ನಿತ್ಯ – ಸತ್ಯ
ಸಿಗಬ್ಯಾಡ ತಮ್ಮ ನೀ ಸಮಸ್ಯೆಯ ಸುಳಿಯಲ್ಲಿ ಎಂದೆಂದಿಗೂ ನೀ ಅರಿತು ನಡಿ ಬಾಳಿನಲ್ಲಿ ಬಾಳೊಂದು ಸಂಘರ್ಷಗಳೊಡಗೂಡಿದ ತಾಣ ಮಾಡಬೇಕು ಇದರೊಂದಿಗೆ ನಿತ್ಯವೂ ನೀ ಪ್ರಯಾಣ ಮಾಡಿ ಮಾಡಿ ಪ್ರಯಾಣ ನೀ ಆಗಬೇಡ ನಿತ್ರಾಣ ಬೆಳೆಸಿಕೋ ನಿನ್ನೊಳಗೆ ಸಹನೆ ತಾಳ್ಮೆ ಯೋಗ್ಯತೆಯ ಸಂಪೂರ್ಣ…
ಸಿಗಬ್ಯಾಡ ತಮ್ಮ ನೀ ಸಮಸ್ಯೆಯ ಸುಳಿಯಲ್ಲಿ ಎಂದೆಂದಿಗೂ ನೀ ಅರಿತು ನಡಿ ಬಾಳಿನಲ್ಲಿ ಬಾಳೊಂದು ಸಂಘರ್ಷಗಳೊಡಗೂಡಿದ ತಾಣ ಮಾಡಬೇಕು ಇದರೊಂದಿಗೆ ನಿತ್ಯವೂ ನೀ ಪ್ರಯಾಣ ಮಾಡಿ ಮಾಡಿ ಪ್ರಯಾಣ ನೀ ಆಗಬೇಡ ನಿತ್ರಾಣ ಬೆಳೆಸಿಕೋ ನಿನ್ನೊಳಗೆ ಸಹನೆ ತಾಳ್ಮೆ ಯೋಗ್ಯತೆಯ ಸಂಪೂರ್ಣ…
ಎನ್ನೆದೆಯ ಗೂಡಿನಲಿ ಬಚ್ಚಿಟ್ಟು ಮುತ್ತಿಟ್ಟವಳು ನೀನಲ್ಲವೇ ಹೇಳು. ಕಣ್ಣೆವೆಯ ಕಾಡಿಗೆಯಲಿ ಕಾಪಿಟ್ಟು ಮೆತ್ತಿಟ್ಟವಳು ನೀನಲ್ಲವೇ ಹೇಳು ಸೊಗಸುಗಾರ ಸರದಾರನ ದಾರಿಯ ಕಾಯುತ ಸುಸ್ತಾಗಿರುವೆಯಲ್ಲವೇ ಕನಸುಗಳ ಭ್ರಾಂತಿಯ ಅರಿಯುವ ನಿಟ್ಟಿನಲ್ಲಿ ಒತ್ತಿಟ್ಟವಳು ನೀನಲ್ಲವೇ ಹೇಳು ಜೊತೆಯಲಿ ಹೆಜ್ಜೆಗಳ ಊರುತ ಸಪ್ತಪದಿ ತುಳಿದ ಜೋಡಿ…
೧ ಅಳಿಸಿ ಹೋದ ವಿಶ್ವಾಸ ಗಳಿಸಲು ಜೀವನ ತ್ಯಾಗ. ೨ ಇವಳು ಸದಾ ಹೊಳೆಯಂತೆ ;ಆಗೀಗ ವ್ಯಗ್ರ ವಾರಿದಿ ೩ ಬದುಕು ಕಲೆ ಅರಿತವನ ಮನ: ಪೂರ್ಣಿಮೆ ಚಂದ್ರ. ೪ ಕತ್ತಲೆಯಲ್ಲಿ ನಡೆಯುವವನಿಗೆ ಸೂರ್ಯ ಆಸರೆ. ೫ ಸಾಹಿತ್ಯದಲ್ಲಿ ಜನ ಹಿತ…
ದತ್ತ ಸಾಲು. ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರತಿ ನುಡಿಸಿದೆಯಾ ಹೇಳು. ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರುತಿ ನುಡಿಸಿದೆಯಾ ಹೇಳು. ಕೇಡರಿಯದೆ ಭಾಷೆ ಕೊಟ್ಟು ಹೊರಳಿ ನೋಡದೆ ಕಾಡಿಸಿದೆಯಾ ಹೇಳು. ಉಲ್ಲಾಸದ ಹೂಮಳೆಯಲಿ ಸ್ವಪ್ನಗಳ ಉಯ್ಯಾಲೆ ಕಟ್ಟಿಕೊಂಡು ಕೆಟ್ಟೆನಲ್ಲವೇ ಸಲ್ಲಾಪದ…
ದೇಹದ ಕಣ ಕಣವೂ ನಿನ್ನನ್ನು ತುಂಬಾ ಪ್ರೀತಿಸುತಿದೆ ಪ್ಯಾರಿ ಜಾರುವ ಕಂಬನಿಗಳಿಗೆ ತಡೆಗೋಡೆಯನು ಕಟ್ಟುತಿದೆ ಪ್ಯಾರಿ ತೂಗಿದ ಜೋಕಾಲಿಯಲ್ಲಿ ಬೆನ್ನಿಗಿರಿದಿದ್ದು ಕಾಣಲಿಲ್ಲ ತಿವಿದ ಚೂರಿಯದು ಹೂವಂತೆ ಎದೆಯನ್ನು ಸೀಳುತಿದೆ ಪ್ಯಾರಿ ಕೈ ತುತ್ತು ಉಣಿಸುತಿರುವೆ ನೀನೆಂದು ಭಾವಿಸಿದ್ದೆ ನಾನು ದಸ್ತರ್ ಖಾನ್…
ಬಳಗದ ನಿತ್ಯ ನಿರಂತರ ಸಾಹಿತ್ಯ ಸೇವೆ ಹೀಗೆ ನಗುತಿರಲಿ. ಕೊಳದ ಸತ್ಯ ಸ್ಫಟಿಕದ ನೀರಿನಂತೆ ಸ್ಪರ್ಧೆಗಳು ತೂಗುತಿರಲಿ. ಎಲ್ಲಿಂದಲೋ ಬಂದವರೆಲ್ಲ ಇಲ್ಲಿಯೆ ನಿಂದು ಸಲ್ಲುತಿಹರಲ್ಲವೇ ಇದ್ದಲ್ಲಿಂದಲೇ ಅಕ್ಷರ ಬೀಜಗಳ ಬಿತ್ತುತ ಬೆಳೆಯಲಿ ಬೀಗುತಿರಲಿ . ಕಲಿಯುವ ಅತಿಯಾಸೆಯ ನೆಲೆಯ ಅರಸುತ್ತಾ ಸೇರಿಹರು.…
೧ ಅವಳ ಪ್ರೀತಿ ಮಾಗಿ ಪರಿಪಕ್ವತೆ; ಬದುಕು ನಾಕ. ೨ ಹೂ ಹಿಚು,ಕಾಯಿ ಕೂಡಿ ಮರ ಸೊಬಗು ಬಾಯಿ; ಅಮೃತ. ೩ ಕರುಣೆ ಇಲ್ಲ, ಇನಿತು ಮನದಲ್ಲಿ. ಬರೀ ಬಂಜರು ೪ ಮನಸು ಹೂವು ಮಾತು ಮುತ್ತಿನ ಹಾರ ಜಗ ಕೈಲಾಸ…
ದೂರಾದ ಮನಸುಗಳು ಒಂದಾಗಿವೆ ನೋಡು ಕಮರಿದ ಕನಸುಗಳಿಂದು ಕೊನರಿವೆ ನೋಡು ಕೂಡು ಕುಟುಂಬವಿದು ಒಡೆದು ಹೋಯಿತೇಕೆ ಸಮಸ್ಯೆಗಳಿಗೆ ಕಾರಣವನು ಹುಡುಕಿವೆ ನೋಡು ಸಮತೆಯ ಸಂದೇಶವನ್ನು ಸಾರುತ್ತ ಹೊರಟಿವೆ ಪ್ರಶ್ನೆಗಳಿಗೆ ಉತ್ತರವನು ಅರಿಸಿವೆ ನೋಡು ಅವಿರತ ಸಾಧನೆಯ ಶಿಖರವೇರಲು ಯತ್ನಿಸುವೆ ಒಗ್ಗಟ್ಟಿನಲ್ಲಿ ಬಲದ…
ಗೌಡ್ರಹಳ್ಳಿಯಲ್ಲಿ ಅವತ್ತು ಹಬ್ಬದ ಸಂಭ್ರಮ ಮನೆಮಾಡಿತ್ತು.ಬೀದಿಗಳನ್ನು ಸ್ವಚ್ಚಗೋಳಿಸಿ,ಬೀದಿಯ ತುಂಬಾ ನೀರು ಸಿಂಪಡಿಸಿ,ಊರತುಂಬಾ ತಳಿರು ತೋರಣ ಕಟ್ಟಿ ಅಲಂಕಾರಗೊಳಿಸಲಾಗಿತ್ತು. ವಿವಿಧ ವಾದ್ಯ ಮೇಳಗಳು ಮೆಳೈಹಿಸಿದ್ದವು. ತಮ್ಮೂರಿನ ಬಡಹುಡುಗನೊಬ್ಬ ಜಿಲ್ಲಾಧಿಕಾರಿಯಾಗಿ ಪ್ರಥಮ ಭಾರಿಗೆ ತಮ್ಮ ಗ್ರಾಮಕ್ಕೆ ಬರುವುದನ್ನು ಊರಿನ ಜನರು ಹರ್ಷದಿಂದ ಸ್ವಾಗತಿಸಲು ತಯಾರಾಗಿತ್ತು.ಊರಲ್ಲಿರುವ…
ವೀರಾಂಗನೆ ರಣಗಚ್ಚೆಯ ಹಾಕಿ ಶತ್ರುಗಳ ಸದೆ ಬಡೆದಳಲ್ಲ ಓಬವ್ವ. ಧೀರೆಯವಳು ರಕುತ ಕುದಿದು ವೈರಿಗಳ ಶಿರವ ಒಡೆದಳಲ್ಲ ಓಬವ್ವ. ಪತಿ ಭೋಜನಕೆ ನೀರು ತರಲು ಬಂದು ಬೆಚ್ಚಿ ನಿಂತಳಲ್ಲವೇ ಆಕೆ ಸತಿಯ ಹುಡುಕಿ ಗುಪ್ತದ್ವಾರ ಬಳಿಯ ಕಂಡು ತಡೆದಳಲ್ಲ ಓಬವ್ವ. ರಣಚಂಡಿ…