ಮಾತಿಗಿಳಿದ ಹಣತೆ (ಕವನ ಗುಚ್ಛ)
ರಚನೆ =ಶ್ರೀಮತಿ ಮಮತಾ ಚ ದೂಡ್ಡಮನಿ (ಶಿಕ್ಷಕಿಯರು) ಪ್ರಕಾಶಕರು= ಸುಷ್ಮಾ ಪ್ರಕಾಶನ ಗದಗ ಮುದ್ರಕರು= ಸಂಕೇಶ್ವರ ಪ್ರಿಂಟರ್ಸ ಗದಗ ಬೆಲೆ=100:00ರೂ ಸಂಪರ್ಕ ಸಂಖ್ಯೆ =8722279283 ಸಂವೇದನಾಶೀಲತೆ ಸೃಜನಶೀಲತೆಗೆ ರಾಜಮಾರ್ಗ ವೃತ್ತಿಯಿಂದ ಶಿಕ್ಷಕಿಯಾಗಿ ಪ್ರವೃತ್ತಿಯಿಂದ ಕವಿಯಿತ್ರಿಯಾಗಿರುವ ಸಹೋದರಿ ಶ್ರೀ ಮತಿ ಮಮತಾ ಚ…