ಉಳಿದವರು ಕಂಡಂತೆ…
ಲೇಖಕರು : ಬೂದೇಶ್ವರ. ಎಸ್ಎಸ್ ನಂಬಿಸುವ ಸಮಾಜದಿನಂಬಿ ಒಂದಾದೇವುವಿಶ್ವಾಸದ ಗಾಳಿಪಟದಿಸೂತ್ರವನೇ ಕೈಗಿಟ್ಟೆವು. ನಯವಾದ ಮಾತಲಿಮರಳು ಮಾಡುತಹಿತೋಪದೇಶ ಕೊಡುವರುಉಳಿದವರು ಕಂಡಂತೆ. ಹಿರಿಯರಂತೆ ನಟಿಸಿಹಿರಿತನವ ಹೀರಿದವರುಜೊತೆಯಲಿ ನಡೆಯುತದಾರಿ ತಪ್ಪಿಸಿದವರು. ನಗಿಸಿ ಅಳಿಸುತಲೇಯಾರಿಗೂ ಹೇಳದಿರೆಂದುಕೈಹಿಡಿದು ತಳ್ಳುತಲಿಹೃದಯಕೆ ಚಿವುಟಿದರು. ಬಣ್ಣದ ಬದುಕಲಿನವರಂಗಿ ನಾಟಕವಾಡಿತಾಳ ಹಾಕುತಲೇನಂಬಿಸಿ ಕುಣಿಸಿದರು. ದರ್ಪಣದಿ ಕಂಡಂತೆಒಳಮನಸು ಕಾಣುವುದೇಮೆತ್ತಗೆ ಮುಟ್ಟುತಲಿಕಂಬಳಿ ಹುಳುವಾದರು. ಕಾಣಿಸದು ಕಪಟತನತೋರಿಸದೆ…