ಜ್ಞಾನದಾತರು
ವಿದ್ಯಾಲಯ ನಮ್ಮ ಜ್ಞಾನದ ಆಲಯವೆನ್ನಬೇಕು ತಾಯಿ ಶಾರದಾ ದೇವಿಗೆ ಕರವ ಮುಗಿಯಬೇಕು ಅಜ್ಞಾನದ ಅಂಧಕಾರದ ಕತ್ತಲೆಯ ಕಳೆಯಬೇಕು ಸುಜ್ಞಾನದ ಬೆಳಕನು ಜಗಕೆಲ್ಲ ಪಸರಿಸಬೇಕು ವಿದ್ಯಾ ಬುದ್ದಿಯ ಅರಿವು ಮೂಡಿಸುವವರು ತಿದ್ದಿ ತೀಡಿ ವಿದ್ಯೆಯ ಕಲಿಸುವ ಜ್ಞಾನದಾತರಿವರು ಜ್ಞಾನವೆಂಬ ದೇಗುಲದಿ ಶಿಕ್ಷಣವ ಕಲಿಸುವವರು…