ಕನ್ನಡ ರಾಜ್ಯೋತ್ಸವ – ಕನ್ನಡದ ಹೆಮ್ಮೆಯ ಹಬ್ಬ

ನಮ್ಮ ಭಾರತದ ದೇಶದಲ್ಲಿ ವಿವಿಧ ರಾಜ್ಯಗಳು ತಮ್ಮದೇ ಆದ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿವೆ.ಆ ರಾಜ್ಯಗಳ ಗುರುತಿಗೆ ಕಾರಣವಾದ ದಿನವನ್ನು ರಾಜ್ಯೋತ್ಸವದ ದಿನವೆಂದು ಆಚರಿಸಲಾಗುತ್ತದೆ.ಕನ್ನಡ ರಾಜ್ಯೋತ್ಸವವು ಕನ್ನಡನಾಡಿನ ಜನರಿಗೆ ಅತ್ಯಂತ ಪ್ರಿಯವಾದ ಹಾಗೂ ಗೌರವದ ದಿನವಾಗಿದೆ. ಪ್ರತಿ ವರ್ಷದ ನವೆಂಬರ್…

Continue Readingಕನ್ನಡ ರಾಜ್ಯೋತ್ಸವ – ಕನ್ನಡದ ಹೆಮ್ಮೆಯ ಹಬ್ಬ

ಕನ್ನಡ ರಾಜ್ಯೋತ್ಸವ: ನಾಡು, ನುಡಿ ಮತ್ತು ನಂಬಿಕೆಯ ನಂಟು

ಪ್ರತಿಯೊಂದು ನಾಡಿಗೂ ತನ್ನದೇ ಆದ ಆತ್ಮ, ಧ್ವನಿ ಮತ್ತು ಭಾವನಾತ್ಮಕ ಗುರುತು ಇರುತ್ತದೆ. ಕರ್ನಾಟಕವೆಂಬ ನಾಡು ಆ ಆತ್ಮವನ್ನು ಕನ್ನಡ ಭಾಷೆಯ ಮೂಲಕ ವ್ಯಕ್ತಪಡಿಸಿಕೊಳ್ಳುತ್ತದೆ. ನವೆಂಬರ್ 1 — ಕನ್ನಡ ರಾಜ್ಯೋತ್ಸವದ ದಿನ — ಇದು ಕೇವಲ ರಾಜ್ಯದ ವಿಲೀನದ ನೆನಪಲ್ಲ,…

Continue Readingಕನ್ನಡ ರಾಜ್ಯೋತ್ಸವ: ನಾಡು, ನುಡಿ ಮತ್ತು ನಂಬಿಕೆಯ ನಂಟು

ಚಲುವ ಕನ್ನಡ ನುಡಿ

ಚಲುವ ಕನ್ನಡ ನುಡಿಯು ನಮ್ಮದು ಎಂದರಷ್ಟೇ ಸಾಲದು ಆಡು ಮಾತಲಿ ಆಗಿ ಸುಲಲಿತ ತಟ್ಟಬೇಕಿದೆ ಮನವನು ನಾಡ ಕಟ್ಟಿದ ಕಲಿಗಳ್ಹೆಸರನು ನೆನೆದರಷ್ಟೇ ಸಾಲದು ನಾಡನುಳಿಸಲು ನುಡಿಯನಾಡುತ ನಡೆಯಬೇಕಿದೆ ಕುಲಜರು ನಾಡಗುಡಿಯಲಿ ನೆಲದ ಭಾಷೆಯು ಕಂಡರಷ್ಟೇ ಸಾಲದು ಗಂಟೆ ಸದ್ದಲಿ ನುಡಿಯ ಉಲಿತವು…

Continue Readingಚಲುವ ಕನ್ನಡ ನುಡಿ

ಕನ್ನಡದ ಕಂಪು

ಅದ್ಬುತ ಅಮೋಘ ನನ್ನಯ ಕರುನಾಡು ಆಲಾಪಕೆ ಸೋತಿದೆ ಮನ ಕನ್ನಡ ಇಂಪನು ಕಂಡು ಇಲ್ಲೇ ಇರಲು ಜೀವವ ಸೆಳೆದಿದೆ ಕನ್ನಡ ಕಂಪಿನ ಸೊಗಡು ಈ ನಾಡಲಿ ಬದುಕುವುದೇನಗೆ ನಿತ್ಯ ಸಂತಸದ ಪಾಡು ಉರಿಸು ಕನ್ನಡದ ಸಾಹಿತ್ಯ ಸಂಪತ್ತಿನ ದೀವಿಗೆ ಊದು ಕನ್ನಡ…

Continue Readingಕನ್ನಡದ ಕಂಪು

ತಾಯಿ ನಾಡು ಹೆಮ್ಮೆಯ ನಾಡು

ಎ೦ಥಹ ಅ೦ದ ಎ೦ಥಹ ಚ೦ದ ನಮ್ಮ ತಾಯಿ ನಾಡಿದು ಅಚ್ಚು ಹಸಿರಿನ ಬೀಡು ಸ್ವರ್ಗ ಇಲ್ಲಿ ನೋಡು. ಹಸುರಿಗೆ ಹೆಸರಾದ ನಾಡು ಹಳ್ಳ ಕೊಳ್ಳ ನದಿಗಳ ನಾಡು ನಿತ್ಯ ಹರಿದ್ವರ್ಣ ಬೀಡು ಚೆಲುವ ಕನ್ನಡ ನಾಡು. ಸುಲಿದ ಬಾಳೆ ಕನ್ನಡ ಸರಳ…

Continue Readingತಾಯಿ ನಾಡು ಹೆಮ್ಮೆಯ ನಾಡು

ಕನ್ನಡ ಕಹಳೆ

ಜಗದ ಶಾಶ್ವತ ಬೆರಗು ಬೆಳಕು ಕತ್ತಲೆಯಲ್ಲೂ ಕಾಣುತ್ತಿದೆ ನಿನ್ನಯ ಥಳುಕು ಸ್ವಚ್ಛ ಮನದಲಿ ಕನ್ನಡ ನೆಲದಲಿ ನವ ಹುರುಪಿನ ಗರಿ ಮುಡಿದು ಬಾನಿನಲ್ಲಿ ಹಾರುತಿರಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇದುವೇ ಕನ್ನಡ ತಾಯಿಗೆ ಸಂದ ಬಹುಮಾನ ಜ್ಞಾನಪೀಠ ಪ್ರಶಸ್ತಿಯ ಹಿರಿಮೆ ಇಮ್ಮಡಿಗೊಂಡಿಹುದು…

Continue Readingಕನ್ನಡ ಕಹಳೆ

ಕನ್ನಡ ಹಬ್ಬ

ಉಳಿಸಿ ಬನ್ನಿ ನಮ್ಮ ಕನ್ನಡ ಬಳಸ ಬನ್ನಿ ನಮ್ಮ ಕನ್ನಡ ಕನ್ನಡ ಅಕ್ಷರಗಳಿಂದ ತಾಯಿ ಭುವನೇಶ್ವರಿಗೆ ನಮಿಸೋಣ ನುಡಿಯನ್ನು ನುಡಿಯುತ್ತಾ ಕನ್ನಡ ಅಕ್ಷರದ ಬೀಜ ಬಿತ್ತೋಣ ನಮ್ಮ ಹೃದಯ ತಟ್ಟುವ ಭಾಷೆ ಕನ್ನಡ ಮುತ್ತು ರತ್ನಗಳ ನು ಡಿ ನಾಡು ಕನ್ನಡ…

Continue Readingಕನ್ನಡ ಹಬ್ಬ

ಹೆಸರಾಯ್ತು ಮೈಸೂರು ಉಸಿರಾಗಲೀ ಕರ್ನಾಟಕ

50 ರ ದಶಕದ ಕನ್ನಡಿಗರ ಮೈಸೂರು ಇಂದಿನ ಕರ್ನಾಟಕದ ಕನ್ನಡಿಗರ ಸಂಭ್ರಮದ ಸೂರು ಅಂದು ಹೆಸರಾಗಿತ್ತು ಸುಸ್ಕೃ೦ತಿಗೆ ಮೈಸೂರು ಇಂದಿಗೂ ಕರ್ನಾಟಕ ನಾಮಕರಣ ಹೊತ್ತ ಪ್ರತಿಬಿಂಬದ ಸೂರು ಸುವರ್ಣ ಕರ್ನಾಟಕ ಮರು ನಾಮಕರಣದ ಸುಸಂದರ್ಭ ಅದುವೆ ಇಂದಿನ ರಾಜ್ಯೋತ್ಸವದ ಸಡಗರದ ಕಲರವ…

Continue Readingಹೆಸರಾಯ್ತು ಮೈಸೂರು ಉಸಿರಾಗಲೀ ಕರ್ನಾಟಕ

ಕನ್ನಡ ಸಾಲಿನಾ

ಮುಚ್ಚಬ್ಯಾಡಿರಿ: ಮುಚ್ಚಬ್ಯಾಡಿರಿ ಕನ್ನಡ ಸಾಲಿನಾ ಕನ್ನಡ ಭಾಷೆ ಹಾಳಾಗಿ ಹೋಗತೈತಿ ತಿಳಿದು ನೋಡಿ ನೀವ ದೂರದ ಗುಡ್ಡ ಕಣ್ಣಿಗೆ ನುಣ್ಣನೆ ಕಾಣುವದು ಅಂದ ಚಂದ ಸಮೀಪ ಹೋದಾಗ ಅದರ ಗತಿ ಏನಾಗೈತಿ ಅನ್ನೋದ ಹಳ್ಳಿಗಳಲ್ಲಿ ಮಾತ್ರ ಉಳಿದೈತಿ ಕನ್ನಡ: ಕರೇನ ನಗರಗಳಲ್ಲಿ…

Continue Readingಕನ್ನಡ ಸಾಲಿನಾ

ಭುವನೇಶ್ವರಿಯ ಬೀಡು

ನೋಡ ಬನ್ನಿ ಕರ್ನಾಟಕ ರಾಜ್ಯಕ್ಕೆ ನಮ್ಮಯ ಈ ಕುಂತಲ ದೇಶಕ್ಕೆ ಜಗಕೆ ಬೆರಗುಗೊಳಿಸುವ ಇತಿಹಾಸವು ಇಲ್ಲಿದೆ ಪ್ರಾಚೀನ ಶಿಲಾ ಶಾಸನವು ಹಲ್ಮಿಡಿ ಕನ್ನಡದ ಮೊದಲ ಶಿಲಾ ಶಾಸನವದು ಕವಿಗಳು ಲೇಖಕರು ಮಾಡಿದ ಸಾಧನೆಯದು ಎಂಟು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಕುವೆಂಪು ಬೇಂದ್ರೆ…

Continue Readingಭುವನೇಶ್ವರಿಯ ಬೀಡು