಮ್ಮನ ಪ್ರೀತಿ ನಿಷ್ಕಲ್ಮಶವು
ನವಮಾಸಗಳು ನನ್ನನು ತನ್ನೊಡಲಲಿ ಹೊತ್ತವಳು ನನ್ನ ಹೆತ್ತು ಹೊತ್ತವಳಿಗೆ ಕೋಟಿ ನಮನಗಳು ಜೀವಕ್ಕೆ ಜೀವ ಕೊಟ್ಟು ಜೀವವ ಉಳಿಸುವಳು ಹಸುಕಂದನ ನಗುಮೊಗವ ಕಂಡು ಹರ್ಷಿಸುವಳು ತನ್ನೆಲ್ಲ ನೋವು ಸಂಕಟವ ಮರೆತು ನಗುವಳು ಸಹನೆ , ಕರುಣೆ ಮತ್ತು ತಾಳ್ಮೆಗೆ ಹೆಸರಾದವಳು ಅವ್ವ…
ನವಮಾಸಗಳು ನನ್ನನು ತನ್ನೊಡಲಲಿ ಹೊತ್ತವಳು ನನ್ನ ಹೆತ್ತು ಹೊತ್ತವಳಿಗೆ ಕೋಟಿ ನಮನಗಳು ಜೀವಕ್ಕೆ ಜೀವ ಕೊಟ್ಟು ಜೀವವ ಉಳಿಸುವಳು ಹಸುಕಂದನ ನಗುಮೊಗವ ಕಂಡು ಹರ್ಷಿಸುವಳು ತನ್ನೆಲ್ಲ ನೋವು ಸಂಕಟವ ಮರೆತು ನಗುವಳು ಸಹನೆ , ಕರುಣೆ ಮತ್ತು ತಾಳ್ಮೆಗೆ ಹೆಸರಾದವಳು ಅವ್ವ…
ಹನ್ನೆರಡನೇ ಶತಮಾನದ ಅತೀಂದ್ರಿಯ ಸಂತರು ಕನ್ನಡದ ಕವಿ ವಚನಕಾರರು ತತ್ವಜ್ಞಾನಿಯವರು ಲಿಂಗಾಯಿತ ಧರ್ಮದ ಸಂಸ್ಥಾಪಕ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಅರಿವು ಮೂಡಿಸಿದವರು ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿದವರು ಕಾರಣಿಕ ಪುರುಷ ವಿಶ್ವ ವಿಭೂತಿ ಬಸವಣ್ಣನವರು ಕಾಲಜ್ಞಾನ ಶಿಖಾರತ್ನ ವಚನ ಗ್ರಂಥಗಳ ಬರೆದವರು…
ಭಾರತೀಯ ಸಂವಿಧಾನದ ಮೂಲ ನಿರ್ಮಾತರಿವರು ದೀನದಲಿತರ ಬಾಳಿಗೆ ಬೆಳಕಾದ ನಾಯಕರಿವರು ಸಾಮಾಜಿಕ ಕಳಕಳಿ ತಾಳ್ಮೆಯ ಮನೋಭಾವದವರು ಬುಧ್ಧ- ಬಸವ ಗಾಂಧಿಯಂತೆ ಸಮಾಜ ಸುಧಾರಕರು ಅರ್ಥ ಶಾಸ್ತ್ರಜ್ಞರು ಮೇಧಾವಿಗಳು ಶಿಕ್ಷಣ ತಜ್ಞರಿವರು ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ವ್ಯಕ್ತಿತ್ವದವರು ಸೌಜನ್ಯ ಮತ್ತು ಸನ್ನಡತೆವುಳ್ಳ ಆದರ್ಶವಂತರಿವರು…
ಹನ್ನೆರಡನೇ ಶತಮಾನದ ಪ್ರಥಮ ಮಹಿಳಾ ಕವಯತ್ರಿಯಿವರು ಧವನದ ಹುಣ್ಣಿಮೆಯಂದು ಉಡುತಡಿ ಗ್ರಾಮದಲ್ಲಿ ಜನಿಸಿದವರು ವಚನ ಸಾಹಿತ್ಯದ ಹಲವಾರು ವಚನಗಳ ರಚನೆಕಾರ್ತಿಯಿವರು ಸ್ತ್ರೀ ವಾದಿ ಚಳುವಳಿಯ ಪ್ರತಿಪಾದಕಿ ಅಕ್ಕಮಹಾದೇವಿಯಿವರು ಶಿವಶರಣೆ ಕನ್ನಡ ಸಾಹಿತ್ಯದ ಬಂಡಾಯ ಕವಿದಿಗ್ಗಜೆಯಿವರು ಸ್ವಾತಿಕ ಕಳೆಯ ಸಾಕಾರಮೂರ್ತಿ ಅಪರೂಪದ ಮಹಿಳೆಯಿವರು…
ಬಾನಂಗಳದಿ ರಾರಾಜಿಸುವ ದಿನಕರನಿವನು ಕತ್ತಲೆ ಕಳೆದು ಜಗಕೆ ಬೆಳಕನ್ನು ನೀಡುವನು ಸಪ್ತ ಅಶ್ವಗಳನ್ನೇರಿ ಬರುವ ಸಾರಥಿಯಿವನು ನವಗ್ರಹಗಳಿಗೆ ಅಧಿಪತಿ ಸೂರ್ಯ ದೇವನು ಎಕ್ಕದ ಎಲೆಯ ಶಿರದಲ್ಲಿಟ್ಟು ಮೀಯಬೇಕು ಸಕಲ ಜೀವರಾಶಿಗೆ ಎಳೆಬಿಸಿಲು ಬೀಳಬೇಕು ಸಕಲ ಚರ್ಮ ರೋಗ ವ್ಯಾಧಿಗಳ ನಿವಾರಕನು ಸೂರ್ಯಕೋಟಿ…
ಕರಮ್ ಚಂದ್ ಗಾಂಧಿ ಪುತ್ಥಲಿಬಾಯಿಯ ಕುವರರು ಮೋಹನ್ ದಾಸ್ ಕರಮಚಂದ್ ಗಾಂಧೀಜಿಯಿವರು ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು ನಮ್ಮ ಭವ್ಯ ಭಾರತ ದೇಶದ ಪಿತಾಮಹರಿವರು ಸತ್ಯಾಗ್ರಹಿ ಮತ್ತು ಫ್ರಭಾವಶಾಲಿ ನಾಯಕರಿವರು ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆದವರು ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ಮಹನೀಯರು…
ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದವರು ನೇವಸೆ ಪಾಟಿಲ ಲಕ್ಷ್ಮೀ ಬಾಯಿ ದಂಪತಿಯ ಕುವರಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯಿವರು ದೇಶದ ಮೊದಲ ಶಿಕ್ಷಕಿಯೆಂದು ಹೆಸರು ಗಳಿಸಿದವರು ನಮ್ಮ ದೇಶದ ಹೆಮ್ಮೆಯ ಸತ್ಯ ಶೋಧಕಿಯಿವರು ಅಕ್ಷರ ಕ್ರಾಂತಿಯ ಆರಂಭಿಸಿದ ಅಕ್ಷರದವ್ವಯಿವರು ಕವಯಿತ್ರಿ ಲೇಖಕಿ ಮತ್ತು…
ಶಿಗ್ಗಾವಿ ತಾಲ್ಲೂಕಿನ ಬಾಡಾ ಗ್ರಾಮದಲ್ಲಿ ಜನಿಸಿದವರು ತಾಯಿ ಬಚ್ಚಮ್ಮ ತಂದೆ ಬೀರಪ್ಪನಾಯಕ ಸುಪುತ್ರರು ತಿರುಪತಿ ತಿಮ್ಮಪ್ಪನ ದಯೆಯಿಂದ ಜನ್ಮತಳೆದ ರತ್ನರು ತಿಮ್ಮಪ್ಪ ನಾಯಕನೆಂಬ ನಾಮಧೇಯದಿ ಪ್ರಸಿದ್ಧರು ದಾಸ ಸಾಹಿತ್ಯದ ಹರಿಭಕ್ತರಾದಂತ ಕನಕದಾಸರು ಹದಿನೈದನೇ ಶತಮಾನದ ಶ್ರೇಷ್ಠ ಕೀರ್ತನೆಕಾರರು ಕರ್ನಾಟಕದ ಭಕ್ತಿ ಪಂಥದ…
ಮಗುವಿನ ಮನಸಿದು ಹೂವಿನಷ್ಟೆ ಕೋಮಲ ಮೃದು ಮುಗ್ಧ ಮುದ್ದು ನಗುವು ಚಂದ ಬಲು ಮೋಹಕವದು ಮಗುವಿನ ಮೊದಲ ತೊದಲು ನುಡಿಯು ಚಂದವದು ಮಗುವ ನಗುಮೊಗವ ಕಂಡು ಆನಂದವಾಗುವುದು ಹೆತ್ತವರ ಕಂಡ ಬಹುದಿನದ ಕನಸಿಂದು ಈಡೇರಿತು ದೈವ ತಂದ ವರವಿದು ಕಂದನ ಆಗಮನವಾಯಿತು…
ವಚನಾಮೃತ-೧ ವಚನಗಳ ಅರ್ಥ ವಿವರಣೆ ಲೇಖಕರು-: ವಿ.ಎಸ್.ಪಾವಟೆ ಮೊದಲ ಮುದ್ರಣ-; 2022 ಬೆಲೆ-50 ಪ್ರತಿಗಳು-500 ಪ್ರಕಾಶರು-: ಪೂಜ್ಯ ಶ್ರೀ ಗುರುಬಸವ ಪ್ರಕಾಶನ ಬಾಗಲಕೋಟೆ-264/ಎ.ಅಮರ ಶೆಟ್ಟಿ ಗಲ್ಲಿ ಬಾಗಲಕೋಟೆ 587101 ಮುದ್ರಕರು-: ಬಸವಲಿಂಗ ಆಫ್ ಸೆಟ್ ಪ್ರಿಂಟರ್ಸ್ ಬಿ.ವ್ಹಿ ವ್ಹಿ.ಸಂಘ ಬಾಗಲಕೋಟೆ 12ನೇ…