SKU: 18731

ಕಾಂತಿ ದೀಪ

150.00

Book Details
Author : ರವೀಶ್ ಬೀರೂರು
Publisher : ತ್ರಿವರ್ಣ ಪೌಂಡೇಶನ್
Pages : 104

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಮನಸ್ಸನ್ನು ಚಲಿಸುವ ಸುಂದರ ರೂಪದಲಿ, ಮಣ್ಣಿನ ಪರಿಮಳಗಳ ಮೇಲೆ-ಮಾನವೀಯತೆಯನ್ನು ಒಂದುಗೂಡಿಸುವ ಸಾರ್ವತ್ರಿಕ ಸಾಹಿತ್ಯರೂಪ.. ಮನಸಿನ ತೋಟದಲಿ ಅಕ್ಷರಪ್ರೇಮಿ ಶ್ರೀ ರವೀಶ್ ರವರ ವಸ್ತು ವಿಷಯದ ವೈವಿಧ್ಯತೆಯೊಂದಿಗೆ, ಭಾವನಾತ್ಮಕ ಕೌಶಲ್ಯ ದೊಂದಿಗೆ, ಕಲಾತ್ಮಕವಾಗಿ ಮತ್ತು ಹೃತ್ತೂರ್ವಕ ಭಾವನೆಗಳನ್ನು ವಚನ ರೂಪದಲಿ ವ್ಯಕ್ತಪಡಿಸಿದ್ದಾರೆ… ಕಾಂತಿದೀಪ ವಚನ ಸಂಕಲನದಲ್ಲಿ ಸಾಮಾಜಿಕ ಪ್ರಜ್ಞೆಯೊಂದಿಗೆ, ಸದ್ಭಾವನೆ ಮತ್ತು ತಾತ್ವಿಕ ಸ್ಫೂರ್ತಿಯ ಸಂಸ್ಕೃತಿ ಯೊಂದಿಗೆ ಆದರ್ಶ ಸಮಾಜಕ್ಕಾಗಿ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಶ್ರೀ ರವೀಶ್ ರವರ ಕಾವ್ಯಯಜ್ಞ ನಿರಂತರವಾಗಿ, ಅಜರಾಮರವಾಗಿ ಮತ್ತು ಅಪ್ರಮೇಯವಾಗಿ/ಅವಿರೋಧವಾಗಿ ಮುಂದುವರಿಯಲಿ ಎಂದು ನಾನು ಆಶಿಸುತ್ತೇನೆ ಕಲಾರತ್ನ ಶ್ರೀ ಪೊಣ್ಣೂರಿ ಹರಿಕೃಷ್ಣ

ದ್ವಿಭಾಷ ಕವಿಗಳು, ಛೇರ್ಮನ್, ತ್ರಿವರ್ಣ ಫೌಂಡೇಶನ್
ನಿಕಟಪೂರ್ವ ಅಧ್ಯಕ್ಷರು ಅಧಿಕಾರ ಭಾಷಾ ಸಂಘ, ಆಂಧ್ರಪ್ರದೇಶ ಸರ್ಕಾರ ಮೊದಲ ಅಧ್ಯಕ್ಷರು – ಜಾನಪದ ಅಕಾಡೆಮಿ, ಅಂಧ್ರಪ್ರದೇಶ ಸರ್ಕಾರ

Rating This Book

Reviews

There are no reviews yet.

Be the first to review “ಕಾಂತಿ ದೀಪ”

Your email address will not be published. Required fields are marked *