ಗಝಲ್
ಪ್ರೀತಿಯಲಿ ಸಿಗುವ ಸುಖ ಪಂಜರದಲ್ಲಿ ಸಿಗದು ಎಂದು ಹಾರಿದೆಯಾ ಖಗ ನೀತಿ ನಿಯಮ ಮೀರಿದ ಬದುಕು ಬೋರೆನಿಸಿ ಗೂಡು ಸೇರಿದೆಯಾ ಖಗ. ಸ್ವಾತಂತ್ರ್ಯ ಪ್ರತಿ ಜೀವಿಗೆ ದೇವರು ನೀಡಿದ ಅಮೂಲ್ಯ ವರವಲ್ಲವೇ ಪಾರತಂತ್ರ್ಯದ ಸರಳುಗಳ ಹಿಂದೆ ಎಲ್ಲವೂ ಕಹಿಯೆಂದು ಸಾರಿದೆಯಾ ಖಗ.…
ಪ್ರೀತಿಯಲಿ ಸಿಗುವ ಸುಖ ಪಂಜರದಲ್ಲಿ ಸಿಗದು ಎಂದು ಹಾರಿದೆಯಾ ಖಗ ನೀತಿ ನಿಯಮ ಮೀರಿದ ಬದುಕು ಬೋರೆನಿಸಿ ಗೂಡು ಸೇರಿದೆಯಾ ಖಗ. ಸ್ವಾತಂತ್ರ್ಯ ಪ್ರತಿ ಜೀವಿಗೆ ದೇವರು ನೀಡಿದ ಅಮೂಲ್ಯ ವರವಲ್ಲವೇ ಪಾರತಂತ್ರ್ಯದ ಸರಳುಗಳ ಹಿಂದೆ ಎಲ್ಲವೂ ಕಹಿಯೆಂದು ಸಾರಿದೆಯಾ ಖಗ.…
ನೋವಿನ ವಲಯ ನನ್ನ ಹೃದಯವೀಗ ಅಳುತ್ತಿದೆ ರಮಿಸುವ ಕೈಗಳು ದೂರವಾಗಿ ಯಾರನ್ನೊ ಕರೆಯುತ್ತಿವೆ. ನನ್ನಾಳದ ಎತ್ತರ ಯಾರೂ ಸುಳಿವಿಲ್ಲ ಅವರಿಗೂ ಭಯ.. ಗೊತ್ತಿಲ್ಲ ಮಾಡಿದ ತಪ್ಪೇನು ತಿಳಿದಿಲ್ಲ ಇನ್ನೂ ಅಂತರಂಗದ ನೋವಿಗೆ ನಾಟಿ ಔಷಧ ಸಿಕ್ಕಿಲ್ಲ. ಎತ್ತ ಹೋಗಲಿ ಕಲ್ಲುಗಳು ಹಾರಿ…
ಅಮ್ಮ ಎಂದರೆ ಮಮತೆ ಅಪ್ಪ ಎಂದರೆ ಸುರಕ್ಷತೆ ನಿನ್ನ ಬೆರಳು ನನ್ನ ಬೆರೆಳು ಆಗಲೇ ಅನಿಸಿತು ನೀನೇ ನನಗೆ ನೆರಳು..!! ಅಪ್ಪನ ಮಾತು ಒರಟು ಮನಸ್ಸು, ಮಗುವಿನಷ್ಟೇ ಮೃದು, ಜಗತ್ತು ಬದಲಾಗಬಹುದು ಅಪ್ಪನ ವ್ಯಕ್ತಿತ್ವ ಬದಲಾಗಲಾರದು..!! ಮಾತಿನಲ್ಲಿ ಪ್ರೀತಿ ತೋರದಾತ ಕಣ್ಣಿನಲ್ಲೇ…
ಅಂಬೇಡ್ಕರ್ ಅವರ ಮುದ್ದಿನ ಸತಿ ರಮಾಯಿ ಪತಿಯ ಶ್ರೇಯಸ್ಸಿಗೆ ಬಿಡದೆ ದುಡಿದ ತ್ಯಾಗಮಯಿ ಅನಾಥ ಮಕ್ಕಳ ಬಾಳ ಬೆಳಕಾದ ಕರುಣಾಮಯಿ ಮನದರಸನ ಓದಿಗೆ ಬೆನ್ನುಲುಬಾದ ಸಹನಾಮಯಿ ಭಾರತಾಂಬೆಯ ಉದರದ ಹೆಮ್ಮೆಯ ತನುಜಾತೆ ಮದುವೆಗೂ ಅಡ್ಡಿಯಾಯಿತು ಜಾತಿ ಅಸ್ಪೃಶ್ಯತೆ ಸತಿ-ಪತಿಯರು ಕಟ್ಟಿದರು ಪ್ರಬುದ್ಧ…
ಹೃದಯರಾಗ ಮಿಡಿದಾಗ ಅನುರಾಗ ಗೀತೆ ಅರಳಿತು ಒಲವು ತುಂಬಿ ಹಾಡಿದಾಗ ಮಧುರಮಯ ಮೈತ್ರಿ ಬೆಸೆಯಿತು ಗೆಳತಿ ನೀ ಬಂದು ಅಪ್ಪಿದಾಗ ನವನವೀನ ಜೀವಭಾವ ಶುರುವಾಯಿತು ನೀ ಬೀಸಿದ ಕಡಲ ಬಲೆ ಕಲ್ಲೆದೆಯ ಮೀಟಿ ವೀಣೆ ನುಡಿಸಿತು ಹಸಿರು ಗಾಜು ಸದ್ದಿನ ಬಳೆ…
ನೀನು ಉಂಗುರ ಮರೆತುದಕ್ಕೆ ನನಗೇನೂ ಹಳಹಳಿಕೆಯಿಲ್ಲ ಬಿಡು ನೀನಿಲ್ಲದೆಯೂ ಮಗ ಭರತನನ್ನು ಬೆಳೆಸುವ ಅವಕಾಶ ಸಿಕ್ಕಿತು ಹೆಣ್ಣೊಬ್ಬಳನ್ನು ಪ್ರೀತಿಸಿ ಉಂಗುರವೊ ಇನ್ನಾವುದೋ ಮರೆತುದ ನಾಟಕವಾಡಿ ಹೆಣ್ಣಿಗೆ ಅನ್ಯಾಯ ಮಾಡಬೇಡಪ್ಪ ಎಂದು ಬುದ್ದಿ ಹೇಳಲು ಅವಕಾಶ ಸಿಕ್ಕಿತು. ನನ್ನ ಸೌಂದರ್ಯ ಕ್ಕೆ ಮರುಳಾದ…
ಪ್ರತಿಯೊಂದು ಜೀವಿಗೂ ಭಾವನೆ ಇರಲು ಪ್ರತಿ ಸ್ಪಂದನೆ ಸಿಗಲು ಉಲ್ಲಾಸವಿರಲು ಗಳಿಗೆಯು ಸವಿಮಾತಾಡುವ ಮನಸಿರಲು ಸ್ವರ್ಗದ ಹೊನಲಿನಂತೆ ತುಂಬಿದ ಬಾಳಾಗಲು|| ಕಾರ್ಮೋಡ ಹೊತ್ತು ಸಾಗಲು ಅಂಬರವು ಕರೆಯುತಿದೆ ಮಳೆಸುರಿಯಲು ಭುವಿಯು ಹಸಿರಿನ ಕಾನನ ಮೈನೆವರೇಳಿಸಿ ನಿಂತಿರಲು ಕೂಡಲೇ ವರ್ಣನು ಸುರಿಸಿ ಭೋರ್ಗರೆಯಲು||…
ಬಣ್ಣ ಬಣ್ಣದ ಆಕಾಶಬುಟ್ಟಿ ಕೊಳ್ಳಲಾಗದ ನಮ್ಮ ಪುಟ್ಟಿ ಅವ್ವನೊಂದಿಗೆ ಬೆರಣಿ ತಟ್ಟಿ ತುಂಬಿದಳು ಬುಟ್ಟಿ ಬುಟ್ಟಿ ಬಸವನ ಹೂಡಿ ಬಂಡಿಯ ಕಟ್ಟಿ ಜೋಡಿಸಿದಳು ಬೆರಣಿ ಬುಟ್ಟಿ ಕಟ್ಟಿಕೊಂಡು ಬುತ್ತಿಯಲಿ ರೊಟ್ಟಿ ಹೊರಟಳು ಸುಕುಮಾರಿ ದಿಟ್ಟಿ ಬುಟ್ಟಿಯನಿಟ್ಟಳು ಸಾಲುಗಟ್ಟಿ ಜನರ ಕೂಗುವ ಧ್ವನಿಯದು…
ನನ್ನ ಭಾವದ ಆಸೆಗಳು ತೀರುತ್ತಿಲ್ಲ ನಾ ಕರೆದವಳು ಜೊತೆಯಾಗಿ ಬರುತ್ತಿಲ್ಲ ಆಸೆಗಳು ಕಮರುತ್ತಿವೆ ಮನಸ್ಸು ಮರುಗುತ್ತಿದೆ ಭಾವನೆಯಲ್ಲಿ ಜೀವನ ಕರಗುತ್ತಿದೆ. ನನ್ನ ಬದುಕಿನ ದಾರಿ ತಪ್ಪುತ್ತಿದೆ ಬದುಕುವ ಯೋಚನೆಗಳು ಮರೆಯಾಗುತ್ತಿವೆ ನಿರ್ವಹಿಸುವ ಜೀವನ ಬಯಲಲ್ಲಿ ಬೆತ್ತಲಾಗುತ್ತಿದೆ ಏಕ ಅನೇಕ ವಿಚಾರಗಳ ಲೋಕ…
೧ ನೂರು ದೇವರ ನೂಕಾಚೆ ದೂರ,ತಾಯಿ ದೇವಿ ಪೂಜಿಸು. ೨ ಜೀವನದಲ್ಲಿ ಮರೆಯಬೇಡ ಅನ್ನ ಕೊಟ್ಟವರನು. ೩ ಬದುಕು ಇಷ್ಟೇ ಅಲ್ಲ! ಅದು ಸಾಗರ ! ರೌದ್ರ ಗಂಭೀರ. ೪ ನಾಲ್ಕು ಜನರ ಜೊತೆ ಇರಲು ಬೇಕು ಮಾತು ಸ್ಪಟಿಕ. ೫…