ಅಪ್ಪ
ಭೂಮಿಮೇಲಿನಅದ್ಭುತಅದಮ್ಯಶಕ್ತಿ ಜೀವನವೆಲ್ಲಾಮಡದಿಮಕ್ಕಳಿಗಾಗಿಪೂರ್ತಿ ತನಗಾಗಿ ಏನನ್ನು ಖರೀದಿಸದ ಮೂರುತಿ ಅಪ್ಪ ನೀನೇ ನಮಗೆ ಸ್ಫೂರ್ತಿ. ಪ್ರಪಂಚ ತೋರಿಸಿದೆ ಹೆಗಲ ಮೇಲೆ ಕೂರಿಸಿ. ಹಗಲು ರಾತ್ರಿ ದುಡಿದೆ ಬೆವರ ಸುರಿಸಿ ಸಾಕಿ ಸಲಹಿದೆ ಕಷ್ಟಕಾರ್ಪಣ್ಯ ಮರೆಸಿ. ಹಬ್ಬ ಹರಿದಿನದಲ್ಲೂ ಬೀಗಲಿಲ್ಲ ಹೊಸ ಬಟ್ಟೆ ಧರಿಸಿ.…