ಕಾಡ ಕುಸುಮ
₹100.00
Author : ಶಿವಲೀಲಾ ಎಸ್ ಧನ್ನಾ
Publishers Name : ಡಾ ಸಂಗಮೇಶ ತಮ್ಮನಗೌಡ್ರು
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಶ್ರೀಮತಿ ಶಿವಲೀಲಾ ಧನ್ನಾ ಇವರು ನಮ್ಮ ಆತ್ಮೀಯ ಶಿಷ್ಯ ವೃಂದದವರು. ಇವರು ಮೊದಲನೆಯ ಕವನ ಸಂಕಲನ ಹೊರ ತರುತ್ತಿದ್ದಾರೆ. ಇದು ಅವರ ನಿತ್ಯ ಬದುಕಿನ ಇಕ್ಕಟ್ಟಿನ ಬಿಕ್ಕಟ್ಟಿನ ಅನೇಕ ಸಂಕಟ ಸಂದಿಗ್ಧ ಪ್ರಸಂಗಗಳ ಕ್ಷಣ ಕ್ಷಣಗಳಲ್ಲಿ ಈ ಬದುಕೇ ಬೇಡವೆಂಬ ಪರಸ್ಥಿತಿಯಲ್ಲಿದ್ದಾಗ ಎಲ್ಲರ ಬದುಕಿನ ಸ್ಪೂರ್ತಿಯ ಸೆಲೆಯಾಗಿ ಹೃದಯಾಂತರಾಳದಿಂದ. ಹೊರಹೊಮ್ಮಿದ ಪದಗಳ ಪರಿಕರಗಳೇ ಈ ‘ಕಾಡ ಕುಸುಮ’ವೆಂಬ ಕವನ ಸಂಕಲನ.
ಈ ಚೊಚ್ಚಲ ಕವನ ಸಂಕಲನ ಓದುಗರ ಬದುಕಿನ ಶ್ರೇಷ್ಠತೆಯ ಶ್ರೇಯಸ್ಸಿಗೆ ಕರ್ತವ್ಯ ನಿಷ್ಠತೆಗೆ ಸದಾಚಾರಕ್ಕೆ ಪ್ರಾಮಾಣಿಕತೆಗೆ, ಸದ್ವಿನಯಕ್ಕೆ. ನಂದಾದೀಪವಾಗಿ ಸಹೃದಯರ ಹೃನ್ಮನಗಳನ್ನು ಗೆದ್ದು ಸಾಹಿತ್ಯ ಕಾವ್ಯ ಕ್ಷೇತ್ರಗಳಲ್ಲಿ ಒಂದು ಅತ್ಯುತ್ತಮ ಶ್ರೇಷ್ಠ ಕವನ ಸಂಕಲನವೆಂದು ಪ್ರಸಿದ್ದಿ ಪಡೆಯಲಿ.. ಕನ್ನಡ ಪುರಸ್ಕೃತಲಾಗಲೆಂದು ಆಶೀರ್ವದಿಸುತ್ತೇನೆ.




Arati Kinagi –
ಶಿವಲೀಲಾ ಧನ್ನಾ ಅವರು ಮಗುವಿನ ಮನಸ್ಸಿನ ಕವಿಯತ್ರಿ. ಇಂಥವರು ಬೆಳಕಿಗೆ ಬರಬೇಕು. ಇವರ ಶಬ್ದ ಸಂಗ್ರಹ ನೋಡಿ ನಾನೇ ಎಷ್ಟೊ ಸಾರಿ ನಿಬ್ಬೆರಗಾಗಿ ನಿಂತಿರೋದು ಇದೆ. ಅವರ ಕವನ ಸಂಕಲನದಲ್ಲಿ ಅದ್ಭುಖ ಕವನಗಳ ಸಂಗ್ರಹವಿದೆ, ಪ್ರತಿಯೊಬ್ಬರು ಓದಲೇಬೇಕಾದ ಪುಸ್ತಕ ಕಾಡ ಕುಸುಮ. 👌🙏