ಮರೆಯಾದ ಮದುವೆ ಸಂಭ್ರಮ
ಅದೊಂದು ಕಾಲ ಇತ್ತು.ಮದುವೆ ಅಂದ್ರೆ ಸಂಭ್ರಮವೋ ಸಂಭ್ರಮ. ಮದುವೆ ಮನೆ ಅಂದ್ರೆ ಸಾಕು ಗಲಗಲ ಗಲಗಲ ಅಂತ ಸದ್ದು ಗದ್ದಲದಿಂದ ತುಂಬಿರುತ್ತಿತ್ತು. ಸುಮಾರು ಹದಿನೈದು ದಿನಕ್ಕುಾ ಮುಂಚೆ ಸಂಬಂಧಿಕರು, ನೆಂಟರಿಷ್ಟರು ಮದುವೆ ಮನೆಗೆ ಬಂದು ಜಮಾಯಿಸಿ ಬಿಡ್ತಾ ಇದ್ರು. ಊರಿನಲ್ಲಿರುವ ಹೆಣ್ಣುಮಕ್ಕಳು…