ಗೌತಮಬುದ್ಧ
ವೈಶಾಖಮಾಸದ ಹುಣ್ಣಿಮೆಯಂದು ಜನಿಸಿದವರು ಶುಧ್ಧೋದನ ಮತ್ತು ಮಾಯಾದೇವಿಯ ಸುಪುತ್ರರು ಶಿಶುವಾಗಿದ್ದಾಗಲೇ ಹೆತ್ತಮ್ಮನ ಕಳೆದು ಕೊಂಡವರು ಮಲತಾಯಿ ಪ್ರಜಾಪತಿದೇವಿ ಆರೈಕೆಯಲ್ಲಿ ಬೆಳೆದವರು ಸಿದ್ದಾರ್ಥ ಗೌತಮ ಬುದ್ಧನೆಂಬ ನಾಮಧೇಯದವರು ಸಾಂಸಾರಿಕ ಬಂಧನದಿಂದ ಮುಕ್ತಿಯ ಬಯಸಿದವರು ಸುಖ ಭೋಗಗಳ ಐಷಾರಾಮಿ ಜೀವನ ತ್ಯಜಿಸಿದವರು ತಪಸ್ಸು ಯೋಗ…