ಬಸವ ಮಾರ್ಗದಲ್ಲಿ ಸಾಗೋಣ
ಮಾತೆ ಮುತ್ತದು ಮಾತೆ ಮೃತ್ಯುವು ಮಾತೆ ಜಗದಲಿ ಮಾಣಿಕವು ಮಾತೆ ಮಿತ್ರನು ಮಾತೆ ಶತ್ರುವು ಮಾತೆ ಬಂಧದ ಬೆಸುಗೆಯು ಮಾತು ನುಡಿದರೆ ಮಾತು ಕರ್ಣಕೆ ಮಾತುಗಳು ತಂಪಿರಬೇಕು ಮಾತು ಮಲ್ಲಿಗೆ ಮಾತು ಸಂಪಿಗೆ ಮಾತುಗಳು ಕಂಪಿರಬೇಕು ಒಲವು ಮಾತಲಿ ಬಲವು ಮಾತಲಿ…
ಮಾತೆ ಮುತ್ತದು ಮಾತೆ ಮೃತ್ಯುವು ಮಾತೆ ಜಗದಲಿ ಮಾಣಿಕವು ಮಾತೆ ಮಿತ್ರನು ಮಾತೆ ಶತ್ರುವು ಮಾತೆ ಬಂಧದ ಬೆಸುಗೆಯು ಮಾತು ನುಡಿದರೆ ಮಾತು ಕರ್ಣಕೆ ಮಾತುಗಳು ತಂಪಿರಬೇಕು ಮಾತು ಮಲ್ಲಿಗೆ ಮಾತು ಸಂಪಿಗೆ ಮಾತುಗಳು ಕಂಪಿರಬೇಕು ಒಲವು ಮಾತಲಿ ಬಲವು ಮಾತಲಿ…
ಮಠ ಮಂದಿರ ಹಾರ ಹರಕೆ ಇವು ದೇವರು ಕಾಣುವ ದಾರಿ ಅಲ್ಲ ನಿನ್ನ ಹೃದಯದ ಶುದ್ಧ ನಡಿಗೆ ಅದರಲ್ಲಿ ಒಡಲಾಳದ ದೈವ ಅಲ್ಲವೆ? ಲಿಂಗವ ಹೊತ್ತು ಲೋಕ ತೋರಿದರೆ ಸತ್ಯವ ಬಾಳಲ್ಲಿ ಹರಡಬೇಕೆ? ಸತ್ಯವಿಲ್ಲದ ನಡೆ ಧರ್ಮವ ದೂಷಿಸು ಶ್ರಮವೇ ಶ್ರೇಷ್ಠ…
ವಿಶ್ವ ಮಾನ್ಯ ಸಾಂಸ್ಕೃತಿಕ ನಾಯಕ ಶರಣ ಬಸವಣ್ಣನವರು ಸಾಮಾಜಿಕ ನ್ಯಾಯದ ಹರಿಕಾರರು. ಜಾತಿ ತಾರತಮ್ಯ, ಲಿಂಗ ತಾರತಮ್ಯವನ್ನು ಅಳಿಸಿ ಮಾನವೀಯ ಬದುಕಿನ ಕೃಷಿಗೆ ಕ್ರಾಂತಿ ಹಬ್ಬಿಸಿದವರು ಅಣ್ಣ ಬಸವಣ್ಣನವರು. 12ನೇ ಶತಮಾನದಲ್ಲಿ ಕಂಡಂತಹ ಅಗ್ರಮಾನ್ಯ ವಿಶ್ವ ಸಾಮಾಜಿಕ ಮಾನವತೆಯ ಚಿಂತಕ ಇವರಾಗಿದ್ದಾರೆ…
ಕಳೆದ ದಿನಗಳನ್ನು ನೆನೆಯದೆ ಕಂಡ ಹಾದಿಯ ಮರೆಯದೆ ಛಲವನ್ನು ಬಿಡದೆ ಸಾಗುತ್ತ ಕಷ್ಟಗಳನ್ನು ದಾಟಿ ನುಗ್ಗುತ್ತ ಇರುಳಲಿ ಕಂಡ ಕನಸಿನೆಡೆಗೆ ಹಗಲಲಿ ಅದರ ನನಸಿನೆಡೆಗೆ ಕಲ್ಲು ಮುಳ್ಳುಗಳ ತುಳಿಯುತ ಮೈಲಿಗಲ್ಲುಗಳ ಮುಟ್ಟುತ ಬಂದವರೆಲ್ಲರೂ ಬಾಳಿನಿಡಿ ಇರುವುದಿಲ್ಲ ಎಂಬ ಅರಿವಿನಲಿ ಬಂದವರ ಮಾತಿಗೊಳಗಾಗದೆ…
ಬಸವನೆಂದರೆ ಮನದ ವ್ಯಸನ ಕಳೆದ ಮಹಿಮ ಹಸನಾದ ಬದುಕಿನ ಮಾರ್ಗ ತೋರಿದ ಶರಣ ಕಸದಂತೆ ಕೀಳಾದವರ ಏಳ್ಗೆ ಮಾಡಿದ ದಾರ್ಶನಿಕ ಈಶ ಕಾಯಕ ಯೋಗಿಗೆ ಶರಣು ಶರಣು ಅಜ್ಞಾನ-ಮೂಢನಂಬಿಕೆಗಳನು ಹೊಡೆದೋಡಿಸಿದಾತ ಸುಜ್ಞಾನದ ಪಥವನ್ನು ಜನರ ಮನಕೆ ನೀಡಿದಾತ ಮೇಲು-ಕೀಳೆಂಬುದನು ಬೇರು ಸಮೇತ…
ಬಸವೇಶ.... ನೀ ಕಟ್ಟ ಬಯಸಿದ ಸಮಪಾಲು ಸಮಬಾಳು ಸಮಾಜ ನಿರ್ಮಾಣ ಕನಸಾಗಿಯೇ ಉಳಿಯಿತಲ್ಲ .. ಕಾಯಕವೇ ಕೈಲಾಸವೆಂದೆ.. ಕೆಲಸವಿಲ್ಲದ ಯುವ ಜನಾಂಗ ಮೊಬೈಲ್ ಮಾಯಾಂಗನೆಗೆ ಒಳಗಾಗಿ ಸ್ಟಾರ್ ಗುಟಕಾದಂಥ ಮಾರಕ ವಿಷಕ್ಕೆ ಬಲಿಯಾಗಿ ಬದುಕನ್ನೇ ಬೀದಿಗೆ ಬೀಳಿಸಿದರಯ್ಯಾ.. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲವೆಂದೆ.. ಗಲ್ಲಿ…
ನೀ ಕಂಡ ಕನಸುಗಳನ್ನು ಗಾಳಿಗೆ ತೂರಿದ್ದೇವೆ..! ನಿನ್ನನ್ನೊಂದು ವಿಗ್ರಹಮಾಡಿ ವಿಹಾರದಲ್ಲಿ ಇರಿಸಿದ್ದೇವೆ..! ಕಾಯ,ವಾಚಾ,ಮನಸಾ ಶುದ್ದರಂತೆ ನಟನೆ ಮಾಡುತ್ತ, ವಿಶ್ವಶಾಂತಿಯ ಹಾಳುಮಾಡಿದ್ದೇವೆ, ಈ ಕೃತ್ಯಗಳ ನೋಡಿ ಮೂಕನಾಗಲು, ನೀ ಇನ್ನೊಮ್ಮೆ ಭುವಿಗೆ ಬರಬೇಡ ಬಸವಣ್ಣ..! ಸ್ವಾರ್ಥದ ಹಾದಿಯಲ್ಲಿ, ಬರಿ ಕಲ್ಲು ಮುಳ್ಳುಗಳ ತುಂಬಿಸಿ..!…
ಹನ್ನೆರಡನೆಯ ಶತಮಾನದಲ್ಲಿ ಜನಿಸಿದರಣ್ಣ ಚಿಕ್ಕಂದಿನಲ್ಲೇ ಕ್ರಾಂತಿಕಾರಿಯಾದ ಬಸವಣ್ಣ ನಮ್ಮೊಳಗೆ ದೇವರಿದ್ದನೆಂದು ನಂಬಿದವರಣ್ಣ ಕಾಯಕವೇ ಕೈಲಾಸವೆಂದು ಸಾರಿದರಣ್ಣ ವಚನಗಳಲ್ಲಿ ಮನುಜರನ್ನು ತಿದ್ದಿದಾರಣ್ಣ ಕೂಡಲ ಸಂಗಮ ಅಂಕಿತ ನಾಮವಾಣ್ಣ ಸಮಾಜ ವಿರೋಧಿ ಚಟುವಟಿಕೆ ನಿಲ್ಲಿಸಿದ್ದಾರಣ್ಣಾ ಅನುಭವ ಮಂಟಪದ ರೂವಾರಿಯಾಣ್ಣ ಕನ್ನಡದ ತತ್ವಜ್ಞಾನಿ ಅವರಣ್ಣ ಭಕ್ತಿ…
ಹನ್ನೆರಡನೇ ಶತಮಾನದ ಅತೀಂದ್ರಿಯ ಸಂತರು ಕನ್ನಡದ ಕವಿ ವಚನಕಾರರು ತತ್ವಜ್ಞಾನಿಯವರು ಲಿಂಗಾಯಿತ ಧರ್ಮದ ಸಂಸ್ಥಾಪಕ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಅರಿವು ಮೂಡಿಸಿದವರು ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿದವರು ಕಾರಣಿಕ ಪುರುಷ ವಿಶ್ವ ವಿಭೂತಿ ಬಸವಣ್ಣನವರು ಕಾಲಜ್ಞಾನ ಶಿಖಾರತ್ನ ವಚನ ಗ್ರಂಥಗಳ ಬರೆದವರು…
ಶತ ಶತಮಾನದ ಆರಾಧ್ಯ ದೈವ ಇಷ್ಟಲಿಂಗವ ಧರಿಸಿ ಎನಿಸಿದ ಬಸವ ಮೂರ್ತಿ ಪೂಜೆ ಖಂಡಿಸಿದ ಮಹಾನುಭಾವ ಅಂಕಿತವದು ಕೂಡಲ ಸಂಗಮ ದೇವಾ... ದುಡಿಮೆಯಲಿ ಕೈಲಾಸ ಕಂಡ ಕಾಯಕಯೋಗಿ, ಹಸಿದು ಬಂದವರಿಗೆ ಅನ್ನ ದಾಸೋಹಿ, ಜ್ಯೋತಿರ್ಲಿಂಗದ ಮಹಿಮೆ ಸಾರಿದ ಶಿವ ಶರಣ.. ಸಮಾನತೆಯ…