SKU: 18780

Seragina kidi

Original price was: ₹450.00.Current price is: ₹430.00.

Book Details
Author : Dr. Rukkini Raghuram
Publisher : Kadamba Prakashana
ISBN-13 : 978-93-95129-24-4

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಶ್ರೀಮತಿ ರುಕ್ಕಿಣಿ ರಘುರಾಮ್ ಅವರ ಈ ಕೃತಿ ‘ಸೆರಗಿನ ಕಿಡಿ’ ಮಹಾಭಾರತ ವಂತಹ ಪುರುಷ ಪ್ರಧಾನ ಮಹಾ ಕಾವ್ಯದಲ್ಲಿ ಸ್ತ್ರೀ ಸಂವೇದನೆಯನ್ನು ಅತ್ಯಂತ ಸೂಕ್ಷ್ಮವಾಗಿ ಅನಾವರಣಗೊಳಿಸಿದೆ. ಗಂಗೆಯ ಮೌನ ಬವಣೆ, ಸತ್ಯವತಿಯ ರಾಜ ತಾಂತ್ರಿಕ ಚತುರತೆ, ಅಂಬೆಯ ಆಚಲ ಪ್ರತಿರೋಧ ಹಾಗೂ ಬ್ರೌಪದಿಯ ಅಗ್ನಿ ಸದೃತ ವ್ಯಕ್ತಿತ್ವವನ್ನು ಲೇಖಕರು ಕಟ್ಟಿ ಕೊಟ್ಟಿರುವ ರೀತಿ ಅನನ್ಯವಾಗಿದೆ. ಅಧಿಕಾರ ಮತ್ತು ಯುದ್ಧದ ನೆರಳಿನಲ್ಲಿ ಬದುಕಿದ ಈ ಸ್ತ್ರೀಯರು ಕೇವಲ ನೆಪ ಮಾತ್ರದ ಪಾತ್ರಗಳಲ್ಲ ಬದಲಿಗೆ ಇಡೀ ಕಾವ್ಯದ ಗತಿಯನ್ನು ಬದಲಿಸಿದ ಅದೃಶ್ಯ ಶಕ್ತಿಗಳು.

ವಿಧಿಗೆ ಶರಣಾಗದೆ, ಅರಮನೆಯ ಕಟ್ಟು ಪಾಡುಗಳ ನಡುವೆಯೂ ತಮ್ಮ ಬುದ್ಧಿ ಶಕ್ತಿ ಮತ್ತು ಧೈರ್ಯದಿಂದ ಅಸ್ತಿತ್ವವನ್ನು ಉಳಿಸಿಕೊಂಡ ಕುಂತಿ. ಗಾಂಧಾರಿ, ಉಲೂಪಿ ಹಾಗೂ ಉತ್ತರೆಯಂಥ ಪಾತ್ರಗಳ ಜೀವನದ ಸವಾಲುಗಳನ್ನು ಲೇಖಕರು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಪುರುಷರ ಅಹಂಕಾರ ಮತ್ತು ಯುದ್ಧದ ಕೌರ್ಯದ ನಡುವೆ ಈ ಮಹಿಳೆಯರು ಅನುಭವಿಸಿದ ಮಾನಸಿಕ ಸಂಘರ್ಷ ಹಾಗೂ ಅವರು ತೋರಿದ ಸಹನೆ ನಮಗೆ ಇಂದಿಗೂ ಸ್ಫೂರ್ತಿದಾಯಕವಾಗಿದೆ. ಮಹಾಭಾರತವನ್ನು ಹೆಣ್ಣಿನ ಕಣ್ಣಿಂದ ನೋಡ ಬಯಸುವ ಪ್ರತಿಯೊಬ್ಬರಿಗೂ ಈ ಕೃತಿ ಒಂದು

ಡಾ. ಗುರುರಾಜ ಕರಜಗಿ

Rating This Book

Reviews

There are no reviews yet.

Be the first to review “Seragina kidi”

Your email address will not be published. Required fields are marked *