ಶಿಕ್ಷಣ ಅಂದು ಇಂದು
ನಮ್ಮ ಭಾರತದಲ್ಲಿ ಹಿಂದೆ ಗುರುಕುಲ ಪದ್ದತಿ ಜಾರಿಯಲಿ ಇದೆ. ಈಗ ಆಧುನಿಕ ಶಿಕ್ಷಣ ಇದೆ. ಹಿಂದೆ ಗುರುಕುಲದಲ್ಲಿವಿಧೇಯಕನಾಗಿ ಇರುತಿದ್ದ ವಿದ್ಯಾರ್ಥಿಗಳು. ಗುರಿವಿನ ಆಜ್ಞೆ ಮಾತು ಶಿರ್ಸ ವಹಿಸಿ ಪಾಲಿಸುತಿದ್ದ. ಅಂದು ಗುರು ದಕ್ಷಿಣೆ ಕಾಣಿಕೆ ನೀಡುತಿದ್ದರು, ತೀರಾ ಬಡ ವಿದ್ಯಾರ್ಥಿಗಳಿಗೆ ಮಾಫಿ…