ಗಾಂಧಿ ತಾತ

ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯರು ರಾಷ್ಟ್ರಪಿತ ಎಂದು ಕರೆಸಿಕೊಂಡರು ನಮ್ಮೆಲ್ಲರ ಪ್ರೀತಿಯ ಗಾಂಧಿ ತಾತ ಇವರು ಕಾಯ ಅಳಿದರೂ ಕಾರ್ಯದಿಂದ ಅಜರಾಮರರು ರಾಮ ರಾಜ್ಯದ ಕನಸು ಕಂಡವರು ಸ್ವಾತಂತ್ರ್ಯಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದವರು ದಾಸ್ಯವಿಮೋಚನೆಗೆ ಸೆರೆವಾಸ ಅನುಭವಿಸಿದವರು ದೇಶದ ಹಿತಕ್ಕೆ ದುಡಿದು ಮಡಿದವರು…

Continue Readingಗಾಂಧಿ ತಾತ

ನೆನೆಯಬೇಕು ಅಸುದಿನ

ನೆನೆಯಬೇಕು ಗಾಂಧೀಜಿ-ಶಾಸ್ತ್ರೀಜಿಯವರನು ಭರತಭೂಮಿ ನೆನೆಯಬೇಕು ಈ ಮಹಾತ್ಮರನು ಸ್ವಾತಂತ್ರ್ಯಕೆ ಹೋರಾಡಿದ ಗಾಂಧೀಜಿಯನು ಪ್ರಾಮಾಣಿಕತೆಗೆ ಹೆಸರಾದ ಶಾಸ್ತ್ರೀಯವರನು ಸತ್ಯ ಅಹಿಂಸೆಯೇ ಗಾಂಧೀಜಿಯ ಧ್ಯೇಯವಾಕ್ಯ ಜೈ ಜವಾನ್ ಜೈ ಕಿಸಾನ್ ಶಾಸ್ತ್ರಿಯವರ ಘೋಷವಾಕ್ಯ ಖಾದಿತೊಟ್ಟು ಮಾಡಿದರು ಉಪವಾಸ ಸ್ವಾತಂತ್ರ್ಯಕೆ ಸೋಮವಾರ ಉಪವಾಸವಿಟ್ಟರು ಆಹಾರದ ಹಾಹಾಕಾರಕೆ…

Continue Readingನೆನೆಯಬೇಕು ಅಸುದಿನ

ಗಾಂಧಿ ಬೀಜ

ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆ ನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳ ನೆತ್ತಿಗೆ ನೆರಳು ಹೊಟ್ಟಿಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ ಗಲ್ಲಿ ಗಲ್ಲಿಗಳಲ್ಲಿ…

Continue Readingಗಾಂಧಿ ಬೀಜ

ಜಗತ್ತಿನ ಗಾಂಧಿ

ಬಂಧುಗಳೇ ಗಾಂಧಿಯವ ಬಂಡೆಗಲ್ಲಿನ ಆದರ್ಶ ವಿಚಾರಗಳಿಗೆ ಜಗತ್ತೆ ಮ೦ಡಿಯೂರಿದೆ. ಜಾಗತೀಕರಣದ ಬಿರುಗಾಳಿಯಲ್ಲಿ ನರಳುವ ಇ೦ದಿನ ಸ೦ದಿ ಸಮಯದಿ ಸತ್ಯ ಶಾ೦ತಿ ಅಹಿಂಸೆಯ ತoದೆ ಮತ್ತೆ ಮತ್ತೆ ನೆನಪಾಗುವರು. ಹನ್ನೆರಡನೆಯ ಶತಮಾನದ ಮಹಾತ್ಮಾ ಬಸವೇಶ್ವರರು ಸಮ ಸಮಾಜ ಕಟ್ಟುವಲ್ಲಿ ಕ್ರಾ೦ತಿ ಮಾಡಿದರು. ಈ…

Continue Readingಜಗತ್ತಿನ ಗಾಂಧಿ

ಮಹಾತ್ಮ

ಕೇಳ ಬನ್ನಿರಿ ಒಂದು ಕಥೆಯ ಹೇಳುವೆನು ನಾ ಒಬ್ಬ ವ್ಯಕ್ತಿಯ ಶಸ್ತ್ರವಿಲ್ಲದೆ ಹೋರಾಡಿದ ಗಾಥೆಯ ಮಹಾತ್ಮನಾಗಿ ಮೆರೆದ ಕಥೆಯ ಜಗತ್ತಿಗೆಲ್ಲ ಒಬ್ಬನೇ ತಾತನು ಮಹಾತ್ಮಾ ಗಾಂಧೀ ತಾತನು ತಾತನು ನಮ್ಮೆಲ್ಲರ ಮನದಲ್ಲಿ ಮಾಡಿ ಧೃಢಸಂಕಲ್ಪ ಸಹನೆಯಲ್ಲಿ ಸಂಕಲ್ಪದಿ ಶುರುವಾಯಿತು ಸತ್ಯಾಗ್ರಹವು ಸತ್ಯಾಗ್ರಹದಿ…

Continue Readingಮಹಾತ್ಮ

ಅಬಾಬಿಗಳು

ದುಬಾರಿ ದುನಿಯಾದಲ್ಲಿ ಅಗ್ಗದ ವಸ್ತುವಾದರೆ ಬಳಸಿ ಬಿಸಾಡಿ ಬಿಡುತ್ತಾರೆ ಹುಸೇನಿ ಸ್ವಲ್ಪ ತುಟ್ಟಿಯಾಗುವುದೇ ಕ್ಷೇಮ. ಬಡವರ ಮನೆಯ ಮಗುವೊಂದು ತನ್ನ ಕಾಲಗಳ ಮೇಲೆ ತಾನು ನಿಲ್ಲಲು ನಿತ್ಯ ಹರ ಸಾಹಸ ಪಡಬೇಕು ಹುಸೇನಿ ಕಣ್ಣೀರ ಕಡಲನ್ನು ದಾಟಲೇಬೇಕು. ಮುಂದೆ ನಿನ್ನ ಹೊಗಳಿ…

Continue Readingಅಬಾಬಿಗಳು

ಪುನೀತ್ ಎಂಬ ರತ್ನ

ವಿಷಯ: ಕನ್ನಡಿಗರ ಕಣ್ಣಲ್ಲಿ ಪುನೀತ್ ರಾಜಕುಮಾರ್ ರಾಜ್ ಪಾರ್ವತಿಯರ ಮುದ್ದಿನ ಪುತ್ರ ಚಂದನವನದ ಹೆಮ್ಮೆಯ ರಾಜರತ್ನ ಕನ್ನಡಿಗರ ಹೃದಯದ ಕರ್ನಾಟಕ ರತ್ನ ಅಭಿಮಾನಿಗಳಲ್ಲಿ ವಿರಾಜಮಾನ ಯುವರತ್ನ ಎಳವೆಯಲ್ಲೇ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗಂಧದಗುಡಿಯ ಎಲ್ಲರ ಮನದ ಚಿರ ಆಸ್ತಿ ರಾಷ್ಟ್ರ ಮಟ್ಟದಲ್ಲಿ…

Continue Readingಪುನೀತ್ ಎಂಬ ರತ್ನ

ಓಝೋನ್ ರಕ್ಷಾ ಕವಚ

ವಿಶ್ವ ಓಝೋನ್ ದಿನಾಚರಣೆಯ ಶುಭಾಶಯಗಳು ಜೀವರಕ್ಷಕ ಆಮ್ಲಜನಕ ಸಕಲ ಚರಾಚರಕೂ ಅತ್ಯವಶ್ಯಕ ಪರಿಸರ ಸ್ವಚ್ಛವಿದ್ದರೆ ಪ್ರಾಣ ವಾಯು ಸುತ್ತಲೂ ಹಸಿರಿದ್ದರೆ ಶುದ್ಧ ಗಾಳಿಯು ನೇರಳಾತೀತ ಕಿರಣಗಳಿಂದ ರಕ್ಷಿಸುತ್ತಿರುವ ಓಝೋನ್ ಪದರವು ಮಾಲಿನ್ಯ ಅತಿಯಾಗಿ ಶಿಥಿಲಗೊಳ್ಳುತ್ತಿರುವ ರಕ್ಷಾಕವಚವು ಮಾನವನ ಅವ್ಯಾಹತ ಚಟುವಟಿಕೆಯು ಜೀವಜಂತುಗಳಿಗೆ…

Continue Readingಓಝೋನ್ ರಕ್ಷಾ ಕವಚ

ಗಝಲ್

ಅಹವಾಲು ಸ್ವೀಕರಿಸಿ ಅದ್ಬುತವ ಸೃಷ್ಟಿಸಿದವರು ನೀವು ಸಹನಗುಣದಿ ಬಾನಿನ‌ ಅಂಗಳವ ಮುಟ್ಟಿಸಿದವರು ನೀವು ಗಗನಕ್ಕೆ ಹಾರಿಸಿದೆಯಲ್ಲ ವಿಕ್ರಮನಲ್ಲಿ ನಂಬಿಕೆಯಿಟ್ಟು ನಗುತಲಿ ಕಷ್ಟವೆದುರಾದರೂ ವಿಜಯ ಸಾಧಿಸಿದವರು ನೀನು ಮೊಗದಿ ಆತಂಕವಿದ್ದರೂ ಒಳಗೊಳಗೆ ಹರ್ಷದೊನಲು ಜಗಜ್ಜಾಹೀರಾದ ಪುಣ್ಯಕಾರ್ಯಕ್ಕೆ ಅಣಿಯಾದವರು ನೀವು ಪ್ರತಿಹೆಜ್ಜೆಗೂ ಸೋಲುಂಡರೂ ಮಾಡಿದಿರಿ…

Continue Readingಗಝಲ್

ಗುರು ವೃಂದಕ್ಕೆ ವಂದನೆ

ಗುರು ಎಂದರೆ ಹೇಗಿರಬೇಕು... ಮಸ್ತಕಕ್ಕೆ ಪುಸ್ತಕದ ಆಹಾರ ಕೊಟ್ಟು ಸ್ವಾಸ್ಥ್ಯ ಜೀವನಕ್ಕೆ ದಾರಿದೀಪವಾಗಬೇಕು.. ಗುರು ಎಂದರೆ ಹೇಗಿರಬೇಕು.. ಅಜ್ಞಾನದಿಂದ ಸುಜ್ಞಾನದ ಕಡೆ ಕೊಂಡೊಯ್ಯುವ ಸಂಜೀವಿನಿ ಯಾಗಬೇಕು... ಗುರು ಎಂದರೆ ಹೇಗಿರಬೇಕು.. ತಪ್ಪು-ಒಪ್ಪುಗಳನ್ನ ತಿದ್ದಿ ತಿಡಿ ತಿಳುವಳಿಕೆಯ ಕೊಳದಡೆ ಕೊಂಡೊಯ್ಯುವ ಹರಿಗೋಲಿನಂತಿರಬೇಕು.. ಗುರು…

Continue Readingಗುರು ವೃಂದಕ್ಕೆ ವಂದನೆ