ವಿಶ್ವಮತದ ಕುವೆಂಪು
ಮಲೆನಾಡಿನ ಸೀಮೆಯಲ್ಲಿ ಹುಟ್ಟು ಕರುನಾಡಿಗೆ ಸಾಹಿತ್ಯಸೇವೆ ಕೊಟ್ಟು ಸಹ್ಯಾದ್ರಿಯ ಸೌಂದರ್ಯ ಸವಿಯುತ ಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರ ಭುವಿಯೊಳು ನಿಮ್ಮ ಹೆಸರು ಅಮರ ಶ್ರೀ ರಾಮಾಯಣ ದರ್ಶನಂ ಬರೆದರು ಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು ಓ ನನ್ನ ಚೇತನ…
ಮಲೆನಾಡಿನ ಸೀಮೆಯಲ್ಲಿ ಹುಟ್ಟು ಕರುನಾಡಿಗೆ ಸಾಹಿತ್ಯಸೇವೆ ಕೊಟ್ಟು ಸಹ್ಯಾದ್ರಿಯ ಸೌಂದರ್ಯ ಸವಿಯುತ ಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರ ಭುವಿಯೊಳು ನಿಮ್ಮ ಹೆಸರು ಅಮರ ಶ್ರೀ ರಾಮಾಯಣ ದರ್ಶನಂ ಬರೆದರು ಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು ಓ ನನ್ನ ಚೇತನ…
ಸುಂದರ ಮಲೆನಾಡಿನ ತಪ್ಪಲಿನಲ್ಲಿ ಜನಿಸಿದವರು ತಂದೆ ವೆಂಕಟಪ್ಪನವರು ತಾಯಿ ಸೀತಮ್ಮನವರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನೆಂಬ ನಾಮಧೇಯರು ರಸಋಷಿ ರಾಷ್ಟಕವಿ ಕುವೆಂಪು ಅಗ್ರಮಾನ್ಯರಿವರು ಕನ್ನಡ ಸಾಹಿತ್ಯ ಲೋಕದ ಖ್ಯಾತಕವಿ ದಿಗ್ಗಜರಿವರು ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಬಹುಮುಖ ಪ್ರತಿಭ್ವಾನಿತ. ಧೀಮಂತ ಸಾಹಿತಿಯಿವರು ಇಪ್ಪತ್ತನೇ ಶತಮಾನ…
ಕಾರ್ಮೋಡ ಕವಿದ ಎದೆಯಲ್ಲಿ ಕಾಮನಬಿಲ್ಲು ಮೂಡಿಸುವೆಯಾ ಇನಿಯಾ ವಿರಹದ ಕಂಬನಿಯ ಒರೆಸಿ ನಗುವಿನಬಂಧ ತೊಡಿಸುವೆಯಾ ಇನಿಯಾ ಮಂದಹಾಸ ಮರೆಯಾಗಿ ಕನಸುಗಳೆಲ್ಲ ಮೂದಲಿಸಿ ಗಹಗಹಿಸುತ್ತಿದೆಯೇಕೆ ಮುದಡಿದ ಹೃದಯಕ್ಕೆ ಮತ್ತೆ ಹೂರಣವ ಬಡಿಸುವೆಯಾ ಇನಿಯ ಕಣ್ಣಕಾಡಿಗೆ ಕಣ್ತುಂಬ ನೋಡಿ ಕಿಚಾಯಿಸುತ್ತಿದ್ದ ಆ ಸವಿಗಳಿಗೆ ಇಂದದೇಕೋ…
ಸ್ವಾರ್ಥದ ಹಂಬಲಕೆ ಬಿದ್ದು ಬಾಧೆ ಆದೀತು ಗೆಳೆಯ ಬೆಳಕು ಕತ್ತಲೆಗೆ ಬದುಕ ಬಿರುಗಾಳಿಗೆ ಸೋತ ನಡೆಗೆ ಸ್ವಾರ್ಥ ತುಂಬಿದ ಬದುಕಿಗೆ ಎದುರಾಗಿ ಭರವಸೆಯನು ಹೊತ್ತು ತಾ ದೇವರ ದಾಸನಾಗಿ ಬಾ ಕರ್ಮದ ಕೋರಿಕೆಯಲ್ಲೇ ಮುಳುಗಿದ ನಿನ್ನ ಸ್ವಾರ್ಥದ ಪ್ರಪಂಚಕೆ ಹೆಗಲಾಗುವವರಾರು? ಮನುಜರನು…
ಹೋಗುವ ದಾರಿಯಲ್ಲಿ ಬೆಕ್ಕು ಬಂದರೆ ಅಪಶಕುನ ಅಂತಿವಿ ರಾತ್ರಿ ವೇಳೆ ಶಕುನದ ಹಕ್ಕಿ ಕುಗಿದರೆ ಭಯ ಪಡುತಿವಿ ನಾವುಗಳು ಹಿಂಗ್ಯಾಕೆ? ಗಂಡು ಹೆಣ್ಣು ಸೇರುವ ಸಮಯದಲ್ಲಿ ಘಳಿಗೆ ಮೂಹೂರ್ತ ನೋಡ್ತಿವಿ ಸೇರುವ ಸಮಯ ಸರಿಯಿರದಿರೆ ಅಪಶಕುನ ಅಂತಿವಿ ರಾಹುಕಾಲ ಗುಳಿಕಕಾಲ ಅಂತ…
ಕನ್ನಡ ಚಿತ್ರರಂಗದ ಹಿರಿಯ ಮೇರುನಟಿ ಏಕಾದಶಿಯ ದಿನ 8|12|23| ಲೀಲಾವತಿಯವರು ನಿಧನರಾದರು ಅವರ ಆತ್ಮಕ್ಕೆ ಶಾಂತಿ ಕೋರುತ ನಟಿ ಲೀಲಾವತಿಯವರಿಗೆ ಕವನದ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿರುವೆ. 🙏😪 ⚜ಜನನ-1937- ಮರಣ- 2023 ⚜😪🙏 ಲೀಲಾವತಿ ಕನ್ನಡ ಚಿತ್ರರಂಗದ ಮೇರುನಟಿಯಿವರು…
ನಾ ಹೇಳಿನಂತ ಹೇಳ್ಬೇಡ ಯಾರಿಗೂನು-? ಬಿರುಗಾಳಿನ ಕರಿಸಿ ನಮಗss ನಾವ ತೂರಿ ಹೋಗಿವಿ ನಮ್ ಕೇರಿ ಗುಡಿಸಲೊಳಗsss ಕಿಚ್ಚಿನ ಮ್ಯಾಲ ಬೆಚ್ಚಗ ಮಲಿಗೆದ್ದು ತಾಂಬೂಲ ಜಗಿದು ಝರಿಯಾಗಿ ಹರಿದು ರತಿ ತೇವ ಮೇಯ್ದು ಸದ್ದಿಲ್ದಂಗsss ಅವ್ರು- ಹೊರಗ ಬರಾ ಹೊತ್ತಿನಗss ನಾವು…
ಬೀರಪ್ಪ ಬಚ್ಚಮ್ಮರ ಮಗನೀತ ಜಾತಿ ಬೇಧಭಾವವ ಹೋಗಲಾಡಿಸಲು ಪ್ರಯತ್ನಿಸಿದಾತ ಕೀರ್ತನೆ ಸುಳಾದಿ ಉಗಾಭೋಗಾದಿ ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದಾತ ದೇಶ ಕಂಡ ದಾರ್ಶನಿಕ ಸಂತ ಹರಿಯ ಸ್ಮರಣೆಯಲಿ ರಚಿತವಾದವು ಕೀರ್ತನೆಗಳು ಕುಲ ಕುಲವೆಂದು ಹೊಡೆದಾಡದಿರಿ ಎಂಬ ಬೋಧನೆಗಳು ಶ್ರೇಷ್ಠ ಸಂತರ ವಿಚಾರಧಾರೆಗಳು ಇಂದಿನ/ಮುಂದಿನ…
ನಾವು ಹಿಂದೂ-ಮುಸ್ಲಿಂ ಕ್ರೈಸ್ತರು ಯಾವ ವೈಮನಸ್ಸುಗಳಿಲ್ಲದೆ ಚೆನ್ನಾಗಿ ಇದ್ದೇವೆ ಏಕತೆಯ ಗೀತೆ ಹಾಡಿ ಸರ್ವ ಜನಾಂಗವೂ ಸಾಮರಸ್ಯದಿಂದ ಕೂಡಿ ಬದುಕುತ್ತಿದ್ದೇವೆ ನೀವೀಗ ಮಧ್ಯೆ ಬಂದು ಭಾವೈಕ್ಯತೆ ಗೂಡಿಗೆ ಕಲ್ಲು ಹೊಡೆಯಬೇಡಿ ನಿಮ್ಮ ಸ್ವಾರ್ಥದ ಬೆಳೆ ಬೇಯಿಸಿಕೊಳ್ಳಲು ಇತಿಹಾಸದ ಕಂತೆಗಳನ್ನು ತಂದು ಒಂದು…
ಕನ್ನಡ ಎಂದರೆ ಸಿರಿ ನುಡಿ ಕನ್ನಡ ಎಂದರೆ ಸಿರಿ ಗಂಧದ ಗುಡಿ ಕನ್ನಡ ಎಂದರೆ ಸಹಸ್ರ ವರ್ಷ ವೈಭವ ನಾಡು ಗಡಿ, ಸುವರ್ಣ ಸಿರಿ ನುಡಿ ಕನ್ನಡ ಎಂದರೆ ಕೇವಲ ಭಾಷೆ ಅಲ್ಲ ಕನ್ನಡ ಎಂದರೆ ಭಾವಬಸಿರು ಕನ್ನಡ ಎಂದರೆ ಎದೆ…